ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ
ಕೇವಲ ಭಾವ೦ತರ ಮಾಡುವದರಿಯೇ ಮಗ್ನನಾದ ಯಾವನೊಬ್ಬ
ಛೇಖಕನು 3 ನು ಭಾಷಾಂತರಿಸುವ ಪುಸ್ತಕವು ಎಷ್ಟು ವರ್ಷಗಳ ಪೂರ್ವದಲ್ಲಿ
ಬರೆಯಲ್ಪಟ್ಯದ, ಆನಂತರ ಆ ವಿಷಯದ ಬಗ್ಗೆ ಹೊಸಸಂಗತಿಗಳೇನಾದರೂ
ಉಪಲಬ್ದವಾಗಿರುವವೋ ಹೇಗೆ, ಮುಂತಾದ ಸಂಗತಿಗಳ ಕಡೆಗೆ ಲಕ್ಷ ಕೊಡದ ರನೊಬ್ಬ
ರಿಂದ, ಅವನಿಂದ ಅವತರಿಸಲ್ಪಡುವ ಗ್ರಂಥವು ಸರ್ವಾಂಗ ಸುಂದರವಾಗಲಾರದ
ದೆಂಬದು ನಿರ್ವಿವಾದವು. ನಮ್ಮ ಕನ್ನಡ ಗ್ರಂಥಗಳು ಸರ್ವಾಂಗ ಸುಂದರವಾದರೂ
ಗದಿರಲಿಕ್ಕೆ ಉಂಟಾಗುವ ಕಾರಣಗಳಲ್ಲಿ ಮೇಲೆ ವಿವರಿಸಿದ ಕಾರಣವೂ ಒಂದಡದ
ಗಿದೆ. ಆದರೆ ಇಂಗ್ಲಿಷ, ಮಹಾರಾಷ್ಟ್ರ, ಗುಜರಾಥೀ, ಬಂಗಾಲೀ ಮುಂತಾದ ಗಲಾರೆ
ಭಾಷೆಯ ಲೇಖಕರ ಪುಸ್ತಕಗಳು ಸರ್ವಾ೦ಗಸು೦ದ ವಾಗಲಿಕ್ಕೆ ಆಯಾ ಲೇಖಂದರವಾ
ಕರ ಅಖಂಡವಾಚನ, ಬಹುಶ್ರುತ ಸಾಧನ-ಸಾಮಗ್ರಿ, ಮುಂತಾದವುಗಳು ಒಂದು
ಕಾರಣವಾಗಿರುತ್ತವೆ.
Jಂತಾದ
ಈ ಲೇಖ
ಈ ವುರಾಟರ ಅವನತಿ”ಯೆಂಬ ಕಾದಂಬರಿಯ ವಿಷಯವು ಮಹಾರಾಷ್ಟ್ರವಗಳು
ಭಾಷೆಗಳಲ್ಲಿ ಪ್ರಸಿದ್ದವಾಗಿರುವ ಲಾಲನಬೈರಾಗೀಣ” , “ಪಾನಿಪತ್ಯಚಾ ಮೊ
ಕಾಬಲಾ”, (ಭಾವೂಸಾಹೇಬಾ೦ಚಿ ಬಖರ' ಹಾಗೂ ದುರ್ದೈವೀ ರಂಗ” ಮು೦
ತಾದ ಪುಸ್ತಕಗಳಲ್ಲಿ ವರ್ಣಿಸಲ್ಪಟ್ಟಿದರೂ, ಆ ಎ ವುಸ್ತಕಗಳೊಳಗಿನ ರಾಷ್ಟ್ರ
ಐತಿಹಾಸಿಕ ಸಂಗತಿಗಳನ್ನು ಮಾತ್ರ ತಕ್ಕೊಂಡು ನಿಜವಾದ ಇತಿಹಾಸಕ್ಕೆ ಸ್ವಲ್ಪವೂ ಕಾಮನ
ವ್ಯತ್ಯಯ ಬರದಂತೆ ಪ್ರಸತ ಪುಸ್ತಕವನ್ನು ಬರೆದಿರುತ್ತದೆ. ಕಾದಂಬರಿಕಾ' ಮು೦
ರರು ತಮ್ಮ ಕಾದಂಬರಿಯು ಸವಿಕಾಗಬೇಕೆಂದು ಅಪ್ಪಾಸಂಗಿಕ ವರ್ಣನೆಗ ಳಗಿನ
ಳನ್ನು ಸೇರಿಸಿ ಕಾಲಪರಿಸ್ಥಿತಿಯು ಹಾಗು ಐತಿಹಾಸಿಕ ಸಂಗತಿಗಳ ವಿಪರ್ಯಾಸ ಲ್ಪವೂ
ವನ್ನು ಮಾಡುತ್ತಿರುವರು ; ಆದರೆ ಪ್ರಸ್ತುತ ಕಾದಂಬರಿಯನ್ನು ರಚಿಸುವಾಗೆ ಬರಿಕಾ
ಇದರಲ್ಲಿ ಅಂಥ ಹುಚ್ಚಿಗೆ ಹೋಗಿರುವದಿಲ್ಲ. ಇದಲ್ಲದೆ ಸಾಮಾಜಿಕ ವಿಚಾರ ರ್ಇನೆಗೆ
ಗಳು ಅಲ್ಲಲ್ಲಿ ಕಾಲವನ ಪರಿಸ್ತಿತಿಯಂತೆ ವಿವೇಚಿಸಲ್ಪಟ್ಟದರಿ೦ದ ರಸಿಕರಾದ ರ್ಮಾಸ
ನಮ್ಮ ವಾಚಕರಿಗೆ ಈ ಬೋಧಪರಕಾದಂಬರಿಯು ರುಚಿಸಿರಬಹುದೆಂದು ನನ್ನ ನಂಬಿ ವಾಗ್ಯ
ಗೆಯುಂಟು. ಆದರೆ ವಾಚಕರ ಅನುಭವವನ್ನು ನಾವು ಹಾಗೆ ಹೇಳೋಣ? ಇರಲಿ; ವಿಚಾರ
• ಎ ಟಿ ಎ , ಕರಾದ
ನಮ್ಮ ವಾಚಕರಿಗೆ ಈ ಬೋಧಪರಕಾದಂಬರಿಯು ರುಚಿಸಿರಬಹುದೆಂದು ನನ್ನ ನಂಬಿ
ಗೆಯುಂಟು. ಆದರೆ ವಾಚಕರ ಅನುಭವವನ್ನು ನಾವು ಹಾಗೆ ಹೇಳೋಣ? ಇರಲಿ;