ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೨ ల ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ನಳನಲುಂ ಮಿಗೆ ತಾಗಿದ | ನಳುರ್ಕೆಯಿಂದಶನಿಘೋಷನೆಯದಾಗಳ ||೧೫|| ವ ಅದ ಕಂಡು ಕೋದಂಡಮಂ ಕೊಳ್ಳದೆ ಚಂಡಾಸಿಯಂ ಕೊಂಡಿವನೊಡಲಂ ಕಡಿದು ದೆಸೆವಲಿಗೆಯೊಡಲ್ಲದೆನ್ನ ಮನದ ಮುನಿಸಿನ ಮಸಕಂ ಮಗ್ಗ ದೆಂದು ನುಡಿಯುತ್ತುಕಡಂಗಿ ಶ್ರೀವಿಜಯಭೂಪಂ ಕೋ ಸಮಂ ಕೈಕೊಂಡು ನಿನಗಿಂತೀಕಾಯ್ತು ಮುನ್ನುಳೆಡೆ ಮ ಯಿನಿ ಮಾಯಾಮೃಗಂ [ದೊzಲೇಂ ತೊ । ಟ್ಟನೆ ಮಾಯಾಕಾಂತೆಯಂ ಪ್ರಟ್ಟಿಸಿ ಸೆಗಿರಿಸಿಕೆ ನಿನ್ನಂದವಂ ವಂ | ಚನೆಗೆಯ್ದೆ ಕುಯ್ಕೆ ಮದ್ದಲ್ಲಭೆಯನೆಲವೊ ನೀನಿಲ್ಲಿ ಪೋಪಂದಮಂ ತೋ ತಿನುತಾಗಳ್ ಪೊಯ್ಯನಾತೆ ವಿಜಯನಶನಿಘೋಪಾಂಗಮಿರ್ಜಾ ಗಮಾಗಲ್ ಎರಡು ಕಡಿಯಿರ್ವರಾಯ , ಬರುಮಂ ಕಡೆಗಣಿಸಿ ಪೊಖ್ಯೆ ನಾಲ್ಪ ರುಮಾನಾ ' ಇರುಮೇರುವಿರೆರ್ | ಧುರಧರಣಿಯೊಳ ಶನಿಫೆಸರಾಗುತ್ತಿರ್ದರ್ {! ೧೭ || - ಕಡುಮುಳಿನಿಂದೆ ಸೌರವಪರೀಪತಿ ಕಣ್ಣಿಡಿ ಸೂಸೆ ಕಾಯು ಪೊ | ಯೊಡೆನಿಸಿ ಪೂತುರೆನೆರಲ್ಕಡಿಯಾಗಿರೆ ಬಿದೆಯೆ ಬೊ || ಬಿಡುತಿರದೆರ್ದುದಾಕ್ಷೆಣದಿನಿರ್ಮಡಿಯಾಗಿ ಕಡಂಗಿ ಕಾದುತುಂ | ಸಿಡಿಲವೊಲರ್ವಿಸುತ್ತ ಶನಿಘೋಷಮಯಂ ರಣವಾದುದದ್ದುತಂ ||೧|| ದೆಸೆಯೆಲ್ಲಮಶನಿಫೆಸರ ಮಸಕಮದಾಭ ಮರಿವಿದ್ಯೆಯಿಂದಾಗಳಗು || ರ್ವಿಸೆ ಕಾದೆ ಕಾದುತಿರ್ದಂ | ಮಸಗಿದ ಜವನಂತೆ ರವಕ್ಷಿತಿನಾಥಂ ನ ಆಸಮಯದೊಳ್ ಸಿದ್ದ ವಿದ್ಯನಾಗಿ ಬೇಗದಿಂ ಬಂದಮಿತತೇಜಂ ಮಹಾಜನವಿದ್ಯೆಯಿಂದಭಿನಯಂಗೊಳಿಸೆಯುಂ ಮತ್ತು ಮತ್ತು ದಿನಂ ಕಾದಿ ನಿಜವಿದ್ಯಾಬಲಮಟದು ನಿತ್ತರಿಸಲಾದಶನಿಘೋಷಂ ನಾಭೇಯನರನಿಕಟ ಗಜಧಜಶೈಲಸನ್ನಿಧಿಯೊಳಿರ್ದ ವಿಜಯಕೇವಳಿಗಳ ಸಭಾಸದನಮಂ ಶರ ಜ್ಜುಗಲೆಂದು ಪೋವಾಗಳ