ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦ {} ೧೪!! ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ದರಿ ಜೈಮಿನಿದೇವಿಯರಿ ! ವರ ತನಯಂ ವಿಕ್ಷನಂದಿಯೆಂಬ ಕುಮಾರಂ ಆವಿಶ್ವಭೂತಿಯನುಜಂ | ಭೂವಿನುತವಿಶಾಖಭೂತಿಯಾತನ ಸತಿ ಶೋ | ಭಾವತಿ ಲಕ್ಷಣೆಯವರ್ಗೆ೦ || ಭಾವಜಸದೃಶಂ ವಿಶಾಖನಂದಂ ಕಂದ ||೧೫|| ಶರನಿಧಿಯೊಳ್ ಹಿಮಕರನಂ | ತಿರೆ ಧರೆಯಂ ಲೀಲೆಯಿಂದ ಪಾಲಿಸುತುಂ ಶಂ || ಕರನೆನಿಸುತರಸುತನದಿಂ | ಕರಮೆಸೆವಂ ವಿಶ್ವಭೂತಿನ್ನಪನನವರತಂ ||೧೬|| ಪರಿವಿಜ್ಞಾಖಲರಾಜಲೋಕದ ಕಿರೀಟಾನರ್ಸ್ಯುಮಾಣಿಕ್ಯವಿ ; ಸ್ಪುರಿತಾನೂನನವೀನದೀಧಿತಿಸರೀತಾನೇಕವಾರಾಂಗನಾ || ತರಳಾಪಾಂಗಮರೀಚಿಮಾಲೆ ಬಿಸಿಲಂ ಬೆಳ್ಳಂಗಳಂ ಬೀಳುತ | ಚರಿತ್ತೊಶ್ಚಿರೆ ವಿಶ್ವಭೂತಿನೃಪನಿ ತೊಡೋಲಗಂಗೊಟ್ಟಿರಲ್ ||೧೭|| ಇಂತು ವಿಶ್ವಭೂತಿನರೇಂದ್ರಂ ನಿಜಾನುಜನಪ್ಪ ವಿಶಾಖಭೂತಿ ವೆರಸೋಲಗದೊಳ್ ಲೀಲೆಯಿಂದಿರ್ದಲ್ಲಿ - ಶರದಳ ಬೆಳ್ತಂಗಳ ಸಿರಿ ಪುಂಡಂಗೊಂಡು ರಂಜಿಸಿತ್ತೆನೆ ಏರಿದುಂ | ನೆರೆದಿರ್ದಿರೆಯಿರೆ ಕರಗು | ತಿರಲಾಗಳ ವಿಶ್ವಭೂತಿನೃಪನೀಕ್ಷಿಸಿದಂ || ೧Vi, ವ|| ಆಗಳದುವೆ ಮುಹೂರ್ತಮಾಗೆ ಬೇಗದಿಂ ನಿಜಾನುಜನಪ್ಪ ವಿಶ್ವಭೂತಿಯಂ ಪ್ರಾಜ್ಞರಾಜ್ಯ ವಿಭೂತಿಗಧೀಶರನಂ ಮಾಡಿ ತನ್ನ ತನಯ ವಿಶ್ವನಂದಿಗೆ ಯುವರಾಜಪದವಿಯನಿತ್ತಾಶಿಧರಮುನೀಶ್ವರ ಚರಣಸಿರಸಿ ರುಹಸನ್ನಿಧಿಯೊಳ್ ನೂರ್ವರರಸುಮಕ್ಕಳೆರಸು ಅಕ್ಷಣಂ ದೀಕ್ಷೆಯಂ ಕೈಕೊಂಡು ಪೋಗೆ ಆವಿಶ್ವನಂದಿ ವರವನಿ | ತಾವಳಿಸಹಿತಂ ಮನೋಹರೋದ್ಯಾನದೊ೪೦ ||