ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. ೫] ಶಾಂತೀಶ್ವರ ಪುರಾಣಂ ೧೫ ಸ್ಮಯಂಪ್ರಭಾದೇವಿ ಶ್ರೀವಿಜಯರ್ ಸಂಭಿನ್ನ ದೀಪಶಿಖರ್ವೆರಸು ವಿಮಾನ ರೂಢರಾಗಿ ರಥನೂಪುರಚಕ್ರವಾಳ ಪುರವನೆಯ್ದಿದಾಗಳ್ ಆವುದು ಕಾರ್ಯವಾಗಿಯನುರಾಗಮದಿಲ್ಲದೆಯುಂ ಸ್ವಯಂಪ್ರಭಾ | ದೇವಿ ತನೂಭವರ್ವೆರಸು ಬಂದಳದೇನೆನುತುಂ ಕುತೂಹಳ | ವ್ಯಾವೃತವೃತ್ತಿವೆತ್ತ ಮಿತತೇಜವಿಯಚ್ಛರರಾಜನಿಂತು ಸಂ | ಭಾವಿಸುತುಂ ನಿಜಾಸನದಿನೆ ದಿರ್ವಂದನವರ್ಗೆ ವೇಗದಿಂದ |೧೬| ಜನಕಾನುಜೆಯಂ ತನ್ನ ? ಗನೆಯಂಬಿಕೆಯಂ ಸ್ವಯಂಪ್ರಭಾದೇವಿಯನಿಂ | ತೆನಸು ಮನ್ನಿಸಿ ವಿನಯದೆ | ವಿನಮಿತಕಟ್ರನಾದನಾಗಚರೇಂದ್ರ D೧೯೬೪ ನಿಮಿರ್ದ ನಿಡುದೋಳ್ ೪೦ ಸಂ | ಛವುದಿದಿರ್ವಂದಮಿತತೇಜಖೇಚರರಾಜಂ || ಪ್ರಮದಿದಿನಿಂತು ಸುತಾರಾ | ರವಣನನಮರ್ದಪ್ಪಿ ವಿಜಯನಂ ನೆರೆ ಮೇಲೆದಂ jorv|| ವ| ಆಗಳ ಮಿತತೇಜಮಹಾರಾಜಂ ವಿಜಯಸೇನಮಹಾರಾಜಂಬರ ಸೇಕಾಸನಾಸೀನನಾಗಿ ಮೊಗಮಂ ನೋಡುವುದುಮಾತನನಂ'ದು ಸಂಭಿ ದೀಪಶಿಖರ್ ಭೂಪನ ಮುಖದ ಮ್ಯಾನತೆಗೆ ಕಾರಣಮನಾದ್ಯಂತಂ ವ್ಯಕ ಮಾಗಿ ಬಿನ್ನವಿಸುವುದು ಕಿಸುಸಂತೆ ಪುಟ್ಟ ಬಿಟ್ಟ ನಿಡುಗಣ್‌ ನಸುಕತ್ತು ನ ವಿಸ ಕಾಯುವ | ತುಸಿರೊಗೆತರ್ಶ ಭಾಳದ ಬೆಮರ್ವನಿ ಕಂಠದೊಳು ಗದ್ದದೋ | ನಿತರವೋತ್ಕಟಂ ಭುಕುಟಿಯುವದುರ್ವಿಸೆ ಕೂಪಮುಕಂ || ಏಸುತಿರಲಿರ್ದನಂದಮಿತತೇಜವಿಯಚ್ಛರನಂದು ಚಿತ್ತದೊಳ್ (೧೯೯| ಸೆಳೆದಂ ಸಂಗದ ಕೇಸರಂಗಳನಂ ದಾವಾಗ್ನಿಯಂ ಸೋಂಕಿದಂ | ಕುಳಗಾಹಿಯ ದಂಡೆಯಂ ತುಡುಕಿದಂ ದುರ್ಮತ್ಯುವಂ ಕಾಯ್ತಿನಿಂ | ಬೆಳದಿಂತುಯ್ದ ನದಲ್ಲದುಯ್ಯನೆ ಸುತಾರಾದೇವಿಯಂ ಕೃತವಂ | ಗಳ ವಿದ್ಯಾ ಬಳಗರ್ವದಿಂದಕನಿಘಂ ಬಲ್ಲೆನಾನೆಲ್ಲಮಂ !ooo|