ವಿಷಯಕ್ಕೆ ಹೋಗು

ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಸ್ಮಮ ಸಂಧಿ.

    • ಸೂಚನೆ | ಶ್ರೀಗಣೆಯೆನಿಪ ಸುಲೋಚನೆಯೊಳಗನು |

ರಾಗದಿ ನಿಂದು ಮದುವೆಯಂ ನವನಂ | ಭೋಗದಿನೊಪ್ಪಿದನಾನರನಾರಾಯಣಜಯಭೂವರನು || ಇಂತು ಪೊಲನೆ ದ ನರನಾಯಕ | ಸಂತಾನವನೊಗುಮಿಗೆಪುಪಚರದಿಂ | ಸಂತೋಷಂಬಡಿಸುತ ಮರುವಗಲೊಳು ತನುಜೆಸುಲೋಚನೆಯಾ | ಕಾಂತಕಮಲವದನೆದು ಮದುವೆಯನ | ಇಂತವಿಭವದಿಂ ಕಾಶ್ಮೀರಮಹೀ || ಕಾಂತಂ ಮಾಡಿದನೀತೆಜದಿಂದವನಿತಳಂ ಪೊಗಳ್ಳಿತೆ |lo ಪಸುಳದಳಿರ ತೋರಣಮಂ ಕಟ್ಟುವ | ಪೊನಸಂದನಿಕ್ಕುವ ಸಗುಡಿಗಳ | ನೊಸೆದೆತ್ತುವ ಚಳೆಯಂಗೊಟ್ಟಂಗಣದೊಳೆ ಕಡೆಯಂಗುಡುವಾ || ಎಸಳ್ಳಲಿಗೆದರ್ವ ಲಸದಿಗಳು | ರಸಚಿತ್ರಾವಳಿಯಂ ಚಿತ್ರಿಪ ಸಂ | ತಸದ ಜನದ ಸಂದಣಿ ಮನೆಮನೆದಪ್ಪದೆ ಸಲೆ ಸೊಗಸಿದುದು 14 ಹರಿನೀಲದ ತಳುಕಿನ ನೆಲನಿಂಗದಿ | ರ್ವರಲ ಮಿಸುವ ವೇದಿಕೆ ಪವಳದ ನಿಲ | ವರುಣಮಣಿದು ಕೆಲಸದ ಬೋದಿಗೆ ಹೊಸಹಳದಿದು ಮಾನಕದ | ಸರಮುಜ್ಞ ಲವಜ್ರದ ಪಡವಟ್ಟಿಗೆ | ಮರಕತರತ್ನದ ಕೇಶ ವೈಡೂರದ | ವರಫಲಕಂ ರಚಿಯಿಸಲೊಪ್ಪಿದುದಲ್ಲಿಯು ಮಂಗಲಸದನಂ || ಹಳಹನೆಸೆವ ಹಂಸಾವಳಿಯಿಂ ಪ | ಜಳಿಸುವ ಪೊಸವಳುಕಿನ ಪಂಚಾಂಗ || ಆಳವಡಿಸಿದ ಮರಕತಮಣಿಗಂಭದ ಮೇಗಣ ಮಾಣಿಕದ +, ರಜವಹಿ

  1. . ಮನದಪ್ಪದೆ ಸಲೆಸೊಗಸಿದುದಾಗಾ, ಗ|