ಭಾಷಾಮಯಧರ್ಮಸಿಂದುಸಾರ. •. . . - 11 / MMMMMMM ಕಡವ ತೊಂಭತ್ತು ದಿನಗಳಿಂದ ಚಾಂದ ಮತುವಾಗುವುದು. ಶೌತ ಸಾರ್ತಾದಿ ಕರ್ಮಗಳಲ್ಲಿ ಚಾಂದ್ರು ನಿಯತುವನ್ನೇ ಸ್ಮರಿಸುವದು ಪ್ರಶ ಸ, ಚಾಂದ್ರ, ಸೌರ, ಸಾವನ, ನಾಕ್ಷತ ಎಂಬದಾಗಿ ಮಾಸವು ನಾಲ್ಕು ಬಗೆ, ಶುಕ್ಷ ಪ್ರತಿಪತ್ತ ಮೊದಲ್ಗೊಂಡು ಅಮಾವಾಸೈಯವರೆಗಾಗಲೀ, ಕೃಷ್ಣಪ್ರತಿಪತ್ತು ಮೊದಲಾಗಿ ಪೂರ್ಣಿಮಾಂತವಾಗಿಯಾಗಲೀ ಚಾಂದ್ರು ಮಾಸವಾಗುವುದು. ಅದರಲ್ಲಿಯೂ ಶುಕ್ಲಾದಿಯೇ ಮುಖ್ಯವಾದದ್ದು, ಕೃಷ್ಣಾದಿಯು ವಿಂಧೋತ್ತರದಲ್ಲಿ ಗ್ರಾಹ್ಯವಾದದ್ದು. ಈ ಚೈತ್ಯಾದಿ ಸಂಸ್ಥೆಯ ಮಾಸವನ್ನೇ ಕರ್ಮಾದಿಯಲ್ಲಿ ನೆನೆಯಬೇಕು. ಕೆಲವರು ಸೌರಮಾಸಗಳಿಗೆ ಮಾನರಾಶಿಯನ್ನು ಮೊದಲ್ಗೊಂಡೇ ಚೈತ್ರ ಮುಂತಾ ದ ಸಂಜ್ಞೆಗಳನ್ನು ಹೇಳುತ್ತಾರೆ. ಸೂರ್ಯನು ಸಂಕ್ರಮಿಸುವ ಕಾಲ ಮೊದಲ್ಗೊಂಡು ಉತ್ತರ ಸಂಕ್ರಾನಿಯಾಗುವವರೆಗಿನ ಅವಧಿಯುಳ್ಳ ದು ಸೌರಮಾನವು, ಮೂವತ್ತು ದಿವಸಗಳಾದರೆ ಸಾವನಮಾಸವೆನಿ ಸುವುದು. ಚಂದ್ರನು ಅಶ್ವಿನಿ ಮೊದಲಾದ ಇಪ್ಪತ್ತೇಳು ನಕ್ಷತ್ರಗಳನ್ನು ಅನುಭವಿಸಿದರೆ ನಾ ಕ್ಷೇತ್ರ ಮಾಸವಾಗುವುದು. ಪ್ರತಿಪತ್ತು ಮೊದಲು ಪಣ ರ್ಣಿಮಾಂತದವರೆಗೆ ಕೃಷ್ಣಪಕ್ಷ, ಅರುವತ್ತುಗಳಿಗೆಗಳುಳ್ಳದ್ದು ದಿವಸ ಇಂತು ಧರ್ಮಸಿಂಧು ಸಾರದಲ್ಲಿ ಪ್ರಥಮೋದ್ದೇಶವು ಸ೦ಕ್ರಾ೦ ತಿ ನಿ ಣ ೯ ಯ ಮೇಷರಾಶಿಯಲ್ಲಿ ಸೂರ್ಯಸ೦ಕ್ರಮಣವಾದರೆ ಪೂರ್ವದಲ್ಲಿ ಯ ಪರದಲ್ಲಿಯೂ ಹದಿನೈದು ಹದಿನೈದು ಗಳಿಗೆಗಳು ಪುಣ್ಯಕಾಲನ್ನು ಹತ್ತು ಹತ್ತೆಂದು ಕೆಲವರು. ವೃಷಭಸಂಕ್ರಮಣದೊಳಗೆ ಪೂರ್ವದಲ್ಲಿ ಯೇ ಹದಿನಾರು ಗಳಿಗೆಗಳು ಪುಣ್ಯಕಾಲವು ಮಿಥನದೊಳಗೆ ಪರದಲ್ಲಿ ಹದಿನಾರು ಗಳಿಗೆಗಳು, ಕರ್ಕಾಟಕದೊಳಗೆ ಪೂರ್ವದಲ್ಲಿಯೇ ಮೂವ ತ್ತು ಗಳಿಗೆಗಳು, ಸಿಂಹದೊಳಗೆ ಪೂರ್ವದಲ್ಲಿ ಹದಿನಾರು. ಕನೈಯಲ್ಲಿ ಪರದೊಳಗೆ ಹದಿನಾರು ಗಳಿಗೆಗಳು, ತುಲೆಯೊಳಗೆ ಹಿಂದೂ ಮುಂದೂ ಹದಿನೈದು ಹದಿನೈದು, ಹತ್ತು ಹತ್ತೆಂದು ಕೆಲವರು, ವೃಶ್ಚಿಕದೊಳಗೆ ಪೂರ್ವದಲ್ಲಿ ಇಪ್ಪತ್ತು ನಾಲ್ಕು ಗಳಗೆಗಳು. ಕುಂಭದೊಳಗೆ ಪೂರ್ವ ದಲ್ಲಿಯೇ ಹದಿನಾರು. ವಿಾನದೊಳಗೆ ಪರದಲ್ಲಿ ಹದಿನಾರು, ಅಸ್ತಮ
ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೬
ಗೋಚರ