ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ೭|| {1೯೯|| ಶಾಂತೀಶ್ವರ ಪುರಾಣಂ ೧೮೯ ಅನುನಯದಿಂ ಬೇಡಿದೊಡಿಂ || ತು ನಿರಂತರಮೂಾಯುತಿರ್ಪ ದಶವಿಧದಿವಿಜಾ | ವನಿಸಂಗಳ ಹನ್ನಾವನಿ || ಯೆನಿಸಿದ ಕುರುಧರೆಯ ಸಿರಿಯನೇವಣ್ಣಿಸುವೆಂ ಮನದೊಲವಿಂದಿತ್ತನುಪಮ | ವೆನಿಸುತ್ತಮಪಾತ್ರದಾನಫಲದಿಂದನುಮೋ ! ದನಫಲದಿಂ ಪುಟ್ಟುವರಿಂ | ತೆನೆ ಹೆಸರಂ ಪೆತ್ತ ಭೋಗಭೂಮಂಡಲದೊಳ್ 3Fv| - ಸ್ತ್ರೀಪುರುಷಯೋಗದಿಂದಂ | ಸ್ತ್ರೀಪುರುಷದ್ವಿತಯಮುದರದೊಳ್ ಜನಿಸುವುದಾ || ಸ್ತ್ರೀಪುರುಷರ ಕಾಲಾವಧಿ | ಯಾಪದದೊಳ್ ಪುಟ್ಟುಗುಂ ಸ್ವಭಾವದೆ ಯುಗಳ ವ: ಅಗರ್ಭದರ್ಭಕೆಯುಗಳಕ್ಕೆ ನವಮಾಸಂ ತೀವಲೊಡಂ ಇದೀ ಯಮಾತಾಪಿತೃಗಳ ದೃಷ್ಟಶಾತರಾಗಿನಿಂತುವಾಗಿಸಿಯುಂ (?) ಮರಿತಿಟ್ಟು ಕಾಲಮನೆಮ್ಮೆ ಪುಣ್ಯಜೀವಿಗಳುಂ ಮುಜುಪ್ರಕೃತಿಗಳುಮಪ್ಪ ಕಾರಣದಿಂ ದಿವಿಜಭವನ ಪ್ರಾಪ್ತವರಶರೀರಂಗಳಲ್ಲಿಯ ಮಾನಸಂಗಗೋಚರಂಗಳಾಗಿ ಪೋಗೆ ಉದಯಿಸಿದ ಶಿಶುಯುಗಕ್ಕೆ | ಗ್ಗದ ಸುರಭಿಸ್ತನಮ ತಮ್ಮ ಜೈಪ್ಲಾಂಗುಳಿಯಾ || ಗದ ವಿ (?) ಪರಿವರ್ಧನತೆವಡೆ | ವುದು ಏರಿದುಂ ಭೋಗಭೂಮಿಭವಯುಗಳಂಗಳ | ೧೦೦ || - ಬಿತ್ತರಿಪುದೇಕವಿಂಶ | ತ್ಯುತ್ತಮದಿನಮಾಗಳಾಯುಗಳದ ತ | ಜೆ ತದೊಳಖಿಳ ಕಳಾಸಂ | ಪತ್ತಿಯ ಸುಸ್ಥಿ ನಾಡೆಯುಂ ರೂಢಿಸುಗುಂ || ೧೦೧ || ಎ ಮತ್ತಮಲ್ಲಿ ಉತ್ತಮದಾನಪಾತ್ರಫಲದಿಂ ಪುಟ್ಟುವ ತಿರ್ಯ mತಿಗಳಲ್ಲಂ ಯಮಳಂಗಳಾಗಿ ಜನಿಸಿ ಜಾತವೈರಂಗಳಿಲ್ಲದೆಯುಂ ಆರ್ಜ ಟ