ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


* ೩.) ಜಯನೃಪಕಾರಿ AAP - 4 2 2 - ವನಜೋದರನಣುಗನ ಮಂದಿರದೊ | ನುಗುವ ನವಕನಕಸ್ತಂಭದ ಮೇ | ಗನುಮಾಡಿದ ಗಡಗೆಗಳನೆ ಸತಿಯ ನಿತಂಬಂ ಸೊಗಯಿಸಿತು ||೩೧ ತನುವಾಗಿಯುವಸಹಾಯದೆ ಲೋಕವ | ನಿನಿಸು 'ಯದೆ ಮೋಹಿಸಿ ವಶಮಾಡುವ || ವಿನುತಗುಣಂ +ನನಗುಂಟೆಂದಂಟುಜಗಳನೇತ್ರೆದು ಮಧ್ಯಂ || ಇನಿವಿರಿದುಂ ತಾಂ ಸಚಯುತ್ತಿರ್ಪುದೆ | ತನುವಾಗಿಯು ಜನಮಂ ಸಂಮೋಹಿಸ | ಮನಸಿಜನಂ ಮಧುವಿಧುಮಂದಾನಿಲಸಾಧನಸಂಚುತನಂ |೩೦ ಎಡವ'ಯದೆ ವಾಚ್ಯವನಾವಚಕ | ಮೊಡವೆರೆದಲ್ಲದೆ ಬೇರ್ಪಡಿಸಿರದೆ | ದಡಿಗಡಿಗುಸಿರ್ವ ಬುಧರ ಬಲ್ಲವಿಕೆಯ ನುಡಿಯಂ ಹುಸಿಮಾಡಿ || ಮಡದಿದು ಎಡನಡುವೆಂಬಭಿಧಾನಂ | ಬಿಡದಿರ್ದದಾಭಿಧೇಯಂ ತಾನಾ | ವೆದೆದೆಳ ಹಂಗಿರ್ದಪುದೊ ಅದನಾನಕವಡೆದುದಿಲ್ಲ ||೩೬ ಮುರಿದುಂ ಪ್ರಿಯದಿಂದವೆ ಮುಂ ಏವ | ರಿರವಂ ಪೋಲ್ಯುದು ಪುಟ್ಟದ ಶಿಕುವೆಂ | ಬರ ಮಾತು ಸ್ಥಿರಕರಿಸುವ ತೆದಿಂ ತದ್ರಾಹಾತ್ಮಚೆಯು | ಸುರುಚಿರಶೂನ್ಯಾಕಾರವನಂಗೀ | ಕರಿಸಿದ ಮಧ್ಯದೊಳೊದವಿದ ಸೊನ್ನೆಯ | ದೂಧವಾದುದು ನಾಜೀವಲಗುಂ ಮನ್ಮಧಕೇಳೀನಿಂದುಂ ||೩೪ ಮೊಹಾಗಮಸಿದ್ಧಾಂತದ ಗಣಿತವು | ಸೋಹಿಸಿ ಗುಣಿಯಿಸಬೇಕೆಂದೆನುತ | ಶ್ರೀಹರಿಯುಣುಗಿನಣುಗನತಿಮುದದಿಂ ತನ್ನೆಳವರೆದದೊಳು || ಮೊಹರಿಸಿದ ಮೂರೇಖೆದು ತೆನೆನ | ಲಾಹೆಣ್ಣಳ ರನ್ನೆಗೆ ಪಲ್ಲವಕ | ವೋಹದರ್ದಿನಿಳಿಗೊ೦ಡತಿರಾಜಿಸಿದವು ತಿವಳಿಗಳು |-೩೫ +, ತನ, ಗ|