ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಶಾಂತೀಶ್ವರ ಪುರಾಣಂ ದಿಗೆ ತಾವಗಮಿರ್ಪ ವಿನೋದಸು | ಖಾವಹಮನದಂ ವಿಶಾಖನಂದಂ ಕಂಡಂ {*1 ಒದವಿವ ಮನೋಹರೋದಾ | ನದ ವಿಫಳಮನೋಹರಕ್ಕೆ ಮನಮೆಳಸಿ ಬs || ಹೃದನೆರೆಯಲೆಂದು ತಂದೆಯ | ಪದಸನ್ನಿಧಿಗಾವಿಶಾಖನಂದಂ ಬಂದಂ k೦೦|| ಎನಗೆ ಕುಡು ದೇವ ತಡೆಯದೆ ! ಮನೋಹರೋದ್ಯಾನಮಂ ದಿಟಂ ಕುಡದೊಡೆ ಪೋ || ಪೆನದೆಂತುಂ ದೇಶಾಂತರ | ಮನೆನಲ್ ಕೇಳ್ರದೆ ನೃಪತಿ ಸಿಡಿಮಿಡಿಗೊಂಡಂ ||೧೧|| - ಬನವಾತನದಾತಂ ಪಿರಿ | ಯನ ಮಗನೀತಂಗೆ ಕೊಡಾ ತಂ ಮುನಿಗುಂ | ಜನಮೆನ್ನಂ ಪದಪುದೆನು | ತೆನಸುಂ ನೃಪನಿಂತು ಚಿತ್ತದೊಳ್ ಜೆಂತಿಸಿದಂ ೨೨|| ತನುಜಸ್ನೇಹದಿನಾವಿ , ಶ್ರನಂದಿಯಂ ಪೊಸಿಗುಮಾ೬ ಬಗೆಯಂ ಬಗೆದಂ || ಜನಸತಿ ತಾನೆಂದೆನೆ ನಂ | ದನಮೋಹವಶಕ್ಕೆ ಸಲ್ಲದಿರ್ದ ಪಾವಂ ೦೩|| ವ ಇಂತು ಬಗೆದಂದು ಕಪಟಚಿತ್ತನಪ್ಪ ವಿಶಾಖಭೂತಿಭೂಪಂ ವಿಶನಂದಿಯಂ ಕರೆದು ವಿಂದೆ ನೀನಿರು ಪರನ್ನ ಪರಂ ನಿವಾರಿಸಿ ಬಂದಹೆನೆಂ ದೊಡದಂ ಕೇಳ್ಳು ದೇವನಿಕ್ಕೆವುದಿದಕಾನೆ ನಾನೆಂದು ನಿಷ್ಕಪಟಚಿತ್ತ ನಪ್ಪುದಂ ಕುಮಾರಂ ಸಕಳ ಸೈನ್ಯಂಬೆರಸು ಪೋಗೆಯುಂ ಬೆಲಗೆ ತನ್ನ ಮಗನ ವಿಶಾಖನದಂಗಾಮನೋಹರೋದ್ಯಾನಮಂ ಕುಡಲಾತನದಂ ಕೊಂಡು ಸುಖದಿನಿರುತ್ತುಮಿರೆ ಪರನೃಪರಂ ಸಾಧಿಸಿ ಚ | ಚ್ಛರದಿಂದಂ ವಿಶ್ವನಂದಿ ಬಂದಾಬನಮಂ || S 5