ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೮೪ ಕರ್ನಾಟಕ ಕಾವ್ಯಮಂಜರಿ (ಸಂಧಿ, •••••••••••••••••••••••••••••• • • •

  1. sh #n a fry #f> > ? -

ಏಂದುಮಗುರ್ವಿಸ ಲಯಕಾಲಾನಲ | ಕರಮಂ ಕಾಣುತ ಗಹನಂಗೆಯ್ಯದೆ | ಭರತೇಶ್ವರನ ಕುಮಾರಂ ಶರನಿಧಿಕರನುಂ ಬಿಡಲೊಡನೆ || ಖರಕಿರಣಂಗರ್ಥ್ಯಂಗೊಟ್ಟಂದದಿ | ಶರಧಿಯುಗಕರಕೆ ಬಂದಂದದಿ | ಕರವದುಡಂಗಲೆ ಕಂಡಾಜಯಭೂವರನಿಂತೆಂದೆಣಿಸಿದನು ||೪೫ ತಾನೆಚ್ಚಂಬುಧಿಷರಮಾಲಯಕಾ | ಲಾನಲಶರದೊಳದಂಗಿದುದದ೫೦ || ನಾನಿವನಂ ತಲೆಗೊಳೊಡೆ ಬಾರಿಪರಾರಂ ಕಂಡwಯಂ || ಏನಾದೊಡಮೇನೀಹರಿಯಂಬರ | ಮಾನನ್ದಿನಿರ್ವರುಮೊಡನಾಡಿದ | ನೂನಪ್ರಿಯದಿಂದಿವನನಿಸುವುದನುಚಿತವೆಂದೆಣಿಸಿದನು || ೪೬ ಕೋಲಬಾರದು ಎವರದೊಳಾವನುಮಂ | ಕೋಲದಿರಬಾರದೆನುತ ಜರುಭೂವರ | ತಿಲಕಂ ಚಿಂತಿಪ ಸಮಯಕೆ ಶೇಷಂ ತಾನಿಹ ಕಿ ಲದಾ || ನೆಲೆಯಿಂ ಬ೦ದಿನಿವಿರಿದುಂ ಕೊಪದಿ | ನಲಘುಬಿಲೇಶದನಾಶದಿನೋವದೆ ! ಬಲಯುತರವಿಕೀರ್ತಿಯು ತೊಳಂ ಪಡಗಟ್ಟಂ ಕಟ್ಟದನು || ೪೭ ಒರಿದುಂ ಕೊಪದಿನುರಗೇಂದ್ರಂ ಬಿಗಿ | ದುರೆಗಮಹಾಪಾಶಂ ಭರತಮಹೀ || ಶರನ ಕುಮಾರನ ಭೂಭೌತಿಲಕನ ಘನತರಗಾತ್ರವನು || ಭರದಿಂ ನು೩ ಮನೋಹರವಾದುದು | ಶರಧಿವಧನನಂದರಭೂಧರನಂ | ತುರಿಹರಿ ಸುತ್ತಿಯಗುರ್ವಿಸ ಶೇಷಂ ತಾನೆಂಬಂದದೊಳು || ೪ ಆವೇಳೆಯೊಳಾಫಣಿಪಪ | ದ್ಮಾವತಿಯೆಂಬವಳೆಯ್ಲಿ ಕರುಣದಿಂ | ದಾವಿಭುರವಿಕೀರ್ತಿಯ ಬೆಡಗಟ್ಟು ಬಿಟ್ಟಂತುಸಿರಿದಳು ||

  1. ಮುಗು, ಕ}}