ಪುಟ:ಭಾವ ಚಿಂತಾರತ್ನಂ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Y ಭಾವಚಿಂತಾರತ್ನಂ [ಸಂಧಿ ೧ ಘಡಿಘುಡಿಸಿ ಸತ್ಯೇಂದ್ರ ಚೋಳನ ಮಹಾಬಲಂ | ಕಡೆದು ಕಾಲದ ಕಿಚ್ಛನಂತ ಯವ ಭಟರಂತ | ಪೊಡವಿಯಂ ಬಗಿದೆ ರಕ್ಷಸರ ಪಡೆಯಂತೆ ಅದೊಳು ಧರೆಯ ಮೊಗದ | ಕಡಲಂತೆ ಬಿಸಿಗಾಳಿಯಂತೆ ಯಕ್ಷಗ್ರಹದ || ಗಡಣದಂತಾಪ್ರಳಯ ರುದ್ರನುಗ್ರತಯುತ | ಕಡಿದಿದು ಸಣ್ಣಗಿದ್ದೇನೆ, ಸೀಟ್ ದಿಗ್ಗಲಿಯ ಕೊಡುತಿರ್ದರಿಸೇನೆಯ ೭೦ ಕೆಟ್ಟೋಡಿ ಕೊಂಟೆಯುಂ ಪೊಕ್ಕ ಅಡಳತೃಪಂ | ಕಟ್ಟರಸರೊಡನೆವಗೆ ವೈರವೇಕೆಂದು ಗಡಿ | ಗಟ್ಟಿ ತನ್ಮಂತ್ರಿಶನಂ ಕಂಡು ತನ್ನ ಕುವರಿರ್ವರಂ ಮಣಿಗಳ || ಪಟ್ಟು ವಸ್ತ್ರ ಗಳ ಗಜಹುಮುಖ್ಯವಸ್ತುಗಳ 1 ಕೊಟ್ರೊಡನೆ ಬರಲಬ್ಬಿಯಂ ಮಧಿಸಿದಿಂದ ನಂ 4 ನೆಟ್ಟನರಕಾಸ್ಯವುಂ ಮಾ `ಂತ ಪತಿಮೋಹಿ ತಿರುಗಿದಂ ಧರ್ಮವತಿಗೆ ಣೇಶನಂ ಕಂಡು ನಮಿಸಿ ಗಜಹಯಮಣಿ | ಶ್ರೇಣಿವಸ್ತುಗಳ ನೊಪ್ಪಿನತೆ ಸಿಂಹಳಿನೃಪನ | ಕಾಣಿಸಿದೊಡಾಕುಮಾರಿಯರಿರ್ವರಂ ಕಾಣೆಯಿತ್ತಾಕುಮರಕರ್ಗೆ | ಏಣಲೋಚನೆವರಿವರ ವಿಭವದಿಂದ ಕ || ಲ್ಯಾಣಮಂ ಮಾಡೆಂದು ನಮಿಸೆ ಕೈಕೊಳೆತಲ | ಕ್ಷೀಣವಿಯ ಪೊಗಳಲಾಗಿ ಕೈಮುಗಿದವಂ ಭೂವಿ.ಪಂಗಿಂತೆಂದನು || - ಪವಮ್ಮೊಡೇ ಜು ಗಾವುದದೊಳಡೆವಿಡದೆ | ಮಿಟುವ ಮಣಿಮುಕುಟವರ್ಧನರು ಸೇವಿಸುತಿರ್ಪ | ಶwದು ಸಪ್ತದ್ವೀಪದಾಣ್ಮರಟ್ಟವರು ಭಯದಿಂದನರ್ಚ್ಛದ ಕಾಣೆಯ | ಉಖವ ದಿಗ್ಗಂತಿಗಳ ಸೂರ್ಯನ ರಧಾಶ್ವಗಳ | ನಿ೦ದ ಗಣನೆಯನುಳ್ಳ ದೇಶಾಧಿಪತಿಗಳಂ | ಜಅದು ಶರಣೆನೆ ಕಾದ ನಿನ್ನ ನೀರವ ಮಾಡಿತಾನೇತಜಿದನೆಂದನು || - ದೇವ ಸಿಂಹಳನ ಸಕಾಲವನ ಮುನ್ನಿ ಸಿ ಮ! ಹಾವಿಭವದಿಂ ಕಮಳೆಯಂಬಳಂ ಪ್ರಜ್ಞರ ವಿ || ಭಾವಜ್ಞ ವಿತವಚನೆನಪ್ಪ ಪಿರಿದುಗೆ ಕುಮುದಿನಿಯನವನನುಜನಪ್ಪ || ಆವಿವಳತರಮಂತ್ರಲಕ್ಷಂಗೆ ಕಲ್ಪಿಸುತ | ವೈವಾಹದುತ್ಸವಕ ನೃಪನಮಾನ ಕೂಡೆ | ಭೂವಳಯದಖಿಳದೇಶಾಧಿಪರ ಕರೆದು ಸಾಧನತತಿಯು ಕೂಡೆಂದನು ? مم Q ܛܩ