Not ಶಾಂತೀಶ್ವರ ಪುರಾಣಂ ನ! ಇಂತು ತಿವಿಭವಮನಸ್ಸು ಕದ್ದು ಕಾಲಾಂತರದೊಳ್ ಜೈಲ ನಜಟಮಹಾರಾಜಂ ನಿರ್ವೃತಿಸುಖಮನೆ ಪೋಗೆ - ಪರಮಾನಂದದೊಳರ್ಕಕೀರ್ತಿಖಚರೇಂದ್ರಂ ಖೇಚರಾಧೀಶಭಾ | ಸರಸವಾಡ್ಯವಿಳಾಸಪಟ್ಟ ಮನದಂ ಕೈಕೊಂಡುದಂ ಕಂಡು ವಿ | ಸ್ವರಿತಾನೂನಸುಧಾಂಶುದರ್ಶನಸುಖಂ ಕೈಸಂರ್ದ ಪೀಯಪಸು | ಗರದಂತಾಯು ಪುರಿ+ಜನಂ ಪರಿಜನಂ ವಿದ್ವಜನಂ ಸಜ್ಜನಂ jov೬|| ತಮತಮಗೆಲ್ಲೊ ಕಾಣ್ಯಗಳನಿತ್ತೆನಸುಂ ಮದಮುಣ್ಣೆ ರಾಜ | ಕಮುದವಿತುಂ ಸಮಂತಾಗುತಿರ್ದುದು ಸಂಭ್ರಮದಿಂ ಸ್ಮಕೀಯವಿ || ನವರಮೌಳರತ್ನಮೃಣಾಜೆಸಮುದ್ಧ ತತೆ ನೀರೇಣುಜಾ | ೪ಮದೆಸೆವರ್ಕಕೀರ್ತಿತಚರಾಂಫಿಸರೋಜಸರಾಗವಗೆಯುಂ dove, ಕ್ಷಮೆಯೊಳ್ ಕೂಡಿ ಮಹತ್ವವಾಯು ವಿಪುಳಸ್ಟ್ರ್ಯ ಕ್ಕೆ ಪ
- *
fಯ ವಿ। ಭ್ರಮಸತಕ್ಕೆಡೆಯಾಯ್ತುದಾತ್ತಗುಣಸಂತಾನಕ್ಕೆ ಸಂಸ್ಥಾನವu ಯು ಮಹೋತ್ಕನಕಾದ್ರಿಯಂತೆ ಪೆಸರ್ವೆಯರ್ಕಕೀರ್ತೀಶಚ | ತಮೆನುತ್ತುಂ ಪೊಗಲುತ್ತುಮಿರ್ದುದು ಬುಧಸ್ತೋಮಂ ಮನಃಪ್ರೇಮದಿಂ| ಹರಿಯೆಂತಂತೆ ವಿನೀತನುಂ ವಿಬುಧರಕ್ಷಾ ವಿಕ್ರಮಖ್ಯಾತನಂ | ವರಸಪಚೆತಾತ್ಕಮಂ ನೆಗಟ್ಟಿನಂತುದ್ಯದಲೋಪೇತನುಂ | ಪರಮಜ್ಞಾನಮಯೋದ್ದ ಮಂತ್ರಯುತನುಂ ವಿದ್ಯಾಸಮಂತತ್‌ಕ್ಷಮಾ | ಧರನುಂ ತಾನೆನಲರ್ಕಕೀರ್ತಿ ಹೆಸರ್ವತಂ ಪಾಹ್ಯಸಾಮ್ರಾಜ್ಯದೊಳ್ | ವ! ಇಂತು ಸಾಮ್ರಾಜ್ಯ ಲೀಲೆಯನಪ್ಪುಕಪ್ಪತ್ತು ನಿರ್ದಕ್ರಕೀ ತಿಗಳರೆದ ಒಂದು ದಿನದೊಳಮಿತತೇಜಕುಮಾರನ ಮಗನಂ ನೋಡಿ ಗಾಡಿಯುಂ ಯೌವನಾರಥಿಯುಮೊಂದಿದುವೆಂದು ವಿವಾಹಮಂಗಳ ಸಂಗತಿಯಂ ಮಾಟ್ಟುದಂ ಮನದೆ ಗೊಂಡಿರ್ಪುದುಮತ್ಕಲ್ ಪರಮೋತ್ಸವದಿಂ ಪೌದನ | ಪುರಪತಿ ತಾನೊಂದುದಿವಸವೋಲಗದೊಳ್' ಬಿ | ತರಿಸುತ್ತುವಿದು ಸುತೆಯಂ | ತರಿಸಿ ನಿರೀಕ್ಷಿಸಿದನಲ್ಲಿ ಜ್ಯೋತಿಪ್ರಭೆಯಂ D೧rol 14