೧೨ ಕರ್ಣಾಟಕ ಕಾವ್ಯಕಲಾನಿಧಿ [ಅಶ್ವಾಸ ಝಫಕೇತವೋಪೇತಮಂ | ನಂದಗೋಪಮಂದಿರದಂತ ಅನಂತಹವರು ಮಾಗಿಯು ಕಾಳಿ೦ದೀಸಂದರ್ಯಸಂಯುತಮಂ | ರಜನೀರಮೆಯಂತೆ ಹಿಮಕರಾನುಬಂಧಿಯಾಗಿಯುಂ ಅಹಿಮಕರಾನುಬಂಧಿಯುಂ | ಸವಿತಾರಣ ತ್ರಯದಂತ ಸಕಲಭುವನಾಧಾರವಾಗಿಯುಂ ಸಂತತಮನಂತಾಶ್ರಯಸ್ಥಿತ ಮುಂ | ದಿನಕರಕರಂಗಳಂತೆ ಕವಳಾಭಿತೋಭಾಯಮಾನನಾಗೆಯಂ ಕುವಳಯಾನುವರ್ತಿಯುಂ | ದನುಜೇಂದ್ರಸಭೆಯಂತೆ ಕವಿಶೆಷಭೂಷಣ ಮಾಗಿಯುಂ ಅನಿಮಿಷಕುಲಾತೀರ್ಣವುಂ | ಪಾತಾಳಭುವನದಂತೆ ಬಹಳ ವಿಷನಾಗಮಯವಾಗಿಯಂ ಪ್ರಬಲಶಿಖಿ ಸಮೇತವುಂ | ಮತ್ತಂ ಚೈತ್ರ ಚೂತವನದಂತೆ ಚಂಚ ವಾಳ ಪರಿಕಲಿತನುಂ | ಚಕ್ರಧರವಿಕವಾಜಾ ಗೋಮಿನಿಯಂತೆ ಗರ್ಭಿಕ್ಷತಭೂಭತ್ಸವಾಜಮಂ ವಿರಹಿಜನದಂತ ವಿಪು ಳೊಳಕಾಸಮುತ್ಕರ್ಣಕಮನೀಯವುಂ | ರಮಾರಮಣನಾಭಿಮಂಡಲ ದಂತೆ ರಾಜೀವರಾಜಿತಮಂ | ವೃಷಾಕಪಿಯಂತೆ ವನವಾಲಾಮನೋಹರ ಮುಂ | ಗರುಡಾಗಾರದಂತೆ ಶೇಪಭಾವಳ೦ಬಿಯವಾಗಿಪುದಂತು ಮಲ್ಲದೆಯುಂ ಧರಣೇ ರಮಣಿಗೆ ಧಾತ್ರಂ || ವಿರಚಿಸಿದ ವಿಚಿತ್ರ ಮೇಖಳಾಸತ್ಯವೆನಲ್ | ಕರೆಮೆಸೆದುದಖಿಳ ಮಣಿಗಣ | ಕಿರಣಾವಳಿವಳಿಪರೀತಶರಾವಾರಂ !! ಆಪಾರಾವಾರದ ವೇ || ೪ಾಪರಿವೃತವಾಗಿ ಸೊಗಯಿಸಿರ್ಪುದು ಜಂಬೂ | ದೀಪಂ ಸಮಸ್ತವಸ್ತುಕ | ೪ಾಪಂ ಸೌಂದರ್ಯಸಾರಲಕ್ಷ್ಮಿರಪಂ || ವ|| ಆಜಂಬೂದ್ವೀಪದ ಮಧ್ಯದೊಳ್ ಜನಜನ್ಮ ಸ್ಥಾನಪೀಠಂ ದಿವಿಜವಿಹರಣಕ್ಕೊಣಿ ಕಲ್ಪದುಮಾನೀ | ಕನಿವಾಸಂ ತಾನೆನಿಮಹಿಮೆವಡೆದ ಪಂಪಿಂ ಪೊದಂತು ನೀಳಂ | ತೆ ನಭೋಂತರ್ಭಾಗಮಂ ಸೋಂಕುವ ಶಿಖರಮುಖೋದರ ಸೌವರ್ಣ [ರುಗ್ನಿ] ! ೬೦ ೬೧
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೦
ಗೋಚರ