ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಯನೃಪಕಾಂ M ೦೬:೦೭, ೫ ಮೇ ೨೦೧೮ (UTC)~~ ~~ -~- ನಡೆಯ ಬೆಡಂಗಂ ನೆಲೆಮೊಲೆಯಿರವಂ | ನುಡಿಯಿನದಂ ನೋಟದ ಚಟುಲತೆಯುಂ | ಮುಡಿಯೊಳ್ ಕಡನಂ ಬೇಡುವ ತೆಜದಿಂ ತಾಂ ರಕ್ಷಿಸುವ || ನಡೆದು ನಮ್ಮೆಯ ಪೋಣರ್ವಕ್ಕಿದು | ನುಡಿಯ ಹಳುದಿಂಗಳ ಹಕ್ಕಿಯು | ನಿಡುಗಣ್ಣ ಅವಕ್ಕಿಯ ಬಳಗಂ ಬಳಸಿದುದಾನೃಪಸತಿಯಾ ||cv ಹಲಗಣ್ಣನ ಪಟ್ಟದ ಸತಿ ಸಗ್ಗ ದ | ಲಲನೆಯರೊಳಗೋಲಗರ್ಮಿಂತಾ | ಲಲಿತಶಶಾಂಕವದನೆ ಸವಿದುರ ಮಧ್ಯದೊಳಿರಲಾಯೆಡೆಗೆ | ಅಲಘಕುಚದ ಭಾರದೆ ಮೆಲ್ಲನೆ ಬಂದ | ಲತಿಗೆಗಾ ಳ ಕಂಚುಕಿಯೊರ್ವ | ೪೪ಜೋಪಮುಕರದುಗಮಂ ಮುಗಿಯುತೆ ಬಿನ್ನವಿಸಿದಳಂತ: ||ರ್೧ ಸಂದಣಿಸಿದ ಮಣಿವಾಗಿಲೊಳೆರ್ವನು | ೪ಂದನಿತಂಬಿನಿ ಕಾರ ಕಲ್ಲುಮುಗಿ | ಲಿಂದ ನಮೆದ ಪುತ್ಥಳಿ ಸುರಧನುವಿನ ಮುಖಿಯಂ ಕೈವಿಡಿದು || ಬಂದಂದದೊಳೊಂದರಗಿಳಿಸಹಿತಂ | ನಿಂದಿದ-ಸಳೆಂದೆಂಬುದುಮತಿಮುದ | ದಿಂದೋಳವುಗಿಸೆನೆ ಹುಗಿಸಿದಳಾ ೨ ಸಭೆದುಂ ಭರದಿಂದ ||೨೦ ಸ್ಮರಕಾಳೊರಗಹಸ್ತದ ನೀಲದ | ಕರಡಗೆದುಂದದ ಮೊಲೆಯ ನವಾಂಜನ | ಗಿರಿಯಂ ಗೆ ಕಟದ ಕರ್ವಾಣಿ'ಯನೇಳಿದ ನುಣೋದರು || ಇರುಳ ತಿರುಳ ಬಣ್ಣದ ತನುವಿನ ಕ | ತುಂಗಂಪಿನ ಕಾಳ್ಮೆಡಿತಿ ನಡೆತಂ || ದರಸಿಯ ಸಭೆಯುಂ ಹೊಕ್ಕಳು ಸಂಮೋಹನಸಮಜದಂತೆ ||೨೧ ಬಂದು ವನೇಚರಿ ಸಲೆ ಸಾಧ್ಯನದಿ೦ | ನಿಂದೆಲರಿಂದ ತಮಾಲಲತಿಕೆ ಮಣಿ | ವಂದದಿ ಮಣಿದು ಬಂಕ ತಂದರಗಿಳಿಯು ಕಾಣೆಯನೀಯ ||