ಕರ್ಣಾಟಕ (ಸಂಧಿ, ~ ~ ವಿಮಲಕದಂಬಮಣಿಗಳಿ೦ ಸೊಗಯಿಪ | ಸಮವಶರಣಮಂಡಪಮಂ ಹೊಕ್ಕಾ | ರಮಣಿಸುಲೋಚನಸಹಿತ ಜನಪನಂ ಮೂವು ತಿಂದು ಎಂದು || ಸಮುಚಿತದೊಳೆ ನಿಂದಭಿವಂದಿಸಿ ಕರ | ಕಮಲಂಗಳನಾದರದಿಂ ಮುಗಿದಾ | ಸಮಯಕೆ ಸಂಜನಿಯಿಸಿತವಧಿಜ್ಞಾನಂ ತದ್ದು ಣನಿಧಿಗೆ | ೨೬ ತದನಂತರದೊಳೆ ಗಣಧರರಂ ಸ | ಮೈದದಿಂದಭಿವಂದಿಸಿ ದೀಕ್ಷೆಯನಾ ? ಚದುರ ಸುಲೋಚನ ಮೊದಲಾದರಸಿಯರುಂ ತನ್ನೊಡವಂದ | ವಿದಿತಾವನಿಶಾಲಕನಿಕುರುಂಬವು ! ಮದಟ5 ವಿಜಯಜಯಂತನುಜರು | ಸದಮಲಗುಣಿ ತಾನುಂ ಧರಿಸಿದರವರಜನಂ ಪೊಗgod ov ಅವನಿಗನರ್ಘಮೆನಿಪ ಮುನಿರೂಪಂ | ಸವಿನಯದಿಂದಾಯಣಿಯು ತಪಸಿ | ನಿವಹಂ ಕೊಂಡಾದುವಿನಂ ತಾನವಿರಳಹೃದಯನುವಾಗಿ | ಅವಧರಿಸೆ ಮನಃಪರಯಜ್ಞಾನಂ | ಸವನಿಗೆ ಅಕುಪಗಣಧರಪದಮು | ತವಕದಿನೆಯ್ಲಿ ತಾಮುನಿದುಜನನದೇನಂ ಬಣ್ಣಿಪೆನು |ರ್b ಇಂತಾದೀಶಂ ಮುಕ್ತಿಯೊಳ | ನಂತಸುಖಾತ್ಮಕನಾಗಿ ನೆರೆವ ! ರಂತಂ ಮತ್ತಾತನ ಘನಭಾಪಯೊಳಿನಿಸಿನಿನಂ ತಗದು || ಸಂತತಮಾಭವಾವಳಿಗೊಂದಂ || ತಿಂತಿಸಿಗೊಂಡ ವನಕ ವನದಿಯ ನೀ | ರಂ ತೆಗೆದಿನಿಸಿನಿಸಂ ಕವಂಬುದದಂದಮನನುಕರಿಸಿ |೩೦ ತನ್ನೊಡನಿರ್ಟಸಿರ ಜರಾಯು | ಸನ್ನು ತರವಲಗುಣಾಲಂಕೃತರ | ತ್ಯುನ್ನತಸುವ್ರತಪರಿಪಾಲಕರುಂ ತದ್ರಜತಾಚಲದ |
ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೨೪೯
ಗೋಚರ