ಪುಟ:ಭಾವ ಚಿಂತಾರತ್ನಂ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಸಂಧಿ --- ಪಲ್ಲವಿ 1 ಗೆಲುವೆ ಸಿಂಹಳ ನೃಪನ ತತ್ಪುತ್ರಿಯರ ಮಂತ್ರಿ || ಸುಲಭ ಸುಕುಮಾರರ್ಗೆ ಮದುವೆಯಂ ಮಾಡೆ ಭೂ | ಲಲನಾಧಿಪಂ ಚೋಳನಾರಾಧಿಸುತ್ತಿರ್ದನಂದುಮಾವಲ್ಲಭನನು | ಬೇಡವಲೆ ದೇವಯನ್ನೊಳು ಗರ್ವ ನಿನ್ನ ಗುಣ || ಮಾಡಿದರೆ ಹುರುಳಿಲ್ಲ ನಂಬಿಯಕಾಂತದೊಳೆ || ಕೂಡುವಂಗನೆಯಪ್ಪ ಪೆಜವೆಣ್ಣ ಮೊಲೆಯೊಳಗೆ ನೀಂ ಕೈಯನಿಕ್ಕಲಾತಂ | ನೋಡುತಲೆಲೇ ತೆವನೆ ಎಂದೊಡಳತೆ ಕೊ೦ || ಡಾಡಿ ಸಾಸಿರ ಪೊನ್ನ ತೆತ್ತ ಮರ್ಮವನೀಗ | ಲಾಡುವೆನು ಶರಣರೊಳದೇಕೆ ನೀನೆನಗೆ ಭಕ್ತಿಯು ಲಂಚವಿತ್ತು ಬರ್ರುಕು || ೧ ಆ ವಸಂತೋತ್ಸಾಹಮಂ ಕಳೆದು ಸಂತಸದೆ | ಭೂವರಂ ಮಂತ್ರಿಯ ಮೊಗಂನೋಡಿ ಪುರಕೆ ರಾ | ಜೀವಲೋಚನೆಯನ್ನು ತಿವತಿಮುಖ್ಯವಾದ ಪಾಕಿಗಳಂ ತೆರಳಲಿಲ್ಲ ! ವಾವನಸ್ಥಲಕೆ ನಡೆತಂದು ತುರಗನವಡರು | ಪವೇಳೆಯೊಳಗೊರ್ವ ಶಬರನಾಯಕನ ನಿಜ | ಕೋವಿದಸಖಂ ಇರಿತದಿಂದಲುಪಗಮಿಸಿ ದೂರದೊಳವನ ಬರವನಳಿದು # ಕೋಣೇಶನೀಕ್ಷಿಸುವ ದೃಷ್ಟಿಭೇದವನಅದು | ಜಾಣರೆನಿಸಿರ್ದ ಕಂಬಿಯು ಕಲಿಗಳಾಕ್ಕಣದೆ 1 ಕಾಣಿಸಲು ಶಬರನ ಸಖಂ ಬಂದು ಸಾಷ್ಟಾಂಗದಂಡದಿಂ ನಮಿಸಿ ನಿಂದು || ಮಾಣಿಕವನೊಂದ ಕಾಯುನಿತ್ತು ಕೈಮುಗಿದು | ಮಾಣದಡಿಗಡಿಗೆ ಗಂಭೀರವಾರಾಶಿ ಮ | ೩ಾಣ ಜಯಜೀಯ ರಕ್ಷಿಪುದೆಂದು ಕೀರ್ತಿಸುತ ನಿಂದನಾಸಮಯದಲ್ಲಿ | ಆರತ್ನದಧಿಕಪ್ರಕಾಶಮಂ ನೋಡುತ್ಯ | ಭೂರರ್ಮನಖಿಳ ವಾಣಿಜರ ಪರೀಕ್ಷಿಪುದೆನೆ ಮ | ಹಾರಾಯ ಚಿತ್ರನು ನವಕೋಟಿ ಬೆಲೆಯೆನಲು ವಿಷ್ಣುವಿನ ಬಾಯ್ಕೆಸೆ || ಸಾರಕ ಇಸ್ತುಭವೆನಲು ಜಾರಗೋಪಾಂಗನೆಯು | ಪೇರುರದ ಸೋಂಕು ಚೂಂತಾರತ್ನ ವೆನೆ ತ್ರಿದಿವ | ದೂರಸಂಪತ್ತಲಾ ನಾರದಮುನೀಶನ ಮನೋರಾಗವೆನೆ ಮುಚ್ಚಿದಂ | .