ವಿಷಯಕ್ಕೆ ಹೋಗು

ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

c ಕರ್ಣಾಟಕ ಕಾವ್ಯಮಂಜರಿ (ಸಂಧಿ ••••••••••••••••••• MMMMMvv ಎಂಸಿ ಬಳಿಕ ಬಾಂಬೆಯೊಳಗೆಯುವ || ವರವಿದ್ಯಾದೇವತೆಯಂ ಪಿರಿದಾ | ದರಮನದಳೆ ನುಡಿದು ಮದಂ ಮಣಿಪುಷ್ಕಕವೊಂದಂ || ವಿರಚಿಸಿ ಸತಿಪತಿಗಳು ಶಾಮೀರ್ವ 5 | ಹರಿಸದಿನೇಹಿ ವಿಯುತ್ತಲಪಥದೊಳೆ | ವರಕೈಲಾಸಮಹಾಭೂಾಧರಮೂಲನಿಂದೆಯ ದರು || ಹಿಂಗದೆ ಹಿಂದೆ ಹಲವು ಕಾಲಂ ತ | ನೃಂಗದ ಮೇಲೆ ಧರಿಸಿಕೊಂಡಿರ್ದಾ | ಹಂಗಂ ಮುಗುಚುವೆನೆನುತು ಭಾವಿಸಿ ಬಕುನಲನೆಂಬ || ಅಂಗನೆ ಹes ಭಾಸುರತರವಾದ ಭು | ಜಂಗಾಧೀಶರನೋ ಎನೆ ಕಡುಚೆ | ಲಿಂಗೆಡೆಯಾದಾಕೈಲಾಸಂ ಸರೇಶನಿವಾಸಂ || ೧೦ ವಸುಧಾವಿರದುಪರಿಮದೊಳೆ ರಂ | ಜಿಸುವೆಳವಳಕಿನ ಲಿಂಗಂಭೋಲು ಮೇ | ಅಸಮಾಯುಧನಂ ಗೆ ಭವಂ ನಿಸಿದ ಕುಲಿಕದ ಹರಣ || ಮಿಸುಪ ಬಯಸ್ತಂಭಂಜೋಲು ಮೇಣಾ | ಗಸಮೆಂಬಾಗೊಡಾರಕ ನಿಆಸಿದ | ಪೊಸಬೆಳ್ಳಿಯ ಕಂಭಂದೊಲು ತೊಳಗಿದುದಾಕೈಲಾಸದಿ ೧೧ ಅಲ್ಲಲ್ಲಿಗೆ ಮಿನುಗುವ ಮಾಣಿಕಂದ | ಕಲ್ಲ ಗರಿಗಳೆಸೆದುವು ಗೋತ್ರ ಪ | ಪೊಲ್ಲಮುನಿಸಿನಿಂದಿಟ್ಟ ಕಲಿಸದೇ ಎಂಬಂದದೊಳು || ಅಲ್ಲಲ್ಲಿಗೆ ನುಣ್ಣ೪+ನಗಳೊಳು ! ಜಲ್ಲಿಪ ನಿರ್ಜರಜಲಮಾವೇದನೆ | ಯಲ್ಲಿ ಸುರಿವ ಕಣ್ಣೀರೋ ಎನಿದುದಾಶೈಲದೊಳು ||೧೦ ಕುರುವಿಂದದ ಕಮ್ಮರಿ ಕುಲಿಶದ ಕಣಿ | ಹರಿನೀಂದ ಹಾಸs ಹಳದಿಯ ಎ | ಊರಲೊಡ್ಡುಂಗಿಡೂರ್ಯದ ಹಬ್ಬುಗೆ ಗೋಮೇಧಿಕದ ||