ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿದ್ದು ಸಾರ ೧೬೫ Ananth subray(Bot) (ಚರ್ಚೆ) ಉಪವಾಸ ಮಾಡಲು ಶಕ್ತಿಯಿಲ್ಲದವರು'ನಲಾನಿಭಕಯಿಪ್ಪಾಮಿ' ಅಂದರೆ ಫಲಾಹಾರ ಮಾಡುತ್ತೇನೆ, ಎಂಬುದೇ ಮೊದಲಾದ ಸಾಧ್ಯವಾದ ವಿಷ ಯಗಳನ್ನು ಹೇಳಿಕೊಳ್ಳಬೇಕು. ಈ ಆಜನ್ಮ ಮರಣ೦ ಯಾವನಯಾ ದುಷ್ಯತಂಕೃತಂ | ತತ್ತ್ವ ಣಾಶಾಯಗೊವಿಂದ ಪ್ರಸೀದಪುರುಷೋ ತಮ |ol೨ ನಾನು ಬದುಕಿರುವುದರಲ್ಲಿ ಮಾಡುವ ಪಾಪಗಳನ್ನೆಲ್ಲಾ ಪರಿ ಹರಿಸಿ, ಎಲೈ ಪುರುಷ ಶ್ರೇಷ್ಠನಾದ ಗೋವಿಂದನೇ, ನನಗೆ ನೀನು ಪ್ರಸ ನನಾಗು llo ಎಂದು ಪಾತ್ರೆಯಲ್ಲಿನ ನೀರನ್ನು ತೆಗೆದುಕೊಂಡು ಕೆಳಗೆ ಬಿಡಬೇಕು. ಅನಂತರದಲ್ಲಿ ತಮ್ಮ ತಮ್ಮಾ ಚಾರ ಪ್ರಕಾರವಾಗಿ ಚಿನ್ನ, ಬೆಳ್ಳಿಗಳಿ೦ದಲೋ, ಮಣ್ಣಿನಿಂದಲೇ ಗೋಡೆಯಲ್ಲಿ ಬಣ್ಣಗಳಿಂದ ಬರೆ ಯುವುದರಿಂದ ಪ್ರತಿಮೆಗಳನ್ನು ಸಿದ್ಧ ಪಡಿಸಿಕೊಳ್ಳಬೇಕು. ಅವುಗಳನ್ನು ಸಿದ್ಧಪಡಿಸುವ ಕ್ರಮವನ್ನು ಮುಂದೆ ವಿವರಿಸಿದೆ; --

  • ಮಂಚದಲ್ಲಿ ಮಲಗಿರುವ ದೇವಕಿಯ ಸೈನ್ಯವನ್ನು ಕೃಷ್ಣನು ಪಾನ ಮಾಡುತ್ತಿರುವಂತೆ ಇಡಬೇಕು, ಜಯಂತಿಯ ಯೋಗವಿರುವ ಪ ಕ್ಷದಲ್ಲಿ ಮತ್ತೊಂದು ದೇವಕಿಯ ಪ್ರತಿಮೆಯ ತೊಡೆಯಮೇಲೆ ಕೂತಿರು ವಂತೆ ಶ್ರೀಕೃಷ್ಣ ಪ್ರತಿಮೆಯೊಂದನ್ನು ಇಡಬೇಕು. ಮಂಚದಮೇಲೆ ಮಲಗಿರವ ದೇವಕಿಯ ಕಾಲನ್ನು ಲಕ್ಷ್ಮಿಯು ಒತ್ತುತ್ತಿರುವಂತೆ ಮಾ ಡಬೇಕು. ಗೋಡೆ ಮೊದಲಾದವುಗಳಲ್ಲಿ ಖಡ್ಗ ವನ್ನು ಧರಿಸುವಂತೆ ವಸುದೇವ ಪ್ರತಿಮೆಯನ್ನೂ, ನನ್ಗ ಗೊವಿಯನ್ನೂ, ಗೋಪಾಲಕರನ್ನೂ ಬರೆಯಬೇಕು. ಮಂಚದ ಒಂದು ಭಾಗದಲ್ಲಿ ಪ್ರಸವಿಸಿರುವ ಹೆಣ್ಣು ಮಗುವಿನೊಡನೆ ಯಶೋದೆಯ ಪ್ರತಿಮೆಯನ್ನೂ, ಬೇರೊಂದು ಮಣೆ ಯಲ್ಲಿ ವಸುದೇವ, ದೇವಕಿ, ನನ್ಗ, ಯಶೋದೆ, ಶ್ರೀ ಕೃಷ್ಣ, ಬಲರಾಮ ಚಣಿಕೆ ಈ ಏಳು ಪ್ರತಿಮೆಗಳನ್ನೂ ಇಡಬೇಕು. ಇಷ್ಟು ಪ್ರತಿಮೆಗ ಳನ್ನು ಮಾಡುವ ಶಕ್ತಿ ಇಲ್ಲದಿದ್ದರೆ ಮೇಲೆ ಹೇಳಿದ ವಸುದೇವನೇ ಮೊ ದಲಾಗಿ ಚಳ್ಳಕೆಯವರೆಗಿನ ಏಳನ್ನಾದರೂ ತಮ್ಮ ಪೂರ್ವಾಚಾರದಂತೆ ಯ, ತನ್ನ ಶಕ್ತಿಗೆ ವಿಾರಿ ವಂತೆಯೂ ಮಾಡಿ ಉಳಿದವರನ್ನು ಹಾಗೆ ಹಾಗೆಯೇ ಧ್ಯಾನಿಸಬೇಕು ಎಂದು ತೋರುವುದು. ನಿಶೀಥೆಗೆ ಸವಿಾಪ ವಾದ ಹಿಂದಿನ ಕಾಲದಲ್ಲಿ (ನಿಶೀಥೆಯು ಪ್ರಾರಂಭವಾಗುವುದಕ್ಕೆ ಸ್ವಲ್ಪ