ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೦ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ನಂಗಳುಂ ನಿರಾಮಯಂಗಳುಮಾಗಿ ಸುಖದಿಸಿರ್ಪುನಾಶೀಪೇನುಂ ನಿಂಹ ನಂದಿತೆಯುಂ ಮಿಥುನಗಳಾಗಿ ಪುಟ್ಟ ಸತ್ಪಾತ್ರದಾನಫಲದಿಂದನುರಾಗವೋ ದವಿ ಸುಖದಿನಿರ್ದರ್, ಸಮಹರೆಯಂ ಸುರೂಪವಿಭವಂ ನವಯೌವನದೇ ರಂ ಮನ || ಕಮಮದಮಾನಮಪ್ಪ ಕುಸುಮಾಯುಧಕೇಳಿ ಮನೋಭಿವಾಂಛಿತೋ | ತಮನವವಸ್ತು ಭೂಗಮಿದು ಸಾಜಮೆನಲ್ ನಲಿಯುತ್ತು ಮಿರ್ದರ | ಶಮದಿನಗುರ್ವುವೆತ್ತಭಿನವಂಗಳಿನಾಗಳುಮಲ್ಲಿ ನಾಲ್ವರುಂ || ೧೦೦|| ಅನವರತಂ ರತೀಶ್ವರನ ಕೇಳಿ ರಮಾಸುತನಾಜ್ಞೆ ಕಂತುರಾ | ಜನ ಕಥೆ ಪುಪ್ಪಚಾಪನ ಗುಣಸ್ತುತಿ ಕಾಮನ ಗೀತವಂಗಜ | ನೈನ ವಿಜಯಪ್ರಸಂಗಮರಲಂನ ಪೂಜೆ ಮನೋಭವಪ್ರಭಾ | ವನೆ ನಿಜವಾಗಿ ರಾಗಮೋದವಿರ್ಪುದು ತುರುಭೂಮಿಜವಹಂ || ೧೦೩|| ಅನುದಿನಮಂಗಸಂಗಸುಖಮಲ್ಲಗಿಯ ವಾರ್ತೆಯಿಲ್ಲ ವಂ | ಚನೆ ಪುರುಡಿಲ್ಲಿ ಪಣ್ಣತನವಿಲ್ಲ ವಿಷಾದನದಲ್ಲಿ ವೈರಮಿ || ಆನುದಿನದಾಸೆಯಂ ಪಡೆಯಲಾದುದಿಲ್ಲ ನಿರೋಧಮಾತ್ರಮಿ | ಲೆನೆ ಕುರುಭೂಮಿಜರ್ಕಳ ಸುಭಂ ಸುರರ್ಗಿಲ್ಲದು ನಾಕಲೋಕದೊಳ್ | - ಹರಿ ಕರಿ ಚಿತ್ರಕಾಯ ಹಸು ಹಂಸ ನವಿಲ್‌ ಫಣಿ ಮೇರು ಗೃಧ, ವಾ || ನರ ಖರ ಕಿರ ಕೋಕ ಸುಚಕೋರ ಹಯಾ೪ ಕೊಕೆ ಸೂ | ? ಕರ ಮೃಗ ಋಷ್ಯ ನಕ್ಷ ಕೃಕವಾಕು ಬಕೋಟ ನಿಸಾ೪ ಕೋಕ ಕು ! ಕು-ರ ಎಟಕಾದಿಗಳ ಯಮಳವಾಗಿಯೆ ಪುಟ್ಟು ಗುಮಲ್ಲಿ ಸಂತತಂ|| ೧೦೫ ಬನದ ಕೊಳಂಗಳೆಯೇ ಮೃತದುಗ್ಧ ನಕ್ಷು ರಸಪ್ಪ ರೂಪಮ | ಪನುಪಮವಾರಿ ತೀವಿ ಪರಿಯುತ್ತಣವೊಪುವುವಾಜಳಂಗಳ೦ || ಮನನೊಸೆದಿoಟಿ ನುಣ್ಣಸಲೆಯೊಳ: ನಲಿದಾಡುತುಮಿರ್ಪವಿಂತು ಚಂ | ದನವನದಲ್ಲಿ ದಂಪತಿಮೃಗಂಗಳನಂಗಸುಖೋದಯಂಗಳಿ೦ | ೧೦ || ವು ಇಂತು ಪೆಸರ್ವೆನ್ನು ಬಿತ್ತರಿಸುತ್ತುಮಾಭೋಗಭೂಮಿಯೊಳ್ ಸಮಚತುಸಸಂಸ್ತಾನರುತಮಸಂಹನನರನರವರ್ತಾಪರಮಾಯುಷ್ಯರು ಮಾಗಿ ಶಿಷೇಣಚರಾರ್ಯಾದಿಗಳ ಪುರಾತನಭವೋಪಾರ್ಜಿತವೋಘ