ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦.) ಜಯನೃಪಕಾಲ. •••••••••••••• • • - vvvvvvvvvvvvv, ಕರದ ಬಜಯಿನತಿಭರದಿಂದಿದ ಗೋ | ಣ್ಮುರಿದು ನೆಲಕೆ ಬೀರುತಮ್ಮಿಕೊಲೆ | ಯ-ರಸನನುಜ್ಞೆಯಿನಾಯ್ಕೆನುತಂ ಮುನಿದಸುವಂ ನೀಗಿದುವು !!೩೧ ಮೊದಲಾಮುನಿವಂಶೋತ್ತಮನಾಡಿದ | ನದಲಧರ್ಮ ನಿರೂಪಣವಂ ಸ | ಮ್ಮದದಿಂ ಕೇಳ್ತಾ ಶುಭಭಾವನೆಯಿಂದಾ ಫಣಿ ಸತ್ತು || ಬದವಿದ ಪುಣ್ಯಫಲದಿ ಧರಣೀಂದ್ರನ | ಹೃದಯಸರೋಜ3)ಯೆಂದೆನಿಸುವ | ಸುದತೀಮಣಿ ಪದ್ಮಾವತಿಯಾದುದು ಕೇಳಿ ಕೈರವನೇ || ೩೦ ಉದಯಿಸಿದಾಕ್ಷಣದೊಳೆ ಪದ್ಮಾವತಿ | ಮದವತ್ಸಾ ಯಿಕವಾಗಲೆ ಫಣಿಪತಿ | ವದನವನೀಕ್ಷಿಸುತಿಂತೆಂದಂ ಮುಲ ಹೂನ್ಯದ ಫಲದಿಂದ || ಸುದತೀಮಣಿ ನಗದೆಯೆನಲ್ಕುರು | ಮುದದಿಂತಂದಳೆ ಮುನಿವಚನದೊಳದ | ವಿದ ಸೈಪಿನೊಳೀತೆ ನಾಲೆ ಕೇಳೆ ಜನಪತಿಯಿನ್ನೊಂದ ||೩೩ ಇನಿಸಪರಾಧಂಮಾಡದಳೆನ್ನ | ಮನುಜೇಶಂ ಜಯಭೂಪತಿ ಕೊಲಿಸಿದ | ನೆನುತಿಂತೆಂದೆಳಲೇ ಪತಿ ನೀನೆನ್ನಿ ಚೆ ಯನೊದನಿಪೊದೆ || ಮುನಿದವನಂ ಕೊಲಬೇಕೆಂಬಾನುಡಿ | ಗೆನತುಂ ಕೊಪದಿನೆಯ್ಲಿ ಕುಮಾರನ | ಮಿನುಗುವ ಸಜೈವನೆಗೆ ನಟ್ಟಿರುಳೊಳೆ ಬಂದನ ರಗರಾಜಂ ||೩೪ ಪ೪ಕಿನ ಕಯ್ಯಾಗೃಹದೊಳೆ ಕುಲಿಕದ | ಸೆಳೆಮಂಚದ ಮೇಲೊಅಗಿದ ನೃಪತುಂ | ತಿಳಕನನೋವದೆ ಕೊಲಲೆನುತೊಂದಸಿತಾಹಿದು ರೂಪವನು || ತಳೆದಾತಲೆದೆಸೆಯೋಳಿ ನಿಂದಹಿಪತಿ | ಪೊಳೆದಂ ಸರಸಿಯ ನಡುವಣ ತಿಟ್ಟಿನ | ಕಳಹಂಸನ ಕೆಂದೆಳೆ ಬೆಳದ ಬಿಗಿದ +ಬೆಳರ್ದಾಮರದಂತ | ೩೫ . ಫಣಿಸ್ತಿ , ೩|| +, ಬೆಳ್ಳಾ, ಖ|| -~-