ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫°) ಜಯನೃಪಕಾರಿ LOG vvvv• • • • • • • • • ••••••••••••••••••••••••••••••••• ••••••••••••••••••••••••••••• p ↑ Vw ಭೂನಾಥರ ತಮ್ಮ ತನೂಜೆಯರಂ | ಸಾನಂದದಿ ಕಲ್ಯಾಣವಿಧಿಯೋ 3 | ತಾನರನಾಯಕಜಯಭೂ ವರನಂ ಬಿಡದೋಲೈಸುವರು ||೪ ನೀರನಿಧಿಯ ಸುತೆ ನವನೀಲಾಂಗನ | ಬೇರುರವಂ ಪೆದಲೆದನ ಮೇಯ್ದಂ | ಗರಿ ತೊಳಸ ತಾವರೆ ಯು ತನುಜನಾನನವುಂ ನುಡಿವೆಣ್ಣು !! ಆರೈಯದೆಯೆಡೆವಿಡದೊಲಿದಂದದಿ | ನಾರಾಜಾನ ತಿಲಕಂ ವಿಕ್ರಮ ! #ಇರವನಂ ಬಿಡುವಿಲ್ಲದೆ ಸುಭಗೆ ಸುಲೋಚನೆಯೊಲಿದಿಹಳು || ಲಕ್ಷ್ಮಿ ಹರಿಯ ವಕ್ಷವನಳವೆಯ ಮೃಗ | ಲಕ್ಷಂ ಮೃಡಮಣಿಮುಕುಟೋದಯಂ | ಲಕ್ಷಣಿ ಲಲಿತಸರೋಜಾಕರಮಂ ಬಿಡದೆ ಸೊಗಯಿಸಂತೆ || ಸೂಕಸುಭಗತರಮಧ್ಯೆ ಸುಲೋಚನೆ || ಪಕ್ಷಂಬೆಟ್ಟದೆ ಸಮಯಮಗಲದೆ ಜ | ಯಕ್ಷವನಿಸಾಂನ ಬೇರುರನುಂ ಪಿಡಿದು ಸುಖಿಸುತಿಹಳು ||೬ ಈಬಂದದೊಳಗಿಳಾತಳಮೆಲ್ಲಂ | ಬಾಯತಿ ಕರಂ ಕೊಂಡಾಡುವವೋಲೆ | ಶ್ರೀ ದುರದೊಳೆ ನಟಿಸುವವೊಲು ಮನ್ನೆ ದುರಲ್ಲಂ ಮಣಿವಿಲು || ಆಯತನೇತ್ರೆಯರಿಜ್ಞೆಸುವವೊಲು | ರಾಯಂ ಮಧ್ಯಮಧೂತಳಮಂ ಕ || ಟ್ಟಾರುತಿಯಿಂದಾಳಂ ಸಲಗಣ್ಣಂ ಸಗ್ಗ ಮನಾಳ್ವಂತೆ || ೬ ಮತ್ತೆ ಕೆಲವು ಕಾಲಂ ರಾಜ್ಯಂಗೆ || ಯ್ಯುತಿರ್ದಾನೊಂದು ದಿನಂ ಭೂಪ | ಲೋತ್ತಂಸಂ ಪುರುಜಿನನಂ ನೋಡುವೆನೆಂಬೊಂದಭಿಲಾಷೆ-# ಚಿತ್ತಕ್ಕೊದವೆ ಸುಲೋಚನೆಗೂಡಿ ವಿ | ಯುತ್ತಲಮಾರ್ಗದಿನೆಯುವೆನೆನುತುಂ | ಮೊತ್ತಮೊದಲೈಸನಂಬೇಡಿದ ದೇವತೆಗಳನೆಸಿದ HY