ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೨೪೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


4) ಜಯನೃಪಕಾಂ , 02 ವೈರಾಗ್ಯಂ ಬಗೆಯೊಳಗಜ್ಯೋತ್ಸಲು || ಭರಮಣೀಪತಿ ಮುಕ್ತಿ ಸಿ ಲೋಳು 1 ಸಾರಸುಖಮನನವರತಂ ಬಿಡದನುಭವಿಸುವೆನೆನುತಿರ್ದo jio ಆಸಮಯದೊಳಂಬುಜದಳಲೋಚನೆ | ಭಾಸುರಮೂರ್ತಿ ಸುಲೋಚನೆ ಸಹಿತಂ | ಭೂಸುದತೀಪತಿ ನಾನಾಚಿತ್ರವೆಸದ ಬಿಮನವನೇ || ಆಸತ್ಪಧದೊಳು ರೋಹಿಣಿವೆರಸು ಸು | ಧುಸೂತಿ ಕರಂ ವಿಭವಂಬೆ ವಿ | ಲಾಸದಿ ಮನೀರ್ಗೆಯವ ತೆಜದಿಂ ನಿಜಪುರಕೆಯಿದನು ||೨೬ ಹೊಲಂ ಹೊಕ್ಕು ಬಳಿಕ ತನ್ನೊರ್ವಳು | ಅಳನೆ ಶಿವಂಕರದೇವಿನೆಸರನಾಂ | ತಳಘುಪಯೋಧರೆಯಣುಗನನಂತಬಲಂಗೆ ಸುಲಗ್ನ ದೊಳು || ತುಲಾಳ ವಿಕ್ರಮಕರವನವನೀ | ತಳಭಾರವನಿತ್ತೆನಸುಂ ವಿಭವದಿ | Fಲನೆ ಪಟ್ಟಂಗಟ್ಟಿ ದನತ್ಯುನ್ನತಿಕರು ಮುದದಿಂದ || ೪ ಪಟ್ಟಂಗಟ್ಟಿ ತನೂಜಗೆ ತನ್ನೊದ | ವುಟ್ಟದ ವಿಜಯಜಯಂತರಯೋಧ್ಯೆಯು | ಪಟ್ಟಣದರಸು ಭರತನೃಪತಿಯ ತನುಜರಿ ... ತನ್ನಾ ! ಹೆಟ್ಟುಗೆಯರ ತಾಮಣ್ಣಾಸಿರಮುಂ | ಕಟ್ಟ ರಸುಗಳಯಾಸಿರವೆರಸಾ | ದಿಟ್ಟಂ ದೀಕ್ಷೆಗೆನುತ ನಡೆದಂ ವೃಷಭೇಶನ ಸನ್ನಿಧಿಗೆ || ದಿವಿಜವಿವಿಟವಿಲಸತ್ತಿ ಡಾ | ನವನಿರ್ಜರಲತಿಕಾಗೃಹವಿರ್ತ || ರವೆಗಳನಾಂತ ಜವಳಿದಪ್ಪಲಿನೆಸೆವಾಕೈಲಾಸಾದಿ !! ಪ್ರವಿದಿತವಾಗಿ ವಿರಾಜಪ ಸುಮನೋ | ಭುವನಮದಾಗದುಗ್ರದೊಳ್ | ಪುವನನುಕರಿಸಿದ ಸಮವಶರಣಮಮುಕಿಯು ತೆನಾಯು ||ok