ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿಸ್ಟು ಸಾರ ೧೬೩ ••••••••••••••••• ಯ ಜ್ಯೋದ್ಭವಾಯಚ | ಯಜ್ಞಾನಾಂಪತಯೇನಾಥ ಗೋವಿಂದಾಯ ನಮೋನಮಃ |oll> ವಿಶೇಶರಾಯನಮಃ, ವಿಶಾಯನಮಃ, ವಸ್ತ್ರ, ವಿಶೇಧ್ಯವಾಯ | ವಿಶ್ವ ಪತಯೇ, ಯಜ್ಯೋಪವೀತಂ, ಗೋವಿನ ಯ | ಯಕ್ಷೇಶರಾಯ, ಗಂರ್ಧಾ, ದೇವಾಯ | ಯದ್ಧವಾಯ ಪುಪ್ಪ, ಯಜ್ಞಾನಾಂಪತಯೇ | ಗೋವಿಂದಾಯ, ಧೂಪ, ದೀಪ, ಎಂದು ಮೂಲ ಮಂತ್ರಾದಿಗಳೊಡನೆ ಪೂಜಿಸಬೇಕು. (ಜಗನ್ನಾಥನನ ಸ್ತುಭ್ಯಂ ಸಂಸಾರ ಭಯನಾಶನ ಜಗದೀಶಾಯ ದೇವಾಯ ಭೂತಾ ನಾಂಪತಯೇನಮಃ |lot' ಎಂಬ ಮಂತ್ರದಿಂದ ನೈವೇದ್ಯ ಮಾಡಬೇಕು. ಮೂಲಮಂತ್ರಾದಿಗಳನ್ನೂ ಎಲ್ಲ ಕಡೆಗಳಲ್ಲಿಯೂ ಸೇರಿಸಿ ಹೇಳಬೇಕು, ತಾಂಬೂಲ ಮೊದಲು, ನಮಸ್ಕಾರ, ಪ್ರದಕ್ಷಿಣೆ, ಪುಷ್ಪಾಂಜಲಿ ಇವುಗಳ ಲ್ಲವೂ ಪೂರಯಿಸುವವರೆಗೂ ಮಾಡಬೇಕು. ಅಥವಾ ಉದ್ಯಾಪನ ವಿಧಿ ಯಲ್ಲಿ ಹೇಳಿರುವಂತೆ ಪೂಜೆಯನ್ನು ಮಾಡಬಹುದು, ಆ ವಿಧಿಯು ಯಾ ವುದೆಂದರೆ:-ಹಿಂದೆ ಹೇಳಿರುವ ಪ್ರಕಾರವಾಗಿ ಧ್ಯಾನಾವಾಹನೆಗಳನ್ನು ಮಾಡಿದಮೇಲೆ 'ದೇವಾಬ್ರಹ್ಮಾದಯೋಯೇನ ಸ್ವರೂಪಂನವಿದುಷ್ಕವ | ಅತಸ್ಯಾಂಪೂಜಯಿಪ್ಲಾಮಿ ಮಾತುರುತ್ಸಂಗವಾಸಿನಂ Boll> ಎಲ್ಲ , ಏನೇ! ಬ್ರಹ್ಮಾದಿದೇವತೆಗಳೂ ಕೂಡ ನಿನ್ನ ರೂಪವನ್ನು ಅರಿಯಲು ಶಕ್ತರಾಗಿಲ್ಲವಾದ ಕಾರಣ, ತಾಯಿಯ ತೊಡೆಯಮೇಲೆ ಕುಳಿತಿರುವ ಅಗೋಚರನಾದ ನಿನ್ನನ್ನು ಪೂಜಿಸುವೆನು ||೧! 'ಪರುಷ ಏ ವೇದಂ' ಎಂ ಬ ಪುರುಷಸೂಕ್ತದ ಋಕ್ಕಿನಿಂದ ಆಸನವನ್ನು ಸಮರ್ಪಣೆ ಮಾಡಬೇ ಕು. (ಅವತಾರಸಹಸ್ರಾಣಿ ಕರೋಮಧುಸೂದನ | ನರೇಸಂಖ್ಯಾವ ತಾರಾಣಾಂ ಕಜ್ಞಾನಾತಿ ತತಃ॥೨ ? ಎಲೈಮಧುಸೂದನನೆ! ನೀನು ಮಾಡುವ ಅವತಾರಗಳೆಷ್ಟು ? ಅವುಗಳ ಬಗೆಹೇಗೆ ? ಎಂಬುದನ್ನು ಯಾ ರೂ ತಿಳಯಲಾರರು. “ಏತಾವಾನಸ್ತ-ಪಾದ್ದಂ 'ಜಾತಃ ಕಂಸವಧಾ ರಾಯ ಭೂಭಾರೋತ್ತಾರಣಾಯಚ | ದೇವಾನಾಂಚ ಹಿತಾರಾಯ ಧರ ಸಂಸ್ಥಾಪನಾಯಚ || ಕೌರವಾಣಾಂ ವಿನಾಶಾಯ ಸಣ್ಣ ವನಾ ಹಿತಾಯಚ* | ಗೃಹಾಣಾರ್ಘಂ ಮಯಾದತ್ತಂ ದೇವಕಾಸಹಿತ ಹರೇ ೧೩, ಎಲೈ ಶ್ರೀಹರಿಯೇ, ಕಂಸನನ್ನು ಸಂಹರಿಸಿ, ಭೂಭಾರವ