h ಶಾಂತೀಶ್ವರ ಪುರಾಣಂ ವ ಆಕಪಿಯ ಕುತ್ತಿತಮಪ್ಪ ಕಂತುವಿಕಾರಮಂ ಕಾಂತೆಯೆ ನೋ ಡೆಂದು ತೋ ದ್ವಿಗುಣೀಭೂತಪ್ರಹಾಸಪರಿಕಳತಮುಖಿಯಂ ಮಾಡಿ ಮ ಹೀಕಾಂತನಲ್ಲಿಂ ತಳ ರ್ದು ಪೋಗೆ - ಶ್ರೀರತಿನಾಥಭೂಪತಿಗೆ ಚೈತ್ರವತೀಸತಿ ಚಿತ್ರವಾಗಿ ವಿ | ಸಾರಿತರತ್ನ ರುಚಿಯಂ ತಗದೇಸಿ ಮಾಡಿದೊಂದು ಗೂ | ಡಾರವಿದೆಂಬಿನಂ ಕಿಸುದಳಿರ್ ಪ್ರದಿದಿಂತೆಸೆದತ್ತಶೋಕಧಾ || ತಿರುಹನಾವನಾವಳಿಗೆ ಕಂಬಳ ಗಂ ಕೆದಕುತು ಮಾವಗಂ |೧೦೭|| ವ|| ಆಸುದತಿಯ ಸಾತ್ವಿಕ ಭಾವಮಂ ಸೂಚಿಸುವ ಸಂಭೋಗಜನಿತ ಚಿಹ್ನಂಗಳ ವಿಭ್ರಮದ ಸೊಗಸಂ ಮಗಳ ಮಗುಳೆ ನೋಡುತ್ತುಂ ಪೋಗೆ ವೋಗೆ ಸತತಂ ಪುಪ್ಪವತಿಪ್ರಿಯಂ ಮಧುಪನೆಂದುಂ ಮನುಷ್ಯತ್ವ ಮಾ | ನೈತನತ್ಯಂತಮಲೀನನಾಂಗನದಂದಸ್ಪೃಶ್ಯನೆಂದಾವಧು || ವ್ರತನಂ ಪೊರ್ದಿಸದಿರ್ಪೆನೆಂಬ ತೆಲದಿಂ ಶೃ೦ಗವಹಂ ಮಟ್ಟದ | ಕ್ಷತಸೌರಭ್ಯದ ಪೆಂಪುವೆತ್ತ ಕುಸುಮಂ ತಾನೊಂದೆನಲ್ ಚಂಪಕಂ [೧ov|| ವ! ಇಂತು ನಿರಸ್ತಮಾದ ನವೀನಾಮೇದಸಂಪತ್ತಿಯಿಂ ಹೆಂಪುವಡೆದ ಚಂಪಕದ ಚಂಚುರತೆವೆತ್ತು ಬಿತ್ತರಿಪ ಚಾಂಪೇಯದೊಳ್ ನೆಟ್ಟನೆ ಕಂತನೂ ತಿಳಿಯಲಿರ್ದಸೆ ಕೋವಳ ನಿನ್ನ ಅಮ್ಮನಂ | ನಿಟ್ಟೆಯೆ ಬರ್ಸನೇ ಮಗುಳ ಪೋದ ದಿನಂಗಳದೇಂ ಕೃಪಾತ್ಮನೇ | ದುಟ್ಟ ಹಣಂಗಳನ್ನೊಲವು ನಿತ್ಯವೆ ನಾಳೆ ಬಸಂತವುಂಟೆ ಬಾ | ಬ್ರಿಟ್ಟು ಪಲುಂಬಲಪ್ಪುದೆ ಸೆರ್ಗಿನಿಯಂ ಬಸವಾಗಿ ಪೋಗೆಯುಂ jno=1 ವ|| ಆಂತು ಮುಟ್ಟಿ ನುಡಿದು ಕಟ್ಟುಯದ ಕಡುಮುಳಸಿಂ ಕಳಲಿ ಕೂ ಮಲೆಯಂ ಎಸದಾಗಿಸಿ ಕಾಂತನೊ೪ ಕೊಡಿದ ಸುದತಿಯ ಸುಸ್ಥಿಯಂ ನಡೆಯುಂ ಮೆಚ್ಚು ತುಂ.ಪೋಗೆ ಮುಂದೊಂದೆಡೆಯೊಳ'- ಬಲ್ಮಾನ ಬಳಗವಣಂ | ಮುಗುಳಾದಂತ ಪೊಳೆವ ಬೆಳ್ಳಸವಲಗೊro | ಚುಸುಕಿ ಪರಿಮಳದ ಗೊ೦ | ಚುಸುಕಿದುದಕ್ಕೆ ಮಾಧವಿಯ ಪಾದಪದೊಳ್ &nnoy
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೫೫
ಗೋಚರ