ವಿಷಯಕ್ಕೆ ಹೋಗು

ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ ( ಸಂಧಿ •••••••••• ತೆರೆಯಿಂ ತತ್ಸುಖಜನಿತದೋ | ತರಬಿಂದುಗಳುದುವೆಂಬಂತಿರೆ | ಪಿರಿದುಂ ಸೊಗಯಿಸ ಬದ್ಭುದದಿಂದಂಬುಧಿ ವಿಭ್ರಾಜಿಸಿತು ||೩೦ ಆಮಿಸುಪುಪ್ಪುಗಡಲ ಮಧ್ಯದೊಳು || ದ್ವಾ ಮತೆಯಂ ಪಡೆದೊಪ್ಪುವ ಜಂಬೂ | ನಾವದ ದೀವಿ ಕರಂ ನಯನಾನನ ಮನಿರದೊರವಿಸಿತು || ಶ್ರೀಮತಸ್ಮಿನಿಯ ನಡುವೆ || ರಾಮತೆಯುಂ ಪಿರಿದುಂ ಪಡೆದಾದೆ | ಣಾಮುಖಮಂಟ ಪೊಲದೊಂದಾಕಾರವನಂಗೀಕರಿಸಿ || ೩೧ ಆಮಧ್ಯದೀಪದ ನಡುವಳಿದು ಮ | ಹಾಮೇರುಮಹೀಧರನುಸದತು ಮು | ಹೀಮಾನಿನಿ ನರಲೋಕವೆಸರ ಪುರುಷನ ಮಿಸುಪಾದಲಿಗ || ಪ್ರೇಮದಿ ಸಿಡಿದೆತ್ತಲು ರಂಜಿಸುವಾ | ಮಚ್ಛತ್ರದ ಪೊಸಪೊಂಗಾವನೆ | ಭೂಮಿಯನಾ ಬಿದಿ ನಿರ್ಮಿಸುವಂದಿಕ್ಕಿದ ಕರುಕಂಭವೆನೆ ||೩೦ ಅಜಗುಲಿಯಂ ಮುನ್ನೆ ಗಳಗಳ೦ || ತದಿಂದ್ರನನಾಸರ್ ಮನೆ | ಸಅದಿಯಿಂ ಪೊತ್ತಂಬುಜಜನ್ಮಾಂಡದ ಪಂಗಡಗಾಗಿ || ನುಆದುಪ್ಪಂದದಿ ಹಾಕದೊಡೆನಗೇ | ತಂದೊಡ್ಡಿತೆನುತುಂ ಬೆಳೆವಂದದಿ | ನುಡಿ ; ಮುಟ್ಟಿದುದಾನಿರ್ಜರಲೋಕವನಾಮಿಸುನಿಯ ಬೆಟ್ಟು ೩೬. ತ್ರಿಜಗದ್ರೂಪಣವೆನಲೆಸೆವ ಮಹಾ | ರಜತಾದ್ರಿಯು ವಾತರದಿರೆಯೊಳು || ಧುಜಗಾಧಿಪನ ಪೂರಗೆ ಏರಿದೆನಿಸಾರರತಕ್ಷತ್ರ || ವಿಜಯಾಚಲದಿರ್ಕೆಲದೊಳು ಮೀನ | ಧ್ವಜನಾಡುಂಬೊಲವೆನಲೆಸೆದುದು ಸರ | ಸಿಜನಣುಗನ ಕೈಮಾಟಕೆ ಕಡುವಿರಿದುಂ ಬಿನ್ನಣವಡೆದು ||೩೪

  1. ಬೆಳೆದ ಮರುದಿನಿವಾಸಗಮಿಸುನಿಯಪೊಂಪೊಂಬೆಟ್ಟು, ಗೆ||