೧೦) ೧೭೧ ೧೬೧ - -
-
- ಜಯನೃಪಕಾರಿ - ೧ ~ ~ ~ ~ - ಸಲೆ ಪಲುಬುವುದೇ ನೀನಿದನೆನ್ನೊಳ ! ಗಲಸದ ತಿಳಿವಂದದೆ ಬೇಳೆನುತಾ | ಮಳೆಯಧಿಪತಿ ನೃಪರಾಜಶಶಾಂಕ ಹರಿಸದಿ ಕೇಳಿದನು || ಈತದಿಂ ಬೆಸಗೊಂಡನುಗೀಶಂ | ಗಾತನoಗಿ ಸುಲೋಚನೆಯನನುಂ | ಪ್ರೀತಿಯಿನರುಣಾಂಬುರುಹೋಪಮಹನದ ಮುಮಂ ಮುಗಿದು || ಮಾತಂ | ಮನಸುವಿಡಿದು ಲಾಲಿಸು ವಿ | ಖ್ಯಾತರೆನುತ ಬಿನ್ನ ವಿದಳಾಕಲ | (ತಕಮಲನಿಜವು ಕಪ್ಪುರದಂಬುಲವಾದಂ ತೇದು | ೩೦ ಹೃದಯದೊಳನವರತಂ ಮನೆಗಟ್ಟಿದ | ಮದನನ ಮಾನಿತಮಸ್ಸಾಜಸಮಂ | ವಿದಿತೋಜ್ಞ ಲತೇಜಮುವಾಟಾಯ್ದೆಯಿಂ ಪೊಟಮಡುವಂತೆ || ಮುದದಿಂ ಸುಲಿಪಲ್ಗೊಂಡದುಟಿಯ ಪೋಸ | ಕದಿರುಣರೆ ತಪ್ಪಿ ಯತಮನೊಳೆ | ಮದಕೆರಳಿನಿಧಲಲಿತಾಲಾಜಿ ನುಡಿದಳೀತದಿಂದ || ೩ ಹರದೆದು ಜಸೀಧರಣಿಗೆ | ಕುರುಕಂಭಂ ತಾನೆನೆ ಸೊಗಯಿಸ ಸುರ | ಗಿರಿಯ ಸುರಸದೆಸೆಯೊಳೆ ಭೂಭಾವದು ಬೈತಲೆಯೆಂಬಂತೆ || ಪಿರಿದುಮೆಸೆವ ಸೀತಾಸೊತಸಿನಿ || ಯೆರಡುಂ (ಕಲೋಳೆ ಪದಿನಾಲುಂ ನಾ | ಇರುತಿರ್ಪುವು ಮತ್ಯದ ಮರುತ್ಪಖದಿಕಿ ನ ದೇಶದೊಳು ||೩೪ ಇಳೆಯೆಂಬಿಳಲೆಯ ವೀನಸ್ತನದೊಳೆ ! ತೊಳಗುವ ಪೊನಮಿಸುನಿದು ಪದಕಮದೆನೆ | ನಳಿನಾವತಿಯೆಂಬ ಜನಾಂತಂ ಸಲೆ ಸೊಗಯಿಸಲಂತದಟ 1 ವಳದುದ ರನ್ನ ಗಳೆನೆ ಗಾಮಂಗಳ 1 ಪೊಳೆಯಲದ ನಾಯಕಮಣಿದುಂದದಿ | ಒಳಿತೋತ್ತರವಾದುದು ಪರಿನಿವಸರ್ವಡೆದ ಮಹಾನಗರಿ ೩೫ 1. ಮನದ ಖ|| ೧. ಕಡೆ, ಖ11