ವಿಷಯಕ್ಕೆ ಹೋಗು

ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ. – JNAAh 1 - • • • • • • • • • • • , ಮಂತರಸಂಪದದಿಂ ಮನದಣಿ | ವಂದದಿ ಪೊಂದೆಡವಂ ಮೆಚ್ಚಿತ್ತಾ | ನಾಂದರಿಯತಿವಿನಿಯೋಳವಳಂ ಬೀಳ್ಕೊಡುತುಂ ಬಕ ||೦೦ ಎಸೆವೊಳಳಿಗೈಯೊಳಗಿಡುತುಂ ನವ | ರಸದಾಳಿಂಬದ ಬಿತ್ತಂ ನೇಲ್ಲ | ಪೊಸದೊರೆಯನಿಮಾವಿನ ಹಣ್ಣ೦ ತರಿಸಿ ಕುಡುಕುಗೊಡಲು || ಹಸಿದಿರ್ದುಂ ತಿನಿಲ್ಲದೆ ಕಣ್ಣನಿ | ಮೊಸರುತ್ತೆಲೆ ನಾಳೆ ಹಾಯೆನುತುಂ || ಬಿಸುಸುಯ್ಯುತೆ ಹಳವಳಿಪರಗಿಳಿಯಂ ಕಂಡ ಕಮಲಾಕ್ಷಿ !!! ಅಡವಿಯೊಳೊಗೆದು ಎಳೆದ ಹುಲುಗಿಳಿಯಾ | ಮಡದಿಯ ಮೇಗಣ ವಸೆಯ ಕಳವಳ | ದೊಡವೆರಸಿದ ಮಾತಂ ನುಡಿಯುತ್ತೆ ಬಿಸುಸುಯ್ಲೆ೦ ನಾಮಿತ್ರ || ಕುಡುಕಂ ತೊಅದಿಹುದkರಿದೆಂದೆನು | ತುಡುಪಾನನೆ ನಿರವಿಸಲೆಂದುದು ನಾ | ನಡವಿಯ ಹುಲುಗಿದುಹುದೆನ್ನ ಯ ವಾರ್ತೆ ದುನುಸಿರುವೆ ಕೇಳು Hಳಿ ಎನುತಿಂತುಸಿರಿದುದೆಲೆ ಕೊಮಲೆಯಿ ಜನಪದಕತಿದೂರದೊಳೊಂದು ಮಹಾ | ವನವುಂಟದ ನಡುವೆ ಯಪ್ರಾಶ್ರಮವೊಂದುಂಟದಲ್ಲಿ || ವನಿತೆ ಸರಸ್ವತಿಯೆಂದೆಂಬಳ್ಳರ | ಸನುರಾಗದಿ ತನ್ನಂ ಬಳಸಿದ ವಟು | ಜನದ ನಡುವೆ ಶೋಭಿಸಿದಂ ವಿಮಲಜ್ಞಾನಿವೆಸರ ತವಸಿ ಆದಿತ್ಯಂಗರ್ಥ್ಯಂಗುಡಲೆನುತುಂ | ಮೇದಿನಿಗಿದೆಯ್ಲಿದ ಸುಲಪತಿ ಮೊದ | ಲಾದರನೆಲ್ಲರನಾಹ್ವಾನಿಸುತಾದರಿಸಿ ವಿಸರ್ಜಿಸುವ || ವೇದದ ಸಂಶಯುಮಂ ವೇಧಂಗತಿ | ಭೇದಿಸುವಂದದೊಳಂ ನಿರವಿಸಿ ವಾ |

  • ದೇವಿಗೆಯೋದು ಕಲಿಸುವ ಜತಿರಾಯನಸೆದನಲ್ಲಿ ||