ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಕರ್ಣಾಟಕ (ಸುಧಿ. > **

      • -

ತೊರಮೊಲೆಯ ಸಾಲುಂ ಸೊಗಯಿಸಿದುವು | ವಾಂನಿಧಿಯಜಲಮಂ ತರಲೆನುತವೆ | ಭೂರನೆ ಎಂದು ಮುಸುಂಕಿದ ವೃತ್ತ ಪಯೋಧರವೆಂಬಂತೆ || ೧೩ ಮತ್ತೆ ಮರಾಳಗವನೆಯು ಮೊಗೆಯಲಿ | ನುತ್ತ ಕೊಡನನುದಕದೊಳಗುಣಸೆ ಚ | ತರವಾದುದು ನಮೋಹಕರಂಡಕದಂತೆಸೆವ || ವೃತ್ತ ಕುಚಕ್ಕೆಣೆಯೆನುತಡಿಗರಂ | ಬೆತ್ತುವು ತಾವೆನುತ ಕಡವು ಸಿಂ | ದತ್ತಿ ಹುಡುಕುನೀರದ್ದು ವ ತಂನಂ ತೋಟವ ಪಾಂಗಿನೊಳು || ೧೪ ಮೊಗೆದುದಕವನೊಬ್ಬನೆ ನುಣ್ಡನಂ ! ಮುಗುದೆಯರೆರಡುಂ ಚಂದಳದಿಂದವೆ | ನಗಪಿ ಮನೋರಾಗದಿ ರಂಜಸ ಸಿರಿದಲೆಯೊಳಗೇಜಿಸಲು || ಬಗೆಗೊಳಿಸಿತು ಬಲ್ಲವರಂ ತಮ್ಮದು | ಮೊಗವೆಂಬಪರಂಜಿಯ ಕನ್ನಡಿಯೊಳೆ | ಸೊಗಯಿಸ ತಳಿರನಿರಿಸಿ ಪೊಸಕಳಸವನೇನುವಂದದೂಳು ||೧೫ ಉರಿವ ಬಿಸಿಲ ಹೊತ್ತಿನೊಳೆಯುರುತತಿ | ಭರದಿಂ ಜಳಕಂ ಪೊಕ್ಕು ಮುಂಗುವ | ಸುರಭಿಲತಾಕೋಮಲೆಯರ ಮಲುಗುವಾನಿಡುಗಲನವಿರುಂ || ಪರಕಲಿಸುತ ತೇಲಿ ಕರಂ ಸೊಗಯಿಸಿ | ತುರುವುದದಿಂ ತೊವೆನ್ನಿಸುಗುವ ಕ | ತುರಿಯಂ ಚಂದನಮಂ ಕಣೋ೪ಪಂದದಿ ಲೇಪಿಸಿದಂತೆ || ೧೬ ಈತದಿಂ ಶೋಭಾಕರವರೆದಾ || ಸೋತಸ್ತಿನಿಯ ಬಲದ ತಡಿವಲಿಯೊಳೆ | ಭೂತರುಣೀಸಾಣೇಶಃ ತನ್ನ ಚತುರ್ಬಲವಂ ಬಿಡಿಸಿ | ಆತರಳಾಕ್ಷಿ ಸುಲೋಚನೆಯಂ ವಿ | ಖ್ಯಾತ6 ವಿಜಯಜದುಂಡಾನುಜರಂ || ಪ್ರೀತಿಯಿನಿರದೇವರೊಳೆ ತಾನಿಂತಂದು ನಿರೂಪಿಸಿದಂ ||೧೭