ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

MMA *** • • • • -Ananth subray(Bot) (ಚರ್ಚೆ). . . . . . ಭಾಷಾಮಯಧರ್ಮಸಿದ್ದು ಸಾರ. ಕಾಲವೆಂಬುದು ಸಾಧಾರಣವಾಗಿ ವತ್ಸರ, ಅಯನ, ಮತ್ತು ಮಾಸ, ಪಕ, ದಿವಸ, ಎಂದು ಆಗು ಬಗೆಯಾಗಿದೆ, ಆವತ್ಸರವು, ಚಾಂದ್ರ, ಸರ, ಸಾವನ, ನಾಕ, ಬಾರ್ಹಸ್ಪತ್ಯ, ಎಂಬದಾಗಿ ಐದು ವಿಧ. ಶುಕ್ಲ ಪಕ್ಷದ ಪ್ರತಿಪತ್ತು ಮೊದಲುಗೊಂಡು ದರ್ಶದವರೆಗೆ ಜೈ ಇವೇ ಮೊದಲಾದ ಸಂಜ್ಞೆಗಳುಳ್ಳ ಹನ್ನೆರಡು ತಿಂಗಳುಗಳಿಂದ ಮುನ್ನೂ ರ ಐವತ್ತು ನಾಲ್ಕು ದಿನಗಳನ್ನೊಳಗೊಂಡು ಮಲವಾಸವಿದ್ದರೆ ಹದಿ ಮೂರು ತಿಂಗಳುಗಳುಳ್ಳದ್ದಾಗಿ ಚಾಂದವತ್ಸರವೆನಿಸಿಕೊಳ್ಳುತ್ತದೆ. ಈ ಚಾಂದ್ರಮಾನಕ್ಕೆ ಪ್ರಭವ, ವಿಭವ, ಶಕ್ಷ, ಮುಂತಾದ ಅರುವತ್ತು ಹೆಸರುಗಳು ರೂಢವಾಗಿವೆ. ಸೂರ್ಯನು ಮೇಷ ಮುಂತಾದ ಹನ್ನೆ ರಡು ರಾಶಿಗಳನ್ನು ಕ್ರಮವಾಗಿ ಅನುಭವಿಸಿದರೆ ಮುನ್ನೂರ ಅರವತ್ತೆ , ದು ದಿನಗಳನ್ನೊಳಗೊಂಡು ಸರವತ್ಸರವೆನಿಸಿಕೊಳ್ಳುತ್ತದೆ. ಮುನ್ನೂರ ಅರವತ್ತು ದಿವಸಗಳ ಎಣಿಕೆಯಿಂದ ಸಾವನವತ್ಸರವಾಗುವುದು.ಮುಂದೆ ಹೇಳುವ ಹನ್ನೆರಡು ನಾಕಾ ಮಾಸಗಳಿಂದ ನಾ ಕ್ಷತ್ರ : ತ್ಸರವಾಗ ತದೆ, ಇದು ಮುನ್ನೂರ ಇಪ್ಪತ್ತು ನಾಲ್ಕು ದಿವಸಗಳನ್ನೊಳಗೊಂಡಿರು ವುದು. ಬೃಹಸ್ಪತಿಯು ವೇಷ ಮೊದಲಾಗಿರುವ ಯಾವುದಾದರೊಂದು ರಾತಿಯನ್ನು ಅನುಭವಿಸಿದರೆ ಬಾರ್ಹಸ್ಪತ್ಯ ವತ್ಸರವೆನಿಸುವುದು, ಇದು ಮೂನ್ನೂರ ಅರವತ್ತೊಂದು ದಿವಸಗಳಿಂದ ಪೂರ್ಣವಾಗುವುದು. ಕರಾ ಚರಣೆಯೇ ಮೊದಲಾದ ಸಂಕಲ್ಪದಲ್ಲಿ ಚಾಂದ್ರವತ್ಸರವನ್ನೇ ಸ್ಮರಿಸ ಬೇಕ (ಉಚ್ಛರಿಸಬೇಕು) ಲ್ಲದೆ ಇತರ ವತ್ಸರವನ್ನು ಸ್ಮರಿಸಕೂಡದು ಇನ್ನು ದಕ್ಷಿಣಾಯನವೆಂತಲೂ, ಉತ್ತರಾಯಣವೆಂತಲೂ, ಅಯನವು ಎ ರಡು ವಿಧ. ಸೂರ್ಯನು ಕರ್ಕಾಟಕ ರಾಶಿಯನ್ನು ಮೊದಲ್ಗೊಂಡು ಆರು ರಾಶಿಗಳನ್ನು ಅನುಭವಿಸಿದರೆ ದಕ್ಷಿಣಾಯನವಾಗುವುದು ಮೂಾ ನಾರಂಭವಾಗಿಯಾಗಲೀ ಮೆಪ್ರಾರಂಭವಾಗಿಯಾಗಲೀ ಸರಋತುವೆಂ ತಲೂ, ಚಾಂದ್ರ ಋತುವೆಂತಲೂ,ಋತುವು ಎರಡು ವಿಧ. ಸೂರ್ಯನು ಎರಡು ರಾಶಿಗಳನ್ನು ಅನುಭವಿಸುತ ಬಂದಾಗ ವಸಂತವೇ ವೆ ೧ದಲಾದ ಸಂಜ್ಞೆಯುಳ್ಳ ಆರು ಸರಖತು.೪ಾಗುವುವು. ಚೈತ್ರಮಾಸ ಮೊದ ಲುಗೊಂಡು ಎರಡೆರಡು ತಿಂಗಳಿಗೆ ಕ್ರಮವಾಗಿ ವಸಂತಾದಿ ಸಂಜ್ಞೆಯು ೪ ಚಾಂದ್ರ ಋತುವಾಗುತ್ತದೆ. ಮಲ ಮಾಸದಲ್ಲಿಯಾದರೂ, ಸ್ವಲ್ಪ