ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕರ್ಣಾಟಕ : ಸರಿ, (ಸಂಧಿ.

?

  • *
  • *
  • •••••

ಸುರುಚಿರವರವಾಣೀಸಂದುತಂ | ಧುರನತಿಚತುರಕಲಾಪಂ ಸಲನೆ | ದರಸಂ ಕಣೋ ಸ್ಪಂಬಡೆದ೦ ನಾಲ್ಕೂಗದವನಂದದೊಳು |೬೬ ಹಿಂದಿರ್ವರು ನಾವೆಕ್ಕೆಯೊಳಗೆ ಹೋ | ರ್ವಂದದೆ ಸೋಮಪ್ರಭvಪನಭಿನವ | ಕಂದರ್ಪ ಜನಿಸಿದನಾದೊಡೆ ತರಿಲತೆಯನಾತು || ಇಂದುಕಲಾಚೂಡನ ಪೆದಲೆದುಂ | ಕಂದರ್ವಜೈದನೆಯದೆ ಬಿಡವೆಂ | ದಿಂದೀವರನಾಭನುವಬ್ದಾಸನನುಂ ಚಿಂತಿಸುತಿಹರು (1) !!! ಸರಿಸಿಜಶಂಖವಿರಾಜಿತಹಸ್ತಂ | ನಿರುತವನಂತಲಸದೊಗಯುತಂ | ವರರುಚಿರಶ್ರೀಸಮುಚಿತಗಾತ್ರಂ ಬಹಲೋಕಾಧಾರಂ || ತರುಗೇಜನಕಾಮೋದಕಾರಣ | ನುರುವಿಕ್ರಮನಾಪುರುಷೋತ್ತಮನೆನೆ | ಕರಮೆಸೆದಂ ವಿಷ್ಣುವಿನಂದದೊಳಾಪ್ರಭುಕುಲಮಣಿದೀಪಂ ||೬v ಇದು ಸುರನರಸಣಿಪರಿವೃಧವಿನವಿ ತ | ವಿದಿತವಿನಯುಗುಣಗಣಯುತಜಿನಪತಿ | ಪದಸರಸಿಜಮದಮಧುಕರನತಿಚತುರಕಲಾಪರಿಪೂರ್ಣ || ಸದಮಲಚರಿತಂ ಪ್ರಭುರಾಜಂ ಸಂ | ಮದದಿಂ ರಚಿಸಿದ ಜಯನೃಪಕಾವ್ಯದೊ | ಜೋದವಿ ಮನೋಹರಮಂ ಪಡದತೂಂದನಯ ಮಿಸುಪ ಸಂಧಿ || ೬ ಒಂದನೆಯ ಸಂಧಿ ಸಂಪೂರ್ಣ೦.