ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೩, ಶಾಂತೀಶ್ವರ ಪುರಾಣಂ ಸೆಳ x ಕರುಣಾರಸಂ ಸಂ | ಗಳಿಸಿದುದಾ ವಿಶ್ವನಂದಿಗಂತಕ್ಷಣದಿಂ |೨೯|| ಅನುಜಂಗುಸಪತಿಯಪ್ಪ ! ಮನಮೇಕೆಂದಾವಿಶಾಖನದಂಗಾಗಳ 1 ವನಮಂ ಕೊಟ್ಟು ತಪಂಗೆ | ಮೈನಿತನಣಂ ವಿಶ್ವನಂದಿ ಮನದೊಳ್ ನೆನೆದಂ ||೩೦|| ವ! ಅವಂ ಕೇಳು ವಿಶಾಖಭೂತಿಭೂಪನಾಂ ಪಗಿರೆ ದುರಸವಾದಂ ಸೆವಿಂಗದೆಂದು ನಿರಾಶನಂದಂಗೆ ರಾಜ್ಯ ಮಂ ಕೊಟ್ಟು ವಿಕ್ಷನಂದಿಕು ಮಾರನಲ್ಲಿಗೆ ವಂದಿರೆ ನಂದನನಿನ್ನಾ ದುದನಸ್ಥೆನೆಂದು ಪರಿಚ್ಛೇದಿಸಿ ವಿಶ್ವ ಭೂತಿ ಗುರುಗಳ ಗದ ಸಮಕ್ಷದೊಳ್ ದೀಕ್ಷೆಯಂ ಕೈಕೊಂಡು ಪರ್ತ ಆದ ತರಕನ್ನತಕ್ಕೆ ನೆರೆದಿರ್ಸತ್ತೆರಡು ಪರೀಷಹಂಗಳ ದರ್ಪಮಂ ತೂ ಕಳೆದಂಡಿತನ ತಗುಣಮಣಿಮಂಡನರಾಗುತ್ತಿರೆ- ಕಾಯಕ್ಷೇಶವಿಶೇಷದಿ | ನಾಯತಿಸಂ ವಿಶ್ವನಂದಿ ಬಡವಾಗಿ ತನು !! ಬ್ಲಾಯೆ ತರೆ ಮಿಕ್ಕ ಸುತಪ | ಶ್ರೀಯುನ್ನತಿಯಂ ಕರಂ ವಿರಾಜಿಸುತಿರ್ಪ ||೩೦|| ವ ಇಂತು ಕಡುಬಡವಾಗಿ ವಿಶ್ವನಂದಿಯೋಗೀಂದ್ರನೊಂದು ದಿನ ಸಂ ಮಾಸೋಪವಾಸದ ಪಾರಣೆಗೆ ಮಧುರಾಪುರವೆಂಬ ಪೋಲಂ ಪುಗು ತಂದು ಅಡಿಯಿಡುವ ಪೊಡರ್ಪಿಲ್ಲದೆ ! ದಡದಡಿಸುತ್ತಾಗ ವಿಕ್ಷನಂದಿಮುನೀಂದ್ರ !! ಗಿಡಿಗಿಡಿಸಂತದ ತೇಜದಿಂ | ನಡುಬೀದಿಯೊಳಿಂತು ಮೆಲ್ಲ ಮೆಲ್ಲನೆ ಬರೆಯುಂ ||೩೨|| ಬರುತಿಪಾ-ಮುನಿಪನ ಕೃಶ | ಶರೀರಮಂ ಕಂಡು ಬೆರ್ಜೆ ಪಯನಾಟಕರಂ | ಪರಿತಂದು ಪಾಯೆ ಬಿರ್ದುದು | ಪುರಜನನಕಟಕಟೆನಿ ಬೀದಿಯೊಳಗಳ |೩೩||