ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಾಯ ಧಕ್ಕೆ ಸಿದ್ದು ಸಾರ. ೧v೧ M Y, MA PA – Py ಯಕಾಲದಲ್ಲಿ ಅಥವಾ ಸೂರೋದಯಾನಂತರದಲ್ಲಾಗಲಿ ಶ್ರವಣಯೋಗ ವುಂಟಾದರೂ ಎರಡನೆಯದನ್ನೇ ಗ್ರಹಿಸಬೇಕೆಂಬ ವಿಷಯದಲ್ಲಿ ಸಂಶಯ ವಿಲ್ಲ, ಎರಡುದಿನಗಳಿಗೂ ಶ್ರವಣಯೋಗವುಂಟಾಗಿ ಹಿಂದೆಹೇಳಿದಂತೆ ವಿ ಶೃಂಖಲಯೋಗವಾದರೆ ಮೊದಲನೆಯದನ್ನೂ, ಹಾಗಿಲ್ಲದಿದ್ದರೆ ಎರಡ ನೆಯದನ್ನೂ ಗ್ರಹಿಸಬೇಕೆಂದು ತಿಳಿಯತಕ್ಕದ್ದು, ಹೀಗೆ ಏಕಾದಶಿ ಶವ ಇದ್ಯಾದಶಿ ಈ ಎರಡು ದಿನಗಳಲ್ಲಿಯೂ ಒಂದೇ ಸಮವಾಗಿ ಉಪವಾಸ ಮಾಡಬೇಕಾಗಿ ಬಂದರೆ ಎರಡುವತಗಳೂ ನಿತ್ಯವಾದ್ದರಿಂದ ಶಕ್ತಿಯುಳ್ಳ ವರು ಎರಡು ಉಪವಾಸಗಳನ್ನು ಮಾಡಬೇಕು. ಎರಡುವುತಗಳೂ ಒಂ ದೇದೇವತೆಯನ್ನು ಉದ್ದೇಶಿಸಿರುವುದರಿಂದ ಪಾರಣೆಯು ಲೋಪವಾದಾ ಗ್ರೂ ದೋಷವಿಲ್ಲ. ಎರಡುಪವಾಸಗಳನ್ನು ಮಾಡುವುದಕ್ಕೆ ಶಕ್ತಿ ಇಲ್ಲದ ವನು, ಏಕಾದಶೀವ್ರತಕ್ಕೆ ಸಂಕಲ್ಪಮಾಡುವುದಕ್ಕಿಂತ ಮುಂಚೆಯೇ ತ ಶಕ್ತಿಯನ್ನು ನಿಶ್ಚಯಿಸಿ, ಏಕಾದಶಿಯಲ್ಲಿ ಫಲಾಹಾರ ಮೊದಲಾದವು ಗಳನ್ನು ಮಾಡಿ ದ್ವಾದಶಿಯಲ್ಲಿ ಉಪವಾಸಮಾಡಬೇಕು. ಉಪೋಷ್ಟ ದ್ವಾದಶೀಂಪುನ್ಹಾ ವಿಷ್ಣುಮಕ್ಷೇಣಸಂಯುತಾಂ | ಏಕಾದಶುದ್ದವಂ ಪುಣ್ಯಂ ನರಃ ಪ್ರಾತೃಸಂಶಯಂ lo” ಶ್ರವಣಾದಶಿಯಲ್ಲಿ ಉಪ ವಾಸಮಾಡಿದ ಮನುಷ್ಯನಿಗೆ ಏಕಾದಶೀ ಉಪವಾಸದಫಲವು ತಪ್ಪದೆ ಬ ರುವುದು lol ಎಂಬ ನಾರದವಚನದಿಂದಲೂ ಮತ್ತು ಶ್ರವಣೇನಯುತಾ ಚೇತ್ಸಾತ ದ್ವಾದಶೀಸಾಹಿವೈಷ್ಣವೈಃ | ಸ್ವಾರ್ತೈಶೈಪೋಷಣಿ ಯಾಸಾತ್ಯಜೇದೇ ಕಾದಶೀಂಸದಾlloll” ದ್ವಾದಶಿಯಲ್ಲಿ ಶ್ರವಣನಕ್ಷತ್ರ ವುಕೂಡಿದರೆ ಏಕಾದಶಿಯನ್ನು ಬಿಟ್ಟು ಸ್ಮಾರ್ತರೂ, ವೈವರೂ ಸಹ ದ್ವಾದಶಿಯಲ್ಲಿಯೇ ಉಪವಾಸಮಾಡಬೇಕು !!oll ಎಂಬ ಮಾಧವಾಚಾ ರ್ಯರ ವಚನದಿಂದಲೂ ಈ ಸಂದರ್ಭದಲ್ಲಿ ಏಕಾದಶೀ ವತಲೋಪದಿಂ ದ ದೋಷವಿಲ್ಲ. ಇಲ್ಲಿ ಏಕಾದಶಿಯನ್ನು ಬಿಡುವದೆಂದರೆ ಫಲಾಹಾರ ಮೊ ದಲಾದವುಗಳನ್ನು ಮಾಡಬೇಕೆಂದಲ್ಲದೆ ಭೋಜನವನ್ನು ಮಾಡಬೇಕಂ ಬರ್ಥವಲ್ಲವು, ಯಾವನು ಎರಡು ದಿನಗಳಲ್ಲಿಯ ತನಗೆ ಉಪವಾಸಮಾ ಡುವ ಶಕ್ತಿಯುಂಟೆಂದು ಭ್ರಾಂತಿಯಿಂದ ತಿಳಿದು ಅದರಂತೆ ಸಂಕಲ್ಪಮಾ ಡಿ, ಏಕಾದಶಿಯಲ್ಲಿ ಉಪವಾಸಮಾಡಿ ದ್ವಾದಶಿಯಲ್ಲಾಪವಾಸಮಾಡಲಾರ