ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮಂಗರಸಕವಿ ಪ್ರಜೀತಂ ಜಯನೃಪ ಕಾವೃಂ. ಪ್ರಥಮಸಂಧಿ. -2eCong ( ಪರಿವರ್ಧಿನಿಷಟ್ಟದಿ) ಸೂಚನ | ಮತ್ತೊವಾನ್ನಯನವತಿಲಕಂ | ಸೋಮಪ್ರಭಸುತ ವಿಕ್ರಮಕರವ | ನಾವನವನಿಯಂ ಪರಿಪಾಲಿಸಿ S ಪಡೆದಂ ನಿರ್ವಾಣವನು || ಶ್ರೀಮದವಿಲಸುಮನೋಗಣಭುಸಿ ಸ | ದಾಮೃತವಿಲಸತ್ಸವಿತರಣಗುಣ || ಧಾಮಂ ನಮದಾನಂದಾಕರನಮುಲಾಜಾಯೋಗಂ || ಕಾಮಪ್ರಸರಾಪಹರಂ ವರರ | ಪ್ರಾಮದಭೂರುಹನನೆ ಚೆಲಂ ತಳೆ | ದಾವಹಿತಾಧೀಶ್ವರನೆಮಗೀಗಭಿಮತಸಂಸಿದ್ಧಿಯನು || ಸಿದ್ಧರ ತಿವಪದನಾಖ್ಯಸಮೃದ್ಧರ || ಬದ್ಧಾನಂತಚತುಷ್ಯ ನಿಲಯರ | ಶುದ್ಧ ಚರಮದೇಹಪ್ರಮಿತೋತ್ತಮರೂಪರ ವಿಶ್ರುತರಾ | ಉದ್ಧತಕರಕಲಾಪವಿನಾಶರ | ಬುದ್ಯರ ಭುವನಾಧಿಕರಗುಣಪಿ | ನದ್ಧರ ಸಜ್ಜಳಿಸುವ ಪದಯುಗಕಾಂ ಪಲಸಗುವೆನು || ಪಂಚಮಹಾವ್ರತ -ನಿಲಯರ ದುರ್ಧರ | Px1 ಳೀಮುಖಗಜವ)