ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

na ಶ್ರೀ ಶಾ ಆ ದಾ ಷೇಧಿಸಬೇಕಾಗಿ ಬರುವುದು. ಈಗ ಲೋಕದಲ್ಲೆಲ್ಲರೂ ಒಂದೇ ಪಕ್ಷ ನನ್ನವಲಂಬಿಸಿ ವಿನಾಯಕ ವ್ರತದಿನದಲ್ಲಿ ಚಂದ್ರನನ್ನು ನೋಡಕೂಡದೆಂ ಬಾಚಾರವನ್ನು ನಡೆಯಿಸುತ್ತಿರುವರು. ಉದಯಕಾಲದಲ್ಲಿ ಅಥವಾ ದರ್ಶನಕಾಲದಲ್ಲಿ ಚತುರ್ಥಿಯು ಇದೆಯೇ ಇಲ್ಲವೇ ಎಂಬುದನ್ನು ವಿ ಚಾರಿಸಿ ನಡಯಿಸುತ್ತಾ ಬಂದಿಲ್ಲ. ಹೀಗೆ ಚಂದ್ರ ದರ್ಶನ ಮಾಡಿದ್ದರ ದೋಷನಿವಾರಣೆಗಾಗಿ ಸಿಂಹಃಪ್ರಸನಮವಧೀಂಹೋ ಜಾಂಬವತಾ ಹತಃ ! ಸುಕುಮಾರಕವಾಗೊ ದೀಸ್ತವಹ್ಪಸ್ಯಮಂತಕಃ || ೧ |> > ಸಿಂಹವು ಪ್ರಸೇನನನ್ನು ಕೊಂದಿತು. ಅದನ್ನು ಜಾಂಬವನು ಕೊಂದು ಈ ಸೃಮಂತಕರತ್ನ ವನ್ನು ತಂದಿದ್ದಾನೆ, ಎಲೈ ಬಾಲಕನೇ! ನೀನು ಅಳ ಬೇಡ, ಈ ರತ್ನವನ್ನು ನೀನೇ ತೆಗೆದುಕೋ | ೧ H ಎಂಬ ಸಮಂತಕೋ ಪಾಖ್ಯಾ , ಶೈಕವನ್ನು ಜಪಮಾಡಬೇಕು. ಈ ಚತುರ್ಥಿಯಲ್ಲಿ ಮ ಣ್ಣು ಮೊದಲಾದವುಗಳಿಂದ ಮಾಡಿದ ಗಣಪತಿ ಪ್ರತಿಮೆಯಲ್ಲಿ ಪ್ರಾಣಸ ತಿಪ್ಪೆ ಮಾಡಿ ವಿನಾಯಕನನ್ನು ಪ್ರೋಡಶೋಪಚಾರಗಳಿಂದ ಪೂಜಿಸಿ ಒಂದುಕಡುಬನ್ನು ನೈವೇದ್ಯವಾಡಿ, ಗಂಧವನ್ನು ಸವರಿ೨೧ದರೆಗಳನ್ನು ತೆಗೆದುಕೊಂಡು ಗಣಾಧಿಪಾಯ ಉಮಾಪುತ್ರಾಯ. ಅಘನಾಶನಾಯ/ವಿ ನಾಯಕಾಯ! ಈಶಪುತ್ತಾ ಸರಸಿದ್ದಿ ಪ್ರದಾಯ!ಏಕದಂತಾಯ ಅಭ ವಕಾಯಮೂಕವಾಹನಾಯ ಕುಮಾರಗುರವೇ|| ಎಂಬ ಹತ್ತು ನಾ ಮಗಳಿಂದ ಒಂದೊಂದಕ್ಕೆ ಎರಡೆರಡರಂತೆ ದೂರೆಗಳನ್ನು ವಿಶ್ಲೇಶ್ವರ ನಿಗೆ ಸಮರ್ಪಿಸಿ, ಉಳಿದ ಒಂದು ದೂರೆಯನ್ನು ಹತ್ತು ನಾವುಗಳಿ೦ದ ಲೂ ಸಮರ್ಪಣೆ ಮಾಡಬೇಕು. ಹತ್ತು ಕಡುಬುಗಳನ್ನು ಬ್ರಾಹ್ಮಣ ರಿಗೆ ದಾನವಾಡಿ, ತಾನು ಭೋಜನಮಾಡಬೇಕು ಎಂಬುದೇ ಸಂಕ್ಷೇಪ ವಾದ ವ್ರತವಿಧಿಯು, ಭಾದ್ರಪದ ಶುದ್ಧ ಪಂಚಮಿಯು ಗಪಂಚಮಿ ಎನ್ನಿಸಿಕೊಳ್ಳುವುದು. ಈ ಪಂಚಮಿಯು ಮಧ್ಯಾಹ್ನ ವ್ಯಾಪ್ತಿಯುಳ್ಳ ದ್ದಾಗಿರಬೇಕು. ಎರಡು ದಿನಗಳಿಗೂ ಮಧ್ಯಾಹ್ನ ವ್ಯಾಪ್ತಿ ಇದ್ದಾಗ ಇಲ್ಲದಿದ್ದಾಗ್ಯೂ ಮೊದಲನೆಯದನ್ನೇ ಗ್ರಹಿಸಬೇಕು. ಈ ದಿನದಲ್ಲಿಯ ಸಿಗಳನ್ನು ಪೂಜಿಸಿ ಉಳದಿರುವ ಭೂಮಿಯಲ್ಲಿ ಬೆಳೆದ ಪಾಕವನ್ನು (ಸೊ ಪುಟು ಆಹಾರವಾಗಿ ಉಪಯೋಗಿಸಬೇಕು 'ಶುಕ್ಲಭಾದ್ರಪದೇಸ್ತಾನರ