ವಿಷಯಕ್ಕೆ ಹೋಗು

ಪುಟ:ಭಾವ ಚಿಂತಾರತ್ನಂ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿಂತಾರತ್ನಂ ೩೭

  • • • • • • •

૨મ ೩೩ ಹೊನ್ನಿ ತಂದೆಗಳನಣುಮೂರ್ತಿಯಾದ್ದಕ್ಕಿಯ || ತ್ಯುನ್ನ ತದ ಮಾರಿದೇವಗಳ ಹರದತ್ತುರ್ಪು | ರನ್ನಾ ಡೆ ಗೊಗ್ಗ ವೈಯುಂ ಕಲಿಯನಾರವಂ ಕರಿಕಾಲತೋಳನೃಪನಂ || ಚಿನ್ನಿ ದಾನದ ರಚಿ ತಂದೆಗಳ ಪಾದಮುಂ || ತಾಂ ನೆನೆದು ಲಸದವಿಧಪೂಜೆಯಂ ರಚಿಸಿ | ದಂ ನವಸುಗುಣಿ ಭೂಪಾಲನುತಕೀಲ ಸುವಿಶಾಲ ಸದ್ಯಕ್ಕಿಲೋಲ || - ಮುಂಡಿಗೆಯು ಗಾದರಸರಿದ ವೃಪಾಂಕಂಗೆ || ಖಂಡಿತಾಮೃತಕಿರಣಜೂಟಂಗೆ ಕಮಲಗ | ರ್ಭಾಂಡಭಾಂಡಸುಪೂರ್ಣಸಿತಕೀರ್ತಿಮಯಗೆ ಖರ್ಜೂರಪರ್ವತವಾಸಿಗೆ || ಕಂಡು ನುತಿಸಿದರ ಮನದನ್ನ ನೊಡನಾಶರಣ | ರುಂಡುಮಿಕ್ಕಾಪಮಂ ಶಿವಂಗಿ ಕೈ ! ಕೊಂಡು ಭೂಪಂ ನಿಯೋಗಂಬೆರಸಿ ಸುಖದಿಂ ವಸಂತಮಾಸವ ಕಳದನು || ಪರತರಬಹ್ಮಾನವರತಸಂತೃಸಾಹಿ | ಧರ ತರಣಿರೇಂದುವೃಕ್ಷುರತಸ್ತುತ ಭಾ | ಸ್ವರತನು ಭವದ್ವಿಪದಿರತ ನತಸಜ್ಞನಾವರತರು ಕನಗವರದ !! ಕರತಳ -ನಾಧ ವರತತತದದ ಮುರ | ಹರತನದಾತು ನಿರ್ಜರತವನಿಧ್ಯ ಹೇ || ಶೃರದವರ ಸಲಹೆಂದು ನಿರತವೆಂಗಿದ ಭಯಾರುರನತನೃಸರಿಕರಭಗೆ || ಇದು ಸಕಲಭಕ್ಕಗವಸಂಕೇಜರೇಮ | ಸ್ವದ ಮಲ್ಲಿಕಾರ್ಜುನಾಚೇರಮಾಂಕುಗೆ ಬೆಸ | ನಿದ ಭಕ್ತಸತ್ಯೇಂದ್ರ ಚೋಳ ಕೃತಿ ಭಾವಚಿಂತಾರ ವವಳಕರ್ಣ | ಹೃದಯ ವಸ್ತಕ ವದನ ಸರ್ವಾಂಗ ಸೌಖ್ಯಕಾ | ಸ್ಪದವವಿಳಸನರ್ಗ ಪಂಚಾಕ್ಷರಿಯು ಮಹ | ತೃದ ಬೋಧೆಯೆಂದೋದಿದೊಡೆ ಕೇಳಿದರಿಗಿಸಿದ್ದಿ ಸರ್ವರಿಗಪ್ಪುದು || ೩೩ Qv ನಾಲ್ಕನೆಯ ಸಂಧಿ ಸಮಾಪ್ತಂ -:೧,--