ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾಮಂಜರಿ (ಸಂಧಿ, ••••••••••• • ••••••••••••

  • / / ? :

ಅಮರಿ ಪಿಡಿಯಲೆನಸುಂ ರಾಜಿಸಿದುದು | ವಿಮಲಶ್ರೀಮುಖವಿಕಸತ್ಕಾಂಚನ || ಕಮನೀಯಾಂಭೋಜಾತದ ನವನಾಳವಿದೆಂಬಂದದೊಳು |೧ಳಿ ಅಂಗಜಪಂಚಸರಿಗಪುರುಷಂ | ಹೊಂಗೇದಗೆಯೆಗ್ರಂ ವಾಸಿಸಿ ಟಿ | ತಂಗೊಳಿಸುವ ತನ್ನ ದ ಕಾಂತೆಗೆ ನೀಂ ವಾಸಿಸಲೆನುತೀವ || ಸಂಗಿಂ ತಂಬುಲದೆಲೆಯುಂ ತೆಗೆದೆ | ದಂಗೈಯೊಳಗಿರಿಸುವ ವೀಳೆಯದ ೮ || ತಾಂಗಿದು ದಕ್ಷಿಣಹಸ್ಯಂ ಧರಿಸಿತು ಎರಿದುಂ ಚೆಲ್ಲಿಕೆಯಾ || ೧೪ ಮರಕತಮಣಿಮೇಖಲೆಯು ಮರೀಚಿದೆ | ಪಿರಿದೊಪ್ಪುವ ಪಲ್ಲವವೆಂಬಂತಿಗೆ | ನೆರೆದ ಲತಾಂಗಿಯರೊಳಗೊರ್ವಳು ನಿಂದೊಡೆದುಗ್ರದೊಳು || ಇರಿಸಿದ ಮಿಸುನಿಯು ನಿಡುಗಿಂಡಿ ಕರಂ ಸರಿರಂಜನೆಯಂ ಪಡೆದತ್ತ ತಿಬಂ | ಧುರಕಾಂಚನಕದಳೀಕುಸುಮಂ ವಿಭಾಜಿಸುವಂದದೊಳು ||೧೫ ಈವರ್ಣದಿನೀಚಂದೀಕಂ | ಸಾವರಿಸದೆನುತ್ತೆಣಿಸಿನೀ | ದೇವಿಯು ಬಾದು ಮಿಸುಪ ತಾಂಬೂಲದ ಕಂಪಂ ಕೊಡಿಸುವೆನು || ಓವದೆ ನಿನಗೆನುತುಂ ಕೊಡಗಿನ ಬಿರಿ | ವೂವಂ ಕೈವಿಡಿದಂದದಿನೊರ್ವಕ | ಲಾವಿದೆ ಸಿಡಿದು ವಿರಾಜಿಸಿದಳು ಚಿನ್ನ ದ ಕಳಾಂಜಿಯನು ||೧L ಪೊಸಜವನೆ ನಿನ್ನಿ ದೀರ್ಘಾಂಬಕ | ದೆಸಿಕದ ಸಂಪತ್ತಿಗೆ ವಿಗೆ ಸೋಲೀ | ದುಸಿತೋತ್ಸಲ ದರದಳಿತಂ ತನ್ನ ಪರಾಗದ ಕಪ್ಪವನು || ಒಸೆದೀದುಲ್ಬಂದಿದೆ ನೋಡೆನುತುಂ || ಪೊರಕಲುಕವನಿಕ್ಕಿದ ನೀಲದ ಹರ | ಲೆಸೆಯ ಕರಂಡಕಮಂ ಪಿಡಿದೊರ್ವಳಬಲೆ ಕಣೋ ಪ್ಪಿದಳು || ೧೭ $, ಕಣ್ಣೆ ಮನೋಹರಮೆಯ್ಲಿ ದುದು, ಗ|| . ಕಾಳಂಜೆ. ಗ!