ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೫ ~~

M ಜಯನೃಪಕಾಂ ~ ೦೬:೧೯, ೫ ಮೇ ೨೦೧೮ (UTC)Ananth Subray (ಚರ್ಚೆ) ೦೬:೧೯, ೫ ಮೇ ೨೦೧೮ (UTC) ಭೂವಳಯದ ಪಾಳಿಯನ್ನುಲ್ಲಂಘಿಸಿ | ಯಿವುದ್ಯೋಗವನೋದವಿಸಿ ಎಅತಿಕ ಯ | ಶೋವನಿತೆಯ ತಲೆಯೊಳೆ ಕತೆಯಂ ಪೊಅಲಿಸುವುದುಚಿತವೆ ನಿನಗೆ||ರ್8 ನಿನ್ನೆ ಗಳೊಳೆ ನಿಮ್ಮಗೆ ಭರತದ | ಮನ್ನೆಯರೆಲ್ಲರನೆ೦ಗಿಸಿ ನಿನ್ನ | ತನ್ನೊಳೆ ಭೇದಮಾಡದೆ ನಯನೆಸಗಿದ ನೀರಿನೊಳು | ಕೆನ್ನದಿರನದುದೆ ಹೊಜುವುದಿದು ! ನನ್ನಿಯ ನಿನಗೆನುತುಂ ಪದ್ಮಾವತಿ | ಭಿನ್ನಂಮಾಡಿಯವರ ಎಲ್ಯುನಿಸಂ ಕೊಟ್ಟಳು ಮಣಿದೊಡವಂ || Ho ಇಂತಿರ್ವಶಿ ತುಲಾಳ ಮನದ ಖತಿ | ಯಂ ತವೆ ಬಿಡಿಸಿ ಬಲಕಮಿರ್ವರುಮಂ | ಸಂತಂಮಾಡಿ ಸುಖದೊಳಿರಿಮನುತಾದರವಚನವನುಸಿರ್ದು || ಸಂತಸದಿಂ ಪದ್ಮಾವತಿಯುಂ ನಿಜ | ಕಾಂತನಹೀಶ್ವರನುಂ ಬೆರಸಾಭೂ | ಕಾಂತರೊಳೊಲವಿಂ ಬೀಳ್ಕೊಂಡುರಗಭುವನ ಕೆಯ್ದಿದಳಿತ || ೫೧ ನಾನಾತಂದುಪಚಾರಂಗಳಿನಾ | ಭೂನುತಜಯನೃಪತಿಯು ಭರತೇಶರ | ನೂನುವ ಮನದ ಖತಿರುವಂ ಬಿಡಿಸಿಯವರುಮಂ ಮತ್ತು ಪದ || ಮಾನವಪರಿವೃಢನಿಕುರುಂಬವುಮಂ | ಸಾನಂದದಿ ಮನುಚರಿತನಕಂಪವು | ಹೀನಾಧಂ ನಿಜಪುರಕೆಯನೂನೋತ್ಸಾಹದಿನೆಯ್ದೆ ನಿದಂ || ೫೦ ಮುಖೇಂದ್ರಾಖ್ಯಾನದಿ ತೇಜೋಪಾ | ಖ್ಯಾನದಿ ಸರೋವಿನುತಧರ್ಮ | ಖ್ಯಾನದಿ ಪುಣ್ಯಜನಾಖ್ಯಾನದಿನಂಬುಧಿಪತಿಯೆನಿಪ || ಖ್ಯಾನದಿ ರಂಜಿಸುವ ಜಗತ್ಸಾ ಣಾ | ಖಾನದಿ ಧನದಾಖ್ಯಾನದಿನೀಶಾ | ಖ್ಯಾನದಿನಾಶಾಧಿದರಂತಸದಂ ಪ್ರಭುಕುಲವುಣಿದೀಪಂ ||೫೩