ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ad4 ಶ್ರೀ ಶಾರದಾ ಮುಂಚೆ) ಸ್ನಾನ ಮಾಡಿ ಶ್ರೀ ಕೃಷ್ಯಪ್ರೀತ್ಯರ್ಥವಾಗಿ ಪರಿವಾರದೊಡನೆ ಶ್ರೀ ಕೃಷ್ಣಪೂಜೆಯನ್ನು ಮಾಡುವೆನು ಎಂದು ಸಂಕಲ್ಪ ಮಾಡಿ, ಶಬ್ಬ ಪೂಜೆ ಮೊದಲಾದ ನಿತ್ಯಪೂಜೆಯನ್ನು ಮಾಡಿದ ಅನಂತರದಲ್ಲಿ 'ಪರ್ಯ ಸ್ಥಾಂ ಕಿನ್ನರಾದೈರುತಾಂ ಧ್ಯಾಯೇತ್ತು ದೇವಕೀಂ | ಶ್ರೀಕೃಷ್ಣ ಬಾಲಕಂ ಧ್ಯಾಯೇತ್ಪರ್ಯ೦ ಕೇಸ್ತನಪಾಯಿನಂ |lal! ಶ್ರೀವತ್ಸವಕ್ಷಸ ಶಾಸ್ತ್ರಂ ನೀಲೋತ್ಪಲದಳಚ್ಚ ಎಂ | ಸಂವಾಹಯಂ ತೀ೦ದೇವಕಾತಿ ಪ ದೌಧ್ಯಾಯೇಚ್ಛತಾಂತ್ರಿಯbl೨l ಕಿನ್ನರರೇ ಮೊದಲಾದ ದೇವತೆಗಳಿ೦ ದಕೂಡಿ, ಮಂಚದಲ್ಲಿ ಮಲಗಿರುವ ದೇವಕಿಯನ್ನು ಧ್ಯಾನಿಸಬೇಕು. ಅದೇ ಮಂಚದಲ್ಲಿ ಸ್ತನ್ಯಪಾನ ಮಾಡುತ್ತಿರುವ ಬಾಲನಾಗಿಯೂ, !lall ಶ್ರೀ ವತ್ಸವೆಂಬ ಮಚ್ಚೆಯುಳ್ಳವನಾಗಿಯೂ ಪರಮಶಾಂತ ಸ್ವರೂಪನಾ ಗಿಯೂ, ಕನ್ನೆದಿಲೆಸಳಂತೆ ಶ್ಲಾಮಳ ವರ್ಣವುಳ್ಳವನಾಗಿಯೂ ಇರುವ ಶ್ರೀ ಕೃಷ್ಣನನ್ನು ಧ್ಯಾನಿಸಬೇಕು. ದೇವಕೀ ದೇವಿಯ ಕಾಲನ್ನಿತ್ತು ತಿರುವ ಲಕ್ಷ್ಮಿ ದೇವಿಯನ್ನೂ ಅನಂತರದಲ್ಲಿ ಧ್ಯಾನ ಮಾಡಬೇಕು. ಹೀಗೆ ಧ್ಯಾನ ಮಾಡಿದಮೇಲೆ, ದೇವಕೈನಮಃ, ಎಂದು ದೇವಕೀದೇವಿ ಯನ್ನು ಆವಾಹನೆ ಮಾಡಬೇಕು. ಮೂಲಮಂತ)ದಿಂ ದಲಾಗಿ ಪ್ರರು ಷಸೂಕ್ತದ ಮಕ್ಕಿನಿಂದಾಗಲಿ 'ಶ್ರೀ ಕೃಷ್ಣಾಯನಮಃ ಶ್ರೀ ಕೃಷ್ಣ ಮಾ ವಾಹಯಾಮಿ, ಎಂದು ಕೃಷ್ಣನನ್ನು ಆವಾಹನೆ ಮಾಡಬೇಕು, ಅನಂತರ ದಲ್ಲಿ ಲಕ್ಷ್ಮಿಯನ್ನೂ ಆವಾಹನೆ ಮಾಡಬೇಕು. ದೇವಕಿ, ವಸುದೇವ, ಯಶೋದಾ, ನನಗೋಸ, ಕೃಷ್ಣ, ಬಲರಾಮ, ಚಣ್ಣಿ ಕಾ ಇವರನ್ನೂ, ಸಕಲ ಪರಿವಾರ ದೇವತೆಗಳನ್ನೂ ಆವಾಹನೆ ಮಾಡಿ ಮೂಲ ಮಂತ್ರದಿಂ ದಾಗಲಿ, ಪುರುಷಸೂಕ್ತ ಋಕ್ಕಿನಿಂದಾಗಲಿ ಇಲ್ಲಿ ಆವಾಹನೆ ಮಾಡಿರುವ ದೇವಕಿ ಮೊದಲಾದ ಪರಿವಾರದೇವತೆಗಳೊಡನೆ ಶ್ರೀ ಕೃಷ್ಯನಿಗೆ ನಮ್ಮ ಸಾರವು ಎಂಬದಾಗಿ ಆಸನ, ಪಾದ್ಯ, ಅರ್ಥೈ, ಆಚಮನೀಯ, ಅಭ್ಯಂ ಗ ಸ್ನಾನಗಳನ್ನು ಮಾಡಿ ಪಂಚಾಮೃತ ಸ್ನಾನಾನಂತರದಲ್ಲಿ ಚಂದನವ ನ್ನು ಲೇಪಿಸಬೇಕು. ಶುದಕಾಭಿಷೇಕಾನಂತರದಲ್ಲಿ 'ವಿಶ್ವೇಶ್ವರಾ ಯವಿತ್ರಾಯ ತಥಾ ವಿಶೇಧ್ಯವಾಯಚ | ವಿಶ್ವಸೃಪತಯೇತುಭ್ಯಂ ಗೋವಿನ್ಸಾಯ ನಮೋ ನಮಃ ifol ಯಜ್ಞಶ್ವರಾಯ ದೇವಾಯ ತಥಾ