೧೪. ಟ ೫] ಶಾಂತೀಶ್ವರ ಪುರಾಣಂ ಜನಪತಿತನಮುಂ ಸಲೆ...... | .........ಪತ್ತುವಿಟ್ಟು ಪುರುಕುಲತಿಲಕಂ vo - ಚೆನಪದಪದ್ಯಮಂ ಪದೆದು ಪೂಜಿಸುತುಂ ಜೆನರಾಜಮುರ್ತಿಕೀ | ತನಮನ ಮಾಡುತುಂ ಜಿನಕಥಾವಳಿಯಂ ನಂತೆ ಕೇಳುತುಂ ಜಿನೇಂ | ದ್ರನ ರಮಣೀಯ ರೂಪಮನೆ ಭಾವಿಸುತುಂ ನೃಪನಿರ್ದನಿಂತು ನೆ | ಟ್ಟನೆ ವರಪುತ್ರದಾನಯುತಶಾಂತಿಕಪಕಮಂ ನಿಮಿರ್ಜದಂtv೧| ನೆಗೆದತ್ತಾಭೀಳಮಗೇಟನೆಯದಿನದೊಳೆ ಭಾಳಿಯಭಾಗ್ರದೊಳ್' ಮಿಂ ಚುಗಳತ್ತ ಮಿಂಚುತುಂ ನೀಳದಿರೆ ಸುಡುಮುಡಾರಿವನು ದಿಗ್ಗು! ತ್ರಿಗಳೆ೦ ತುರ್ವಿ ಮರ್ಬವರಿಸಿ ಮಸಗಿ ಮೇಘನಪದಂ ಚೆಲ್ಲಿದಂತ || ಲುಗೆ ಶಂಕಾತಂಕದಿಂ ತತ್ಪುರಜನನನಿತುಂ ಬಾಯ್ಲಿಡುತ್ತದಾಗ೪ || ಕಡಲೆಲ್ಲಂ ತುಳ್ಳ ಬಳ್ಳತವನಿ ನಡುಗೆ ದಿಕ್ಕುಂಬಿಗಳ ಕುಂದುತುಂ ಫೀ | ೪ಡೆ ತರವಹಂ ಬಾಯ್ಕೆಡೆ ಕಡುಗಿ ಸಿಡಿಲೆ ಕಾಯುಪೊಯ್ಯಿರೀಟಿಂ| ಸಿಡಿದಂಗಂ ನುಚ್ಚು ನೂರಾಗಿರೆ ಕದ ಮಣಿಶ್ರೇಣಿಗಳ ಮೂರ್ತಿವತ್ರ! ಗಿಡೆ ಯಕ್ಷಾಧೀಶಭಾಸ್ಪತ್ರ ತತಿ ಲಯಮನೆಯಿತ್ತು ವೈಚಿತ್ರಮಗಳ ಪರಮನಿತ ಏಂಗೆ ಸರಿಜನ | ಪುರಜನ ಪುರುವಂಶಜನಮನದ ನಚ್ಚುಡುತುಂ | ಪರಮಜಿನೇಂದ ಮುಖದಿತ | ವರವಾಕ್ಯುಮೋಘುಮೆಂದೆನುತ್ತಮನಿತ್ತ {ve... ಅರಸಂ ಪ್ರಾಜ್ಯವೆನಿಸ್ಸ ರಾಜ್ಯದ ಸುನಂ ಪಟ್ಟಾಭಿಷೇಕಪ್ರಭಾ | ಸುರಮಂ ತಾಳ್ಯಮೋಘುಚಿಹ್ನನೆನಿಪನೈಮಿತ್ತಿ ಕಂಗೊಲ್ಲು ಸು | ದರದಿಂ ಪದ್ವಿನಿಖೇಟಮುಂ ಬೆರಸು ನೂಲುಂ ಬಾಡಮಂ ಕೊಟ್ಟು ಸು || ಸ್ಥಿರದಿಂ ಶ್ರೀ ವಿಜಯಂ ಸಮಂತರಸುಗೆಯ್ಯುತಿರ್ದನುತ್ತಾಹದಿಂ fvw0
- ಒಲವೀದಂಬಿಕ ತನ್ನಯ | ಕುಲಾನುಗತಗಗನಗಾಮಿನೀವಿದ್ಯೆಯನೀ || ಯಳೊಡಂ ಶ್ರೀವಿಜಯನ್ನ ಪಂ | ಸಳ ಪಡೆದಿಂತನೆಯುತಿರ್ದನಿದFಂದು ದಿನಂ
18t ಒ IN೬|