೧೩ ೭೪ - @ ಶಾಂತೀಶ್ವರ ಪುರಾಣಂ ಡನಮಂ [ದಿಗ್ವಾಳದೊಳ್ ಮೇಳಿಸುತುಮೆಸೆವುದಾರುಂಧಹೇವಾಚ [ಕೇಂದ್ರ | ೬ ವಿಯದುನ್ನುಗಮಪ್ಪಮರಾ | ದಿಯ ದಕ್ಷಿಣದೋ' ನೆಗಟಿವೆತ್ತುದು ಭುವನ | ತ್ರಯದತಿಶಯಶೋಭಾಲ | ಓಯ ಜನ್ಮ ಕ್ಷೇತ್ರವೆನಿಸಿ ಭರತಕ್ಷೇತ್ರ | ೭೩ - ಭರತಕ್ಷೇತ್ರದ ನೆಗಳು | ಇರದಕ್ಷಿಣಭರತರವೆಗೆ ತನ್ನ ಮಗನೋ ! ತರನದು ಜೊನ್ನದ ಸಿರಿಯಾ : ಗಿರಿಯಾವಿಜಯಾರ್ಧಶೈಲವೆಸೆದುದು ನಿಸದಂ !! ಚರಿಯಿಪ ಬೆಚರಾಂಗನೆಯರಾಮುಖಪ್ರತಿಬಿಂಬಮಂ ಸ್ಥಳಾಂ | ಬುರುಹವೆಗೆತ್ತು ಕೊಳ್ಳ ಬಗೆಯ ತೆಗೆವಾಕೆಗಳಂ ನಗುತು ಮಿ .. ರ್ಪಿರವೆನೆ ಪೂರ್ವಪತ್ತಿ ಮಸರೋಧಿಯುಗಂಬರವಿಂಬುವೆತ್ತು ಖಿ || ಇರಿಪುದು ನೀಳ ಶುಭ್ರರುಚಿ ವಿಭ್ರಮದಿಂ ವಿಜಯಾರ್ಧಪರ್ವತಂ || ೭೫ ಮೊವಲಿಂ ವ್ಯಾಸದ ಯೋಜನಂ ಗಣಿಯಿಸಲೈವತ್ತು ಮೂವತ್ತು ಸ | ತದವು. ಮೊದಲಲ್ಲಿ ಪತ್ತೆಸೆವ ಮಧ್ಯಂ ಮತ್ತು ಮೆಲೈದು ತ || ನ್ನು ದಯಾರ್ಧಾರ್ಧಮದ೪ರಲ್ ಕೆಳಗೆ ಗಂಗಾಸಿಂಧುವಾರಿಸ್ತವಾ | ಹದಿನೊಪ್ರಿರ್ಪ ಗುಹಾದಿಭಾಸಿ ವಿಜಯಾರ್ಧಕ್ಲಾರ್ಧಧಾಶ್ರೀಧರಂ | ೭೬ ಪಾವನಮುಪ್ಪೇರಲದು ಸತ್ಯಕದೊಳ್' ಮೊದಲಲ್ಲಿ ಬೆಚರೇಂ | ದಾವಳಿ ಮಧ್ಯದಲ್ಲಿ ಪಿರಿದುಂ ಪರಿರಂಜಿಸುವಾಭಿಯೋಗ್ಯದೇ || ವಾವಳಿಯಗ್ರದಲ್ಲಿ ಕರನೊಪ್ಪುವ ಕೃತ್ರಿವರತ್ನ ರಮ್ಯಚೈ | ತ್ಯಾವಸಥಾಮರಾವಳಿಯಿನೊಪ್ಪುವುದಾವಿಜಯಾರ್ಧಪರ್ವತಂ || ಆನಗದ ದಕ್ಷಿಣದೊಳೆನಿ || ತಾನುಂ ಕಣೋ೪ ಪುದಂತೆ ಮಂಗಳ ಲಕ್ಷ್ಮಿ ಸ್ಥಾನಮೆನೆ ದಕ್ಷಿಣಿ | ೯ನೇ ನಾಮದ ವಿಷಯವಖಿಳ ಭಾವಿಷಯಂ | ೩೩ ೬w
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೧
ಗೋಚರ