ಬ ಫಿ ಕರ್ಣಾಟಕ ಕಾವ್ಯಕಲಾನಿಧಿ [ ಆಶ್ವಾಸ - ಪದೆಪಿ ಶ್ರೀವಿಜಯಾವನೀಕನೆನಸುಂ ಹೃದ್ಗತಿಶೀಲಾವಿಲಾ | ಸಡಿನಾಗಳ ಪರಮಪ್ರಿಯಾಂಗನೆ ಸುತಾರಾದೇವಿಯುಂ ತಾನುಮು || ಗ್ಗದ ಸಂಕ್ರಂದನನಂದನಪ್ರತಿನದಾತಿರ್ವಣಕ್ಕಾದಮೆ || ಹೈದನಾರೂಢವಿಮಾನನಾಗಿ ಏರಿದಾನುಂ ಬೇಗದಿಂ ರಾಗದಿಂ live || ಮಣಿಘಂಟಾವಾಲಕೊಟಂ ಕೃತಿ ಗಳ ರುತಿ ವೀಣಾರವಸ್ಪರ್ಧಿ ಭದ್ರೆ! ೬Nಭಾ ಸತಟಕೋಟಿಪ್ರಕಟಫುಟಿತ ರತ್ನಪ್ರಭಾರಾಜಿ ರೋಂ || ಗಣರಾಜರ್ದಪೂರೋತ್ಸರವೆನಿಸಿದನೂನಾತ್ಯ ವೈಮಾನದಿಂ ಧಾ | ರಿಣಿಗಿಂತಾಗಳ್' ಸುತಾರಾಂಗನೆವೆರಸಿಟಿಗೆಂದನಂತಾನರೇಂದ್ರ [ivvil ಚಳಿಚಂಡಾನಿಳ ಶತದಿಂ ಸರಿದು ಬಿತ್ತುರ್ವಿಯೊಳ್ ಶಕ್ರಚಾ || ಪಳಕೀರ್ಣತೆವೆತ್ತ ಕಾರ್ಮುಗಿಲ್ಲ ವೆಂ ತಾನೆನಲ್ ತಲು ಕ || ತರಿಸುತ್ತುಂ ಬಹುವರ್ಣಪ್ರಫಲಪುಷೋಪೇತಭಜಾತಸಂ | ಕುಲಸಚ್ಛನ್ನತೆಯಿಂ ವಿರಾಜಿಸುವುದಾ ವಿಖ್ಯಾತ ಜ್ಯೋತಿರ್ವಣಂ liv೯ || ಸರಸೀಸಚ್ಛಾ೦ಕುಂಭತ್ಯುಶಲವವಿಸರಸ್ಪರ್ಶನಾದ್ರ್ರ೦ ನವೀನಾಂ | ಬುರುಹಿಣೀ ಸಂಗೋಸಚಿತರುಚಿರ ರಸಂ ರತಿಶಾಂತಕಾಂತಾ | ಸುರಭಿಶಾ ಪ್ರಕಾಶಂ ವದವದಳಿಝಇತ್ಯಾರವಾಟಾಳನಿಂತ | ಚ್ಛರಿಯಿಂ ತೀಡಿತ್ತು ಜ್ಯೋತಿರ್ವಣಜನಿತನವಾವೇದಸಾರಂ ಸಾರಂ ! ಸ್ಟುರಿತಾ೦ಕರವಾಳ ಪ್ರಸರಫಲತರುವುಶೋಭಾವಯಂ ತ | ಇರುಮ೪೦ ಲಾಲಿತೆಂದೂಪವಿಲಳಿತವೇದೀಮಯಂ ವೇದಿಗಳ್ ಕಿ | ನರಕಾಂತಾಕಾಂತಗೊಟ್ಟಮಯವೆಸೆವ ಆಸಲ್ಲೊ ಫಿಗಳ್ ಕಾಕಳಿ ದುರಗೀತವಾತಸಮ್ಮೋಹನಮಯವೆನಿಸಿತ್ತು ವನಾಂತಂ ನಿತಾಂತ (Fro - ರತಿವರಸು ರತಿವರಂ ನವ || ರತಿಂಗದಿನಗಳಿ೦ತು ಪುಗುತಪ್ಪಿಲಾ | ಸತಿಯುಕ್ತಂ ಶ್ರೀವಿಜಯ | ಕ್ಷಿತಿಪತಿ ಪೊಕ್ಕಂ ವಿನೂತಜ್ಯೋತಿರ್ವಣವುಂ {fo| ವನಧಿಪರೀತವನಿಗಿ | 'ಕನ ಪತಿಯೆಂದವನಿಪತಿಗೆ ವನಲಕ್ಷ್ಮಿ ೪ರಂ || WA
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೫೦
ಗೋಚರ