೧೭೧ ಗಿ ಶಾಂತೀಶ್ವರ ಪುರಾಣಂ ಕೋಲ್ಪಡಿವ ತುಡುವ ಬೇಗನೆ ಬಿಡೆ ಬಿಲಡೆಯನೆತ್ತು ನೆ'3 ಘ ದುದು ನೀ || ಲೈಂಡಗಾಗಿ ಕಡಂಗಿ ಕ || ಡರಿಯೆ ನವಾಸ್ತವಾರಿ ನೃಪನಾರ್ವಿನೆಗಂ ||೧೦|| ಸರಭಸದಿಂದೊವರೆ ರಿಪು | ತುರಗಮನಾತುರಗದಿಂದಿಭಂಗಳನಿಭದಿಂ || ಗೆ ರಥಂಗಳಂ ರಥಂಗಳ | ನರೆದಂತಿರೆ ಕೊಂದರಮಿತತೇಜನ ತನುಜರ್ || ೧೧ || ಅರುಣಜಲಾಸವಂ ಒಸೆಯ ಕೋಸಂ : ಟ್ಟಿಗಳೆಟ್ಟಕ್ಕೆ ಬ | ಇರುಳ ಬಣಂಬೆ ಕಾಳಿಜನ ಕುಪ್ಪಳಿ ಖಂಡದ ತಂಡದಿಂಡೆ ಬೊ || ಬಿರಿಯುತುರುಳ ಪಂದಲೆಯ ರಾಸಿಗಳಾಸುರಮಾಗೆ ಕಣ್ಣೆ ಕೋ ? ಕರಿಕೆ ಮನಕ್ಕೆ ಪೋಸು ಪಥವಾಯ್ನಸುಂ ನೆಗಾರಣಾಂಗಣಂ ||೧೦|| ತಳ ರದೆ ನಿಜಸತಿಪಕ್ಷವ || ನು'ದ ಬಲಂ ಕಾದಲೆಂದು ಪಕ್ಷ೦ಖರವಾ !! ಗಳ ದಂ ಕೆಂಡಾಪುರಕುಲಿ | ತಿಳ ಕಂ ಕ.ತುಮುಳಿದು ಮನದೊಳಿರದಿಂತೆಂದಂ || ೧೩ || - ಎನಗಿಯುದ್ದಮನೇಕೆ ಕೊಂಡು ಕೊನೆಯ ಮತ್ತೊಸದಾವಾಗ್ನಿನೆ ಟೈನೆ ತಾಂ ನಂದುವುದೊಂದಂದಶನಿಘೋಪಾಸ್ಸಗ್ರಲಾಂಭೋಧಿಮ ಜನಮಂ ಮಾಡಿಸಲೆಂದೆನುತ್ತೆ ನೃಪನಾಗಳ್ ಕೊಂಡು ಚಂಡಾಸ್ತಮೊ೦ | ದನೆ ತೊಟ್ಟೆಚ್ಚಿದಿರಾಂತಕೇಷಬಲಮಂ ನಿತೈಷಮಂ ಮಾಡಿದಂ ||೧೪|| ವ| ಆಗಳ್ ತನ್ನ ಬಲಮೊರೊರ್ವರಾದೊಡಂ ಬರ್ದುಂಕಿ ಬಂದ ಮಾರ್ಬಲದ ಪೊಡರ್ಸ೦ ಸೇರಿಲ್ಲದೆ ಲಯವಾದುದೆಂಬುದಂ ಕಣ೯ಪರಂ ಪರೆ ಯಿ, ಕಳ್ಳತನಿಸು ಲಯಕಾಲದಕನಿಷದಂತೆ ಗಜ ಗರ್ಚಿಸಿ ಯುದ್ಧಸನ್ನದ್ಧನಾಗಿ ಬಂದೊಡ್ಡಿ ನಿಂದು ಉಚಿಯದೆ ಬಲಮೆಲ್ಲಂ ಸ | ತಲುಂ ಸರವನಿತೆ ಮನಮನೀಯದ ವಿರಹಾ || ಆ ಜ ಹ
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೮೧
ಗೋಚರ