೧೮೪ ಕರ್ಣಾಟಕ ಕಾವ್ಯಕಲಾನಿಧಿ | [ಆಶ್ವಾಸ ವತಿಯೋರ್ವ ಸೂಳಯ ನಿರ್ಬಗ್ರಂಧರ್ವಗೆ್ರ ಕೈಗೆಯುವುದು ಕಂಡಂರ್ತಿ ಯಾವಿನಿದಾನಂಗೆಯ್ಯು ಜೀವಿತಾಂತದೊಳಸಧರ್ಮಕಲ್ಪದೊಳ'ಸುರಗಣಿಕ ಯರಾಗಿ ಪುಟ್ಟದರ್. ಇಂತು ನಾಲ್ವರುಮಲ್ಲಿಂ ಬಂದು ಆಕನಕಮಾಳಾಚರನಪ್ಪು ಜೀವಂ ಮಣಿಕುಂಡಳ ನೀನಾದೆ; ನಿನ್ನ ಮಗಳ್ರಪ್ಪ ಕನಕಲತೆಯುಂ ಪದ್ಮಲ ತೆಯುಂ ರತ್ನಪುರಮನಾಳ ಶ್ರೀವೇಣಂಗಿಂದ್ರಸೇನನುಮುದೇಂದ್ರಸೇನನು ಮೆಂಬಮಕ್ಕಳಾದಿರ್;ಆಪದ್ಮಾವತಿಯುಮನಂತಮತಿಯೆಂಬ ಸೂಳೆಯಾದಳ, ಈಗಳಾಕೆಗೀಮತ್ತಮಾಯಿರ್ವರುಂ ಕಾಡುತ್ತು ಮಿರ್ತರೆಂದು ಪೇತಿ ಕೇಳು ನಿಮ್ಮಯ ಮುನ್ನಿನ ಜನ್ಮದ ಜನನಿಯ ಕಾರಣದಿಂ ಪ್ರಬೋಧಿಸಲ್ಬಂದಂಎಂದಾವಿದ್ಯಾಧರಂ ಪೇ ಪೋಪುದುಂ-ತತ್ರ ಪಂಚಮಂ ನೆಹರಿಯದ ತಮ್ಮಿರ್ವರುಂ ಬೆಂಗಾಗಿ ಗಳಲೆನೆ ಮುಳಿಸುಳಿದೆಲೆ ಸಂ | ಗಳಿಸಿದುದೀಪಾ ಸನಿಂತು ನಮ್ಮೊಳೆನುತ್ತು || ತಿಳಿದು ಕುಮಾರಕರಾಗ! ಮಳರಹಿತ ಶಾಂತರಾಗಿ ತಾಂತೆಂದರೆ {{೭೦|| ಮೊತಿಗಿಡಿಸಿ ಕೊಡುವುದು ಕುಲ | ದಂತಮನೆ ನೆರಪುವುದು ಗುರುಹನಮಂ || ಮತಿಯಿಸುವುದು ಸೋದರರಂ || ರ್ಪಪಡೆ ಕಾದಿಸುವುದಕ್ಕೆ ಕಾಮನ ಕೆಯಂ ||೩೧|| ಅಲವೆಂಬ ದೀಪಕಳಿಕೆಗೆ || ಬಿರುಗಾಳಿ ಗುದ ? ಬಣವೆಗೆ ಕಿಡಿ ಸೆ ! ರ್ಮುವೆಯ ಮೆಯ್ದಿರಿ ಪಾತಕ | ದೆಂದಿಟ್ಟ ಪಯಸದ ಬೆಟ್ಟು ಕಾಮನ ಕೆಯ್ದ, |೬೦|| ಮಹತಿಯಿಸುವುದು ಬಾಂಧವರಂ || ತೊಳೆಯಿಸುವುದು ಜನಜನಕಸೋದರತತಿಯಂ || ಮಿಲುಪ ಯಶೋಲತೆಯಂ ಪ | ಪ'ಯಂ ನತಿ ಮಾಬ್ರದಸ್ತಮಂ ಕಾಮಂ || ೬೩!! ಜಿನಮಾರ್ಗದ ಸಬ್ಬೊಧಾಂ | ಜನರಂಜಿತದೃಷ್ಟಿಯಿಲ್ಲದವನೆಂತುಂ ಬಾ || ಬ ಟ. 9)
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೯೪
ಗೋಚರ