ಪುಟ:ಭಾವ ಚಿಂತಾರತ್ನಂ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yವಂತರ M ಈರತ್ನ ಕಗ್ಗಳದ ರಾಸಿ ಮಣಿಯುಂಟೆಂದು | ವಾರಿಧಿಯ ಮಧ್ಯದೊಳು ಮಲೆತನವನೆಂದನೆ ಮ | ಹಾರಾಯ' ಕಪ್ಪವವನಿಂ ಬಂದುದಿಲ್ಲೆಂದು ಕೂಡ ಕರಣಿಕರೂದಲು ಭೂರಮಾನುಗ್ರದಿಂ ಗಮಿಸಲುಜ್ಞಗಿಸೆ ಕ || ವಾರಿಜನ ಮುಗಿದು ಸಚಿವಂ ಜೀಯು ನಿಮ್ಮ ಪಟು | ವೀರವಡಬಂಗಾತವಾಂಸನೇ ಪಕ್ಷಿಗೇತಕೆ ಪಾರುಪತವೆಂದನು | ಕಲಿಗಣೇಶರಂ ಸೂಳೆ ನಿಂಬಕ್ಕ ಮಹಿ | ಮಾಕರವೃಷಾಧಿಪಂ ಪುಸುಲಿಯಾಂಡಾರು ಸು | ಶ್ಲೋಕ ಭೋಗಣ್ಣರುಂ ಬಾಚರಸರೆಯ್ಕೆ ಮಾರಣಮೋಹನೋಚ್ಛಾಟನಂ | ಸ್ವೀಕೃತಸ್ತಂಭನಂ ಸದೃಶೀಕರಣವೆಸೆ | ವಾಕರ್ಷಣಾದಿಷಟ್ಟಾವರ್ಧನುಮನಾಮಿ | ನನಗಾದೊಡೆ ನಗರವರಣಗ ನಿನಗೆಣೆಯ ಧರೆಯು ನಾನಕೀಟಕಗಳು # ಮಂಡಲಾಧೀಶವುಣಿಮುಕುಟಪದ ವೀರ ! ರ್ಪಂಡನೀವರಮನೆಯ ಪೊಕ್ಕು ಸುಖಮಿರಿ ನಾನೆ | ದಂಡೆತ್ತಿ ಪೋಗುವೆಂ ಕರಿಹಲಸದಾತಿರವಮುಖ್ಯಚತುರಂಗಬಂದ | ಮಂಡಲದಿ ನಡೆದು ಸಿಂಹಳಪನನಟ್ಟ ನಂ | ಕೊಂಡು ಎಡಿತಂದೊಪ್ಪಿಸುವೆನೆಂದುಸಿರೆನಂಬಿ | ಕೊಂಡು ರಿಪುಕುವುದಮಾರ್ತಂಡನಹಿತೋದ್ರೇಕಪಂದಗಿರಿವಜ್ರದಂಡ || ರಾಯನತಿವೈಭವದೊಳರಮನೆಯು ಪುಗಲಿ ! ಬಾಹು ತೆbದಿಳೆ ಘರ್ಮಿಪಂತೆ ನಿಸ್ತುಣನಿಕ || ರಾಯಕೋಟಗಳ ಧಾಂಧಳರವಂ ಪೊಣೆ ಮಂತ್ರಿಯ ಚಾತುರಂಗಸೇನೆ || ಈಯವನಿಯಗಲಕ್ಕೆ ಕೆರ ಸುಭಟರ ಚರಣ | ತೋಯಜದ ಘಾತದಿಂ ಕೆಂಧೂಳಿ ಮಸಗೆ ಕೆ || ಟ್ಟಾಯಂದು ಸಿಂಹಳ ಪದಾತಿ ಮುಡಿ ಶರಧಿಯ ದಾಂಟೆ ಬೆಂಬತ್ತುತೆ || ಕೂರಂಬಿನಿಂದಂಖುನಿಧಿಯ ಪೂಟ್ಟದೆ ತಮಗೆ | ದಾರಿಯಾಗಲೆ ನಡೆದು ಭೋಯೆಂದು ಸಕಲದು | ವಾರನಾಮಂತ್ರಿಯ ನಿರೂಪದಿಂದಡಿಯಿಟ್ಟು ಪೊಕ್ಕು ಬೊಬ್ಬಿ ಅಯುತಿರಲು | ವೈರಿಗಳ ಪೆರ್ಬಲಂ ಬಾಳೆ ಪೊಣರ್ದೊಡೆ ನಿ | ವಾರಣಂಗೆಯರಿಕ್ಷುರಕಾದಿಗಳ ಮುಅರು | ವೀರಭಟರಾಲೆ ಕಂಗೆಟ್ಟೋಡಿದವರು ಮಾರ್ನುಲೆತು ಬಂದಿದಿರಾದರ್ || ೧೩ ೧w ೧ G