ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨d೨ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ನರಗತಿ ವಿಶಾಖನಂದಂ ! ಗಿರದೊಲವಿಂದಿತ್ತ ತೆ ಏನುಮಂ ನೆರೆ ಕೇಳ್ ||8|| ವು ಆಗಳ ವಿಶ್ವನಂದಿ ಬಂದನೆಂದು ವನಪಾಲಕಂ ಪೋಗಿ ಸೇತಿ ಕೇಳು ವಿಶಾಖನಂದನಾಬನದೊಳಿರ್ದು ಆತನಂ ಪುಗಲೀಯದೆ ಕದುವೆ ನೆಂದು ಪೂಣಿರೆ ಕಡುಮುನಿದು ಕೋಪದಿಂ ಕಿಡಿ | ಕಿಡಿವೋಗುತ್ತೆವಿಕ್ಷನಂದಿಕುಮಾರಂ | ಫುಡಿಘುಡಿಸುತ್ತೆಯದನಾ | ವೆಡೆಯೆನುತೆ ವಿಶಾಖನಂದನಿರ್ದೆಡೆಗಾಗಳ oil ಬರುತಿರ್ಪ ವಿಕ್ಷನಂದಿಯ || ಸರವಸದುರವಣೆಗೆ ಸೆಡೆದು ನಡನಡುಗುತ್ತು? !! ತ್ವರಿತದೆ ವಿಶಾಖನಂದಂ | ಪರಿದು ಕಪಿತ್ಥಾನನೀಜಮಂ ಮಹಃಗೊಂಡಂ |೧೬|| ವು! ಅದಂ ಕಂಡು, ಮರನಂ ನೀಂ ಮಹಿ?ಗೊಂಡೊಡಾಮರನದಿನ್ನೇ ಕಾವುದೇ ನಿನ್ನನೋ । ಸರಿಸಲೇಡಿದಿರಾಗಿದಿರ್ಚು ಬನಮಂ ಕೊಂಡಂತೆ ಕೊ೪ ಕೈ ದುವಂ || ಸರಿಸಂ ನಿಲ್ಲೆನುತೆಯ್ಲಿ ಕಾಯ್ದು ಇದೆ ಬೀಜ ಬಿಂಬಿನಂ ಬೇರ್ಗಳು 1 ವ-ರೆ ಬಾಯಂ ಬಿಡೆ ವಿಶ್ವನಂದಿ ಕಡುಮಿಂ ಕಿಂ ಕಸಿದುವಂ ||೨೭|| ನ) ಇಂತು ಕಿಚ್ಚ ಕಪಿತ್ಥಾನನೀಜಮಂ ವಿಶ್ವನಂದಿ ತಿನ ತಿರುವಿ ತದೀಯಸವನಪುತದಿಂ ವನತರುಗಳೆ, ಬಿಗುರ್ತು ಬೀಟ್ಟುದಂ ಕಂಡು ಕಬೇಡಿ ವಿಶಾಖನಂದಿ ನೋಂದು ಮಹಾಶಿಲಾಸ್ತಂಭನಂ ಮತಿಗೊಂಡಿರೆ ಗಳನೆ ಬಿಟ್ಟಾತರುವಂ | ಮುಳುಘಳಿಸುತ್ತಯ್ಕೆ ವಿಶ್ವನಂದಿ ನಿಜೋದ್ಯ | ತುಳಿತನಿಭ ತಳದಿನಿರದ | ಪ್ರಳ ಸಲ ಶತಚೂರ್ಣವಾದುದಾಕಂಬಂ ||DV || ಅಳವದು ಬಾಯ್ತಿಡುತ್ತಾ ! ಗಳ ಬಿ ವಿಶಾಖನಂದನಂ ಕಂಡು ಮನಂ ||