ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೫ ಶಾಂತೀಶ್ವರ ಪುರಾಣಂ ಕರಮೆಸೆವುದು ತದ್ವಿಪಯಾಂ | ತರದೊಳ್ ತಾನಚಳವೆಂಬ ಪೊಲಾಪೋಲೋ೪೯ || ಧರಣಿಪಟನೆಂಬ ಧರಣೀ | ಸುರನಿರ್ಸ ಧರ್ಮಪತ್ನಿಯಗ್ಗಿ ಲೆಯೆಂಬಳ ||೨೯|| ವ ಅವರ್ಗಮಗ್ನಿಭೂತಿ ಚಂದ್ರಭೂತಿಯೆಂಬ ಸುತರುದಯಿಸಿ ಸಕ ಲವೇದಾದ್ಯನೇಕ ಶಾಸ್ತಾನೀಕನನೋದುವಲ್ಲಿ ಅಧರಣಿಣಟನ ಮನೆಯನ್ನೂ ಳೆಯ ಮಗನಪ್ಪ ಕಏಳನೆಂಬ ನಿಗ್ರಮತಿಯುತನಪ್ಪುದಿಂದಂ ಶ್ರವಣಮಾ ತದಿಂ ಶು ತಿಪ್ರಮುಖನಿಖಿಳ ವಿದ್ಯಾವಿಶಾರದನಾಗಿರ್ರೊಂದದೆವಸಂ ತದೀಯ ಮಾಣವಕರ್ಗುಪಾಧ್ಯಾಯನಂತೆ ಮುಂದಂ ಸೇದುಂ ಪೊಕಗಳಿಂ ಬರು ತುಂ ಕೇಳ್ಳು ಕೋಪಮಂ ತಾಳ್ಯಾವಿಸವರಂ ಪೊಲ್ಲ ಕೆಯ್ದೆಯೆಂದು ಪೊ ಡೆದು ಪೊಲುಮಡಿಸಿ ಕಳವುದುಮಾತಂ ದ್ವಿಜನ್ಮವೇಷದಿಂ ರತ್ನಪ್ರರಿಗೆ ವಂದು- ಕಪಿಳದಿ ಜನ್ಮನಾರ | ತ್ರ ಪುರೀಬುಧತತಿಗೆ ತನ್ನ ವೇದಾದಿಕಳಾ ವಿಪುಳ ಪಗಲ್ಲ ವೃತ್ತಿಯ | ನ ಪೂರ್ವಮೆನೆ ತೋL೨ ಪಡೆಯುತಿರೆ ಕೌತುಕಮಂ ವ। ಆ ತನಿಂತತಿ ಖ್ಯಾತಿವೆತ್ತು ಪ್ರಲದೊಳಿರೆಯುಮದಂ ಕರ್ಣ ಪರಂ ಪರೆಯಿಂ ಕೇಳರಮನೆಯಲ್ಲಿ ವಿದ್ವಾಂಸನತ್ಯಧಿಕನಸ್ಸು ಸತ್ಯಕನೆಂಬ ವಿ ತಮಂ ಬರಿಸಿ ನೋ೬೬ನೆಂದಿರ್ಪುದುಮಾಕಏಳನೊಂದುದಿವಸಂ ತಾನೆ ಮನೆಗೆ ಬರೆ ಕಂಡು ಸಮುಚಿತಾ ಸನಮನಿತ್ತು ಮನ್ನಿಸಿ ಕಿರಿದಪ್ಪುದುಂ ಪ್ರಸಂಗಾಂತರ ದೊಳಖಿಳ ವಿದ್ಯಾಧಿಕತ್ರದಿಂದತೀಯನಂದು ಮೆಚೆ ಧರ್ಮಪತ್ನಿಯಪ್ಪ ಜಂಬುವೆಂಎಳ್ಳಂ ತನಗಂ ಪಟ್ಟದ ಸತ್ಯಭಾಮೆಯೆಂಬ ಕುಮಾರಿಯಂ ಸತ್ಯ ಕಂ ಕನ್ಯಾದಾನದಿಂ ಕುಡೆ ಕೈಕೊಂಡು ಸುಖದಿನಿರೆ ಅರಸರ ಮನಕಂ ಪರಿವೃತ , ಪರಿಜನಕಂ ಸಕಳವಿಬುಧಜನಕಂ ವಿಳಸ : ತುರಜನಕಂ ತಾನೆನಸುಂ | ಪರಮಪ್ರಿಯನಾಗಿ ವರ್ತಿಸುತ್ತುಂ ಕಪಿಳಂ - ಭ - ೧ ೩೦|| ||೩೧||