ವಿಷಯಕ್ಕೆ ಹೋಗು

ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯ ಸಂಧಿ. ದn ಸೂಚನೆ | ವರಸೋಮಪ್ರಬರಾಜೇಂದ್ರಂಗಂ | ತರುಣಿಗೆ ಸಾಂದರಿಗಂ ಜನಿಯಿಸಿ ಜಯ | ಧರಣಪತಿ ಸಕಲಕಲಾಕೋವಿದನಾಗಿ ಹರೆಯುವದದಂ || ತತ್ಪಧಿವೀಶನಿಲನ ಸಕಲಕಲಾ || ವುತ್ಸನ್ನನ ಕಾರುಣ್ಯರಸದೆ ವಿಲ | ಸತೃಶ್ರೀನಿವಹಂ ಪಿರಿದನುರಾಗವನೀಯುತ್ತಿಹುದು !! ಸತ್ಪತಿಮುಖದರ್ಶನದಿಂದೆಸೆವಸಿ ತೋತ್ಪಲವನವರ್ಕೋದಯದಿಂದ ಮು | ಹೋತ್ಸಲಕನನನನುದಿನವುತಿವಿಭ್ರಾಜಿಸುವಂದದೊಳು || ಮಿಂಚಂ ಮಿನುಗುವ ಸಂಚಲತೆಯೋಳೆ ಪ | ಳಂಚಿ ಗಲುವ ಚಟುಲಾಕ್ಷಿಗಳಸೆವ ಎ | ಪಂಚವು ಪಂಚಮದಿಂಚರಮಂ ಪಿರಿದವಗಡಿಸುವ ಮಾತು | ಅಂಟೆಯ ನಡೆಯನಿದಂ ತನನುತುಂ | ಮಂಚಿಡಿಳ್ಳದೆ ರತಿರೂಪಂ | ಲಂಕಂಗೊಂಡ ವಿಲಾಸದಿನೆಸೆದತ್ತಾ ರಾಣೀವಾಸು | ಬೆಳಗಾಯೊಲೆದು ಕಳಂತಿಗೆಗಳ | ಸುಲನಾಬಿಯ ಸುಲಲಿತಲಲಿತಾಂಗದ | ತಳಿರ್ಗಾಳ ತಾರಾಪಧಮಧ್ಯದ ಹಸುಳೆವಳಿಯ ಹಣೆಯಾ | ಅಲಘುಕಬರಿಯು ಕಮಲನಿಭವದನದ | ಕಳಕಂಠಾಳಾಸದ ಹೊನಹರೆಯದ | ಲಲನೆಯರ ವಿಲಾಸಂ ನೃಪನಂತಮನೆಕುಗೊಳಿಸಿದುದು 14 ಆರಾಜೇಂದ್ರನ ರಾಣೀವಾಸದೊ | ಜೋರೊರ್ವರ ಮುಖಕೊರೋರ್ವರ ಮುಖ | ಮೂರೊರ್ವರ ಕುಡುವರ್ವಿ೦ಗೋರೊರ್ವರ ಕೊಂಕಿದ ಪರ್ಬ ||

  • , ನು ಹರೆಯುಮಂ ತಳೆದಂ, ಗ}

S ಕುಡುವರ್ವಗಳು, ಗ|| 0 3,