ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪v [ಆಶ್ವಾಸ ಕರ್ಣಾಟಕ ಕಾವ್ಯಕಲಾನಿಧಿ ವ| ಆಮಾಧವೀಲತೆಯ ಬಾಂಸದೊಳಪಾಸುದಳಿರ್ ಕರಿಂಕುವರಿದಂತಿರೆ ಕೊಟ್ಟ ಲರ್ವಚನಾಕ್ಷ೫೦ || ಕೇಸುರಿ ಕಂಡವೊಲ್ ಮಿಗೆ ಮುರುಂಟೆ ಸಖೀಜನವಲ್ಲರ್ವೆ ದಲ್|| ಸೂಸುವ ಶೀತವಾಃಕಣಗಣಂ ನೆರೆ ಚುಯ್ಯನೆ ತಗ್ಗಿ ಪೋಗೆಯುಂ || ಕಾಸಿದ ಕಾಮಪುತ್ರಿಕವೊಲಿರ್ದಳವಳ ವಿರಹೋಗುವಷ್ಟಿಯಿಂ ೧೧೧|| ವ! ಇಂತಳಂಬವಾದ ವಿರಹಾನಳಾಡಂಬರಕ್ಕೆ ವಿಸ್ಕ ಯಂಬತುತ್ತು ಪೋಗವೋಗ ಪರಿಮಳಕೆ ಮೆಚ್ಚಿ ವಧುವಾ | ದರದಿಂದೆತ್ತಿಸಿದ ಪ್ರೀತಿಗೆಡೆಯನೆ ಮಧುಪೋ ! ತರವಲಗಿ ನೆಲೆ ತುಲುಂಗಿರೆ | ಪಿರಿದುಂ ಸುರಹೊನ್ನೆ ಚೆನ್ನವಾದುದು ಬನದೊಳ್ ||೧೧೧ || ವ ಇಂತು ಚೆನ್ನ ವಡೆದಾಸುರಹೊನ್ನೆಯ ಪೊದರೊಳ ಪ್ರದಿದ ಲತಾಸದನದೊಳ್ ನುಸುಯ್ಯ ಕಂಪಿನಿಂಪಿಂ | ಗೆಲಗುವ ಮದಭಂಗಮಾಲೆ ಬೀರುತಿರೆ ಪೂ 18 ತೆಂಗಿದ ಚಂಪಕಲತೆಯಂ | ನೆಲೆ ಪೋಲ೪ ವಿರಹದಹನದಾಹಿನಿಯಾಗಳ |೧೧೩| ವ|| ಅದಂ ಕಂಡೀಕೆಯ ವಿರಹಾತಿರೇಕ ಚಿತ್ರವೆಂದು ನೋಡುತ್ತು೦ ಪೋಗವೋಗೆ ಮುಂದೊಂದೆಡೆಯೊಳ್ - ಮುಡಿಗೆವರಿ ಹೂಡಿದಲರಂ ಬಿಸುಟ೪ ಕಿವಿಯತ್ತಲೆಯೆ ವಂ || ದೊಡಮವತಂಸಮಂ ಕಳದಳಂಭ್ರಮರಾವಳಿ ಸುಯ್ಯ ಸೌರಭ | ಡೆವಿಡದಿರ್ದೊಡಂತವನೆ ಸೋವಿಡಂ ಜವಗೆಟ್ಟು ನಡೆಯುಂ || ಸಿಡಿಮಿಡಿಗೊಳ್ಳ ಮುಗ್ಧ ನಗೆಯಂ ಪಡೆದ ಪತಿವಕ್ಷ್ಯಪದ್ಮ ೪ | ವ| ಆತರುಣಿಯ ಮುಗ್ಧಭಾವಕ್ಕೆ ಭೂವರಂ ತಾನುಂ ಮುಗುಳ್ಳಗೆ ನಗುತ್ತುಂ ಪೋಗೆ ಮುಂದೊಂದು ಮಾಕಂದನಹೀಜದ ತುಲುಂಗಿದ ಕಾಖಾ ಗ್ರದೆ ಮನ ಹಿಂದೋಳದೊಳ್