ಕರ್ಣಾಟಕ ಕಾಮಂಜರಿ, ( ಸಂಧಿ, ••••••••• • • • • • • • • ತಾರಾತರುಣೀವಲ್ಲಭ ಜಿನಪದ | ವಾರಿಜಮಧುಕರ ವಾಚಕಜನಚಿ೦ || ತಾರತ್ನ೦ ಚಿತ್ರಕಲಾಸದನಂ ಸುದತೀಜನವದನಂ ||೧೦ ವಿಲುಳಿತವಿಶ್ವಂಭರೆಯೆಂಬಬಲೆಯು | ಲಲಿತಶ್ರೀಮುಖವೆಂಬಂದದಿ ಕ | ಸೊಳಿಸುವ ಹೊಯ್ಸಳ + ದೇಶದ ಮಧ್ಯದ ಹೊಸವೃತ್ತಿಯ ನಾಡಾ || ಅಲಘುಪ್ರಿಮದಿಂ ಪರಿಪಾಲಿಸು | ಜೂಲತೇಜಂ ದಾತುಪುರಾಧೀಶಂ | ಲಲನಾಮಾಧವಸುತಸದೃಶಂ ಮಾಧವಸುತವಿಜಯೇಂದ್ರಂ ||೧೩ ಪ್ರಭುಕುಲದೀಪಂ ಪ್ರಮದಾಜನಕಿ | ಭವಂ ಪ್ರಜ್ಞಲತೇಟೋಪೇತಂ | ಶುಭತರಕೀರ್ತಿಯುತಂ ಸುರಭೂಜೋಪಮವಿತರಣತೀಲಂ | ತ್ರಿಭುವನಪತಿ ಜಿನಭಕ್ತಂ ವಾಸವ | ವಿಧವಂ ವಿನಯಾಂಬುಧಿಚಂದ್ರಂ ರಣ | ಕಭಿನವವಿಜಯಂ ವಿಜಯಾನೆಗಧಿರಾಜಂ ವಿಜಯೇಂದ? ||೧೪ ಆತನ ಸುತ ಮಂಗರಸನೆನಾಂ ಸ | ೩ ತಿಳಿನೀಜಯನೃಪಚಾರಿತ್ರವು || ನೋತುನಿರ್ದೆ೦ ಪರಿವರ್ಧಿನಿಯಿಂ ನೂತನರಸವರ್ಧಿನಿಯಿಂ || ಖ್ಯಾತಿವಡೆದ ಕೋವಿದನಿಕುರುಂಬನ | ದೇನೆಂದು ತಿರಸ್ಕರಿಸದೆ ಮನ | ವೋತು ಕರಂ ಮತ್ತಿದಳುಂಟಾದೊಡೆ ತಿರ್ದುವುದು ||೧೫ ಬಿಸವೊಳ್ವುಣಿಸಿನೊಳಡಗಿರಲದನೀ | ಕ್ಷಿಸುತಲರಿಂ ಪೋಣರ್ವಕ್ಕಿದುವೊಲು ಮನ | ಮೊಸೆದುಣ್ಣುಂ ಎಲ್ಲವೆ ಮತ್ತಿನ ಖಗತತಿಯದಂತೆವೊಲು || ರಸವು ಕ್ಷೆಯುವ ಕೂಡಿದ ಕೃತಿ | ವಸದೊಳವೆಯೊಳು ತೀವಿದ ತಪ್ಪಂ | ರಸಿಕರ ಬಲ್ಲಂದದಿ ಬಲ್ಲರೆ ಕಾಲುಂಚರ್ಧರಣಿಯೊಳು ||೧೬ +ವಿಷಯದ ಗ! #. ದತು, ಗ|| , ೪ವಿದ ತಪ್ಪಂ ಗ||
ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೫
ಗೋಚರ