೧೬೪ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ದಿಳಯಲ್ಲಿಂ ನರೆ ಬಯ ಕಾರಣದಿನೀಗಳ್ ದೇವ ನಿಮೇವಮಂ || ತಳೆಯಲ್ಲೇಡೆನುತುಂ ಪ್ರಭೋಧಿಸಿದನಾಸಂಭಿವೃನುರ್ವೀಶನಂ ||೧೯೦! ವ ಇಂತು ಸಂಬೋಧಿಸಿದ ಸಂಭಿನ್ನನ ವಚನಕ್ಕೆ ಲಕ್ಷಾವನವು ಮೌಳಿಯಾಗಿ ಶ್ರೀವಿಜಯಮಹಾರಾಯಂ ನಲ್ಲಿ ನಿಂತೆಂದಂ ಈವೃತ್ತಾಂತವನುಯ್ಲೆ೦ || ತೀವೇಗದಿನಸ್ಕದಂಬಿಕೆಗಮನುಜಂಗಂ | ನೀವೊರ್ವರ್ ಪೇಮೆನಲ್ | ಭೂವರ ನೆನೆದಂತೆ ಖೇಚರರ್ ಬಗೆಗೊಂಡರ್ f೧೯೩|| ವ| ಆಗಳ್ ಪೌದನಪುರಿಯೊಳ್ ಪುಟ್ಟದುತ್ತಾತಂಗಳ ಸಂಕಗೊಂಡು ಸ್ವಯಂಪ್ರಭಾದೇವಿಯುಂ ವಿಜಯಭದ್ರನುಂ ಪಲ್ಟಿ ನೀಖೇಟಮೋಘುಣಿಜ್ಯ ನುಂ ಜಯಗುಪ್ತನುವೆಂಬ ನಿಮಿತ್ತ ಕನಂ ಬರಿಸಿ ತದೀಯೋಪಪ್ಲವಂಗಳ ಫಲಮಂ ಬೆಸಗೊಳದುವವರ ಜ್ಯೋತಿರ್ವನದೊಳ್ ಶ್ರೀವಿಜಯಮಹಾ ರಾಜಂಗಾವ ಬಾಧೆಯುಮಿಲ್ಲ ಮನೋನಿರೋಧವಾದಪುದರನೀಗಳೆರ್ವ ಚರನಿಂ ಕೇಳಸಿರೆಂದು ಪೇಟಾ ಪದಳೊಳ್ ದೀಪಶಿಖಂ ಪೋಗಿ ಪೊಡೆವಟ್ಟು ನಿಂದು ಶ್ರೀವಿಜಯಭೂಪತಿಗೆ ಮಾ | ಯಾವಿಯೆನಿಪ್ಪ ಶನಿಘೋಪನಿಂದಾದ ದುರಂ || ತಾವಸ್ತೆ ಯ ತೆಲನಿನಿತುಮು | ನಾವೇಗದಿನಲ್ಲಿಯೆ ಪೇನಾದೀಪಶಿಖಂ [೧೯೪| ಘನಘೋರಕ್ಷನಿಗೇ ಹಂಸಸತಿವೋಲ್ ಶಂಕಾಕುಳಾತಂಕವೊ೦ | ದಿ ನಿಜಸ್ವಂತದೊಳಾಸ್ಯೆಯಂಪ್ರಭೆ ಕರಂ ಚಾರೋಚ ಳನ್ನೇತ್ರ ಭೋಂ | ಕನೆ ಜ್ಯೋತಿರ್ವನಕಾಕ್ಷಣ೦ ವಿಜಯಭದ್ರೋಪೇತ ತಾಂ ಬಂದಳಂ | ದೆನಲೇಂ ಪುತ್ರನಿರೋಧಮಾತ್ರ ಮನದಂ ಕೇಳ್ತಾರೊ ಹೇಟ್ ಸೈರಿಸರ್ | ವ|| ಅಂತು ಬಂದ ಅಂಬಿಕೆಯ ಚರಣಾಂಬುಜಕ್ಕೆಆಗಿ ಸದೃಢಾತ ಚಿತ ನಪ್ಪ ಶ್ರೀವಿಜಯಂ ತನಗೆಂಗಿದನುಜನಂ ಪರಸಿ ಪರಿಮಿತಖೇದಾಶ) ನಯನರೋರೊರ್ವರಂ ನೀಡುಂ ನೋಡುತು ಮಿರ್ದು ಸಮಪತ್ರ ಪರ ಭವಹರಣಕಾರಣನನಾಳೆಚಿಸಿ ಸೌದನಪುರಕ್ಕೆ ವಿಜಯವದನಂ ಕಳುಪಿ
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೭೨
ಗೋಚರ